ಶುಕ್ರವಾರ, 4 ಜುಲೈ 2025
×
ADVERTISEMENT

Mysterious noise

ADVERTISEMENT

ಕೋಲಾರ: ನಿಗೂಢ ಶಬ್ದ, ಬೆಚ್ಚಿಬಿದ್ದ ಜನತೆ!

ನಗರದಲ್ಲಿ ಗುರುವಾರ ಸ್ಫೋಟದ ರೀತಿಯ ಬಾರಿ ಪ್ರಮಾಣದ ಶಬ್ದ ಹೊರಹೊಮ್ಮಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ.
Last Updated 8 ಮೇ 2025, 16:11 IST
ಕೋಲಾರ: ನಿಗೂಢ ಶಬ್ದ, ಬೆಚ್ಚಿಬಿದ್ದ ಜನತೆ!

ಬೆಂಗಳೂರಿನಲ್ಲಿ ಭೂಕಂಪನ ಆಗಿಲ್ಲ: ಕೆಎಸ್‌ಎನ್‌ಡಿಎಂಸಿ

ಬೆಂಗಳೂರು ಹೊರ ವಲಯದ ಹಲವೆಡೆ ಶುಕ್ರವಾರ ಬೆಳಗ್ಗೆ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಆದರೆ ಇದು ಭೂಕಂಪನವಲ್ಲ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಕೆಎಸ್‌ಎನ್‌ಡಿಎಂಸಿ ಸ್ಪಷ್ಟಪಡಿಸಿದೆ.
Last Updated 26 ನವೆಂಬರ್ 2021, 8:32 IST
ಬೆಂಗಳೂರಿನಲ್ಲಿ ಭೂಕಂಪನ ಆಗಿಲ್ಲ: ಕೆಎಸ್‌ಎನ್‌ಡಿಎಂಸಿ

ಚಿಂತಾಮಣಿ: ಮಿಟ್ಟಹಳ್ಳಿಯಲ್ಲಿ ಮತ್ತೆ ನಿಗೂಢ ಶಬ್ದ

ತಾಲ್ಲೂಕಿನ ಮಿಟ್ಟಹಳ್ಳಿಯಲ್ಲಿ ಗುರುವಾರ ನಸುಕಿನಿಂದ ಬೆಳಿಗ್ಗೆ 10 ಗಂಟೆವರೆಗೆ ಮತ್ತೇ ನಾಲ್ಕು ಬಾರಿ ನಿಗೂಢ ಶಬ್ದ ಕೇಳಿ ಬಂದಿದೆ. ಆತಂಕಕ್ಕೆ ಒಳಗಾದ ಕೆಲವು ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಗುಳೆ ಹೋಗುತ್ತಿದ್ದಾರೆ.
Last Updated 11 ನವೆಂಬರ್ 2021, 19:31 IST
ಚಿಂತಾಮಣಿ: ಮಿಟ್ಟಹಳ್ಳಿಯಲ್ಲಿ ಮತ್ತೆ ನಿಗೂಢ ಶಬ್ದ

ನಿಗೂಢ ಶಬ್ದ: ಜನರ ಆತಂಕ

ಮಂಡ್ಯ ಜಿಲ್ಲೆಯ ವಿವಿಧೆಡೆ ಗುರುವಾರ ಮಧ್ಯಾಹ್ನ 3.40ಕ್ಕೆ ದೊಡ್ಡ ಶಬ್ದ ಉಂಟಾಗಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಸಾರ್ವಜನಿಕರು ಭಯಭೀತರಾದರು.
Last Updated 29 ನವೆಂಬರ್ 2018, 20:34 IST
fallback
ADVERTISEMENT
ADVERTISEMENT
ADVERTISEMENT
ADVERTISEMENT