ಬಿಜೆಪಿ ಬರ ಅಧ್ಯಯನ ಯಾವ ಪುರುಷಾರ್ಥಕ್ಕೆ?: ಎನ್.ಎಚ್. ಕೋನರಡ್ಡಿ
ಕೇಂದ್ರದಲ್ಲಿ ತಮ್ಮದೇ ಸರ್ಕಾರ ಇದ್ದಾಗಲೂ ರಾಜ್ಯಕ್ಕೆ ನಯಾಪೈಸೆ ಅನುದಾನ ತರದ ಬಿಜೆಪಿ ನಾಯಕರು, ಬರ ಅಧ್ಯಯನ ಹೆಸರಿನಲ್ಲಿ ರಾಜ್ಯ ಸುತ್ತುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಎಚ್. ಕೋನರಡ್ಡಿ ಪ್ರಶ್ನಿಸಿದರು.Last Updated 6 ಡಿಸೆಂಬರ್ 2018, 12:02 IST