ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

mysuru mayor election

ADVERTISEMENT

ನೋಡಿ: ಮೈಸೂರು ಮೇಯರ್‌ ಆದ ಪತ್ನಿ, ಸಂತಸದಲ್ಲಿ ಸಭಾಂಗಣದಲ್ಲೇ ಮುತ್ತಿಟ್ಟ ಪತಿ

Last Updated 24 ಫೆಬ್ರುವರಿ 2021, 11:34 IST
fallback

ಮೈಸೂರು: ಮೇಯರ್‌ ಆದ ಪತ್ನಿ, ಸಂತಸದಲ್ಲಿ ಸಭಾಂಗಣದಲ್ಲೇ ಮುತ್ತಿಟ್ಟ ಪತಿ

ಮೈಸೂರು: ಪತ್ನಿ ಮಹಾನಗರ ಪಾಲಿಕೆಯ ಮೇಯರ್‌ ಆದ ಖುಷಿಯಲ್ಲಿ ಪಾಲಿಕೆ ಸಭಾಂಗಣದಲ್ಲಿ ಪತಿ ಮಾದೇಗೌಡ ಅವರು ಪತ್ನಿ ರುಕ್ಮಿಣಿಗೆ ಮುತ್ತು ಕೊಟ್ಟರು. ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 23ನೇ ಮೇಯರ್ ಆಗಿ ಜೆಡಿಎಸ್ ಸದಸ್ಯೆ ರುಕ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದಾರೆ.
Last Updated 24 ಫೆಬ್ರುವರಿ 2021, 11:28 IST
ಮೈಸೂರು: ಮೇಯರ್‌ ಆದ ಪತ್ನಿ, ಸಂತಸದಲ್ಲಿ ಸಭಾಂಗಣದಲ್ಲೇ ಮುತ್ತಿಟ್ಟ ಪತಿ

ಮೈಸೂರು ಮೇಯರ್‌ ಆಯ್ಕೆ, ನಾವು ಮಾತಿಗೆ ಬದ್ಧ: ಡಿ.ಕೆ. ಶಿವಕುಮಾರ್‌

‘ಮೈಸೂರು ಮಹಾನಗರಪಾಲಿಕೆಯ ಮೇಯರ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಒಪ್ಪಂದ ಆಗಿದೆ. ಕಾಂಗ್ರೆಸ್‌ಗೆ ಎರಡು ವರ್ಷ ಹಾಗೂ ಜೆಡಿಎಸ್‌ಗೆ ಮೂರು ವರ್ಷ ಮೇಯರ್ ಸ್ಥಾನ ಎಂದು ನಿರ್ಧರಿಸಲಾಗಿತ್ತು. ಆ ಪ್ರಕಾರ ಜೆಡಿಎಸ್ ನಡೆದುಕೊಳ್ಳಲಿದೆ ಎಂದು ನಾವು ಭಾವಿಸಿದ್ದೇವೆ. ನಾವು ನಮ್ಮ ಮಾತಿಗೆ ಬದ್ಧರಾಗಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 24 ಫೆಬ್ರುವರಿ 2021, 10:01 IST
ಮೈಸೂರು ಮೇಯರ್‌ ಆಯ್ಕೆ, ನಾವು ಮಾತಿಗೆ ಬದ್ಧ: ಡಿ.ಕೆ. ಶಿವಕುಮಾರ್‌
ADVERTISEMENT
ADVERTISEMENT
ADVERTISEMENT
ADVERTISEMENT