ಗುರುವಾರ, 3 ಜುಲೈ 2025
×
ADVERTISEMENT

N. R. Narayana Murthy

ADVERTISEMENT

ಸರ್ಕಾರಗಳು ಉದ್ಯಮಸ್ನೇಹಿ ಆಗಿರಲಿ: ಇನ್ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ

‘ಸರ್ಕಾರಗಳು ನೇರವಾಗಿ ಉದ್ಯೋಗ ನೀಡುವುದಲ್ಲ, ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು’ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್‌.ಆರ್. ನಾರಾಯಣಮೂರ್ತಿ ಆಶಿಸಿದರು.
Last Updated 17 ಜನವರಿ 2025, 7:17 IST
ಸರ್ಕಾರಗಳು ಉದ್ಯಮಸ್ನೇಹಿ ಆಗಿರಲಿ: ಇನ್ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ

ವಾರಕ್ಕೆ 4 ದಿನ ದುಡಿದರೆ ಸಾಕು: ಹೆಚ್ಚು ಸಮಯ ಕೆಲಸ ಅರ್ಥಹೀನ; ಕಾರ್ತಿ ಚಿದಂಬರಂ

‘ಉದ್ಯಮಗಳಲ್ಲಿ ಹೆಚ್ಚು ಸಮಯ ಕೆಲಸ ಮಾಡುವುದು ಅರ್ಥಹೀನವಾಗುತ್ತದೆ. ಅದರ ಬದಲಾಗಿ ಕಡಿಮೆ ಸಮಯದಲ್ಲಿ ಹೆಚ್ಚು ದಕ್ಷತೆದಿಂದ ಕೆಲಸ ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕು’ ಎಂದು ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ.
Last Updated 23 ಡಿಸೆಂಬರ್ 2024, 9:28 IST
ವಾರಕ್ಕೆ 4 ದಿನ ದುಡಿದರೆ ಸಾಕು: ಹೆಚ್ಚು ಸಮಯ ಕೆಲಸ ಅರ್ಥಹೀನ; ಕಾರ್ತಿ ಚಿದಂಬರಂ

ನಾರಾಯಣಮೂರ್ತಿ ಮೊಮ್ಮಗನಿಗೆ ₹4.20 ಕೋಟಿ ಬಂಪರ್‌ ಲಾಭಾಂಶ

ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರ ಐದು ತಿಂಗಳ ಮೊಮ್ಮಗ ಏಕಾಗ್ರ ರೋಹನ್‌ ಮೂರ್ತಿಗೆ ₹4.20 ಕೋಟಿ ಬಂಪರ್‌ ಲಾಭಾಂಶ ಲಭಿಸಿದೆ.
Last Updated 19 ಏಪ್ರಿಲ್ 2024, 14:15 IST
ನಾರಾಯಣಮೂರ್ತಿ ಮೊಮ್ಮಗನಿಗೆ ₹4.20 ಕೋಟಿ ಬಂಪರ್‌ ಲಾಭಾಂಶ

70 ಗಂಟೆ ಕೆಲಸ: ಇನ್ಫೊಸಿಸ್‌ ನಾರಾಯಣಮೂರ್ತಿ ಬೆಂಬಲಿಸಿದ ಕಾಂಗ್ರೆಸ್‌ನ ತಿವಾರಿ

ಉದ್ಯಮಗಳಲ್ಲಿ ವಾರಕ್ಕೆ 70 ಗಂಟೆಯ (ಐದು ದಿನದ ದುಡಿಮೆ ದಿನಗಳಂದು) ಕೆಲಸ ಮಾಡುವುದು ಅಗತ್ಯ ಎಂಬ ವಿಷಯ ಕುರಿತಂತೆ ಇನ್ಫೊಸಿಸ್‌ ಸಂಸ್ಥಾಪಕ ಎನ್‌.ಆರ್.ನಾರಾಯಣಮೂರ್ತಿ ಅವರ ಅಭಿಪ್ರಾಯಕ್ಕೆ ಕಾಂಗ್ರೆಸ್‌ ಮುಖಂಡ ಮನೀಷ್‌ ತಿವಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ.
Last Updated 10 ನವೆಂಬರ್ 2023, 11:08 IST
70 ಗಂಟೆ ಕೆಲಸ: ಇನ್ಫೊಸಿಸ್‌ ನಾರಾಯಣಮೂರ್ತಿ ಬೆಂಬಲಿಸಿದ ಕಾಂಗ್ರೆಸ್‌ನ ತಿವಾರಿ

ಚುರುಮುರಿ | ದುಡಿತವೇ ಕೈಲಾಸ!

ಬೆಕ್ಕಣ್ಣ ಭಾನುವಾರವೂ ಬೆಳಗಿನ ಜಾವವೇ ಎದ್ದು ರೆಡಿಯಾಗುತ್ತಿತ್ತು.
Last Updated 31 ಅಕ್ಟೋಬರ್ 2023, 23:16 IST
ಚುರುಮುರಿ | ದುಡಿತವೇ ಕೈಲಾಸ!

ಆಳ–ಅಗಲ | ವಾರದಲ್ಲಿ 70 ಗಂಟೆ ಕೆಲಸ: ಕೆಲವರ ಬೆಂಬಲ, ಹಲವರ ಆಕ್ರೋಶ

ದೇಶವನ್ನು ಮುಂದಕ್ಕೆ ತರಲು ವಾರದಲ್ಲಿ 70 ಗಂಟೆ ದುಡಿಯಬೇಕು ಎಂಬ ಸಲಹೆಯನ್ನು ಹಲವು ಉದ್ಯಮಿಗಳು ಬೆಂಬಲಿಸುತ್ತಿದ್ದಾರೆ.
Last Updated 31 ಅಕ್ಟೋಬರ್ 2023, 6:09 IST
ಆಳ–ಅಗಲ | ವಾರದಲ್ಲಿ 70 ಗಂಟೆ ಕೆಲಸ: ಕೆಲವರ ಬೆಂಬಲ, ಹಲವರ ಆಕ್ರೋಶ

ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಭೇಟಿಯಾದ ನಾರಾಯಣ ಮೂರ್ತಿ

ಇನ್‌ಫೋಸಿಸ್‌ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರನ್ನು‌ ಗುರುವಾರ ಸದಾಶಿವನಗರದ ಬಿಡಿಎ ಕಚೇರಿಯಲ್ಲಿ ಭೇಟಿ ಮಾಡಿದರು.
Last Updated 24 ಜನವರಿ 2019, 7:46 IST
ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಭೇಟಿಯಾದ ನಾರಾಯಣ ಮೂರ್ತಿ
ADVERTISEMENT
ADVERTISEMENT
ADVERTISEMENT
ADVERTISEMENT