ಸೋಮವಾರ, 18 ಆಗಸ್ಟ್ 2025
×
ADVERTISEMENT

Nagamangala

ADVERTISEMENT

ನಾಗಮಂಗಲ: ಬಾಲ್ಯವಿವಾಹ ವಿರೋಧಿ ಜಾಗೃತಿ ಜಾಥಾ

Social Awareness: ನಾಗಮಂಗಲ: ಬಾಲ್ಯವಿವಾಹವು ಸಾಮಾಜಿಕ ಅನಿಷ್ಟ ಪದ್ಧತಿಯಾಗಿದ್ದು, ಬಾಲ್ಯವಿವಾಹದಿಂದ ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತದೆ. ಅದರ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
Last Updated 18 ಆಗಸ್ಟ್ 2025, 2:05 IST
ನಾಗಮಂಗಲ: ಬಾಲ್ಯವಿವಾಹ ವಿರೋಧಿ ಜಾಗೃತಿ ಜಾಥಾ

ನಾಗಮಂಗಲ: ಎಮ್ಮೆ ಮೇಯಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ

Blade Attack Robbery: ನಾಗಮಂಗಲ: ಗ್ರಾಮದ ಹೊರವಲಯದ ರಸ್ತೆ ಬದಿಯಲ್ಲಿ ಬುಧವಾರ ಮಧ್ಯಾಹ್ನ ಎಮ್ಮೆ ಮೇಯಿಸುತ್ತಿದ್ದ ಮಹಿಳೆ ಮೇಲೆ ಬ್ಲೇಡ್ ನಿಂದ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಮುಸುಕುಧಾರಿ ಬೈಕ್ ಸವಾರರಿಬ್ಬರು ಕಸಿದು ಪರಾರಿಯಾಗಿದ್ದಾರೆ.
Last Updated 7 ಆಗಸ್ಟ್ 2025, 2:41 IST
ನಾಗಮಂಗಲ: ಎಮ್ಮೆ ಮೇಯಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ

ನಾಗಮಂಗಲ | ₹35 ಕೋಟಿ ವೆಚ್ಚದ ಶ್ರಮಿಕ ವಸತಿ ಶಾಲೆ ಮಂಜೂರು: ಚಲುವರಾಯಸ್ವಾಮಿ

Labour Welfare Scheme: ನಾಗಮಂಗಲ ತಾಲ್ಲೂಕಿಗೆ ₹35.75 ಕೋಟಿ ವೆಚ್ಚದ ನೂತನ ಶ್ರಮಿಕ ವಸತಿ ಶಾಲೆ ಮಂಜೂರಾಗಿದ್ದು, ವರ್ಷದೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
Last Updated 29 ಜುಲೈ 2025, 4:27 IST
ನಾಗಮಂಗಲ | ₹35 ಕೋಟಿ ವೆಚ್ಚದ ಶ್ರಮಿಕ ವಸತಿ ಶಾಲೆ ಮಂಜೂರು: ಚಲುವರಾಯಸ್ವಾಮಿ

ಜೂ.30ಕ್ಕೆ ಜೆಡಿಎಸ್ ಡಿಜಿಟಲ್ ಸದಸ್ಯತ್ವ ನೋಂದಣಿ: ಮಾಜಿ ಶಾಸಕ ಸುರೇಶ್‌ಗೌಡ

JDS Digital Membership | ಜೆಡಿಎಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮವನ್ನು ಪಟ್ಟಣದ ಎಂ.ಆರ್‌.ಪಿ ಸಮುದಾಯ ಭವನದಲ್ಲಿ ಜೂ.30ರ ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗಿದೆ.
Last Updated 29 ಜೂನ್ 2025, 5:18 IST
ಜೂ.30ಕ್ಕೆ ಜೆಡಿಎಸ್ ಡಿಜಿಟಲ್ ಸದಸ್ಯತ್ವ ನೋಂದಣಿ: ಮಾಜಿ ಶಾಸಕ ಸುರೇಶ್‌ಗೌಡ

ನಾಗಮಂಗಲ: ಗಣಿಗಾರಿಕೆ ಪರವಾನಗಿ ರದ್ದುಪಡಿಸಲು ಆಗ್ರಹ

ದಾಸರಹಳ್ಳಿ ಸಮೀಪದ 10 ಗ್ರಾಮಗಳ ಜನರ ಆಗ್ರಹ
Last Updated 19 ಜೂನ್ 2025, 14:10 IST
ನಾಗಮಂಗಲ: ಗಣಿಗಾರಿಕೆ ಪರವಾನಗಿ ರದ್ದುಪಡಿಸಲು ಆಗ್ರಹ

ನಾಗಮಂಗಲ | ನಿರ್ಮಾಣ ಹಂತದ ಮಹಾದ್ವಾರ ಕುಸಿತ: ಕಾರ್ಮಿಕ ಸಾವು

ದೇವರಹಳ್ಳಿಯ ತಪಸೀರಾಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಮಹಾದ್ವಾರ ಕುಸಿದ ಪರಿಣಾಮ ಕಾರ್ಮಿಕ ಕಲಬುರಗಿ ಜಿಲ್ಲೆಯ ಶರಣ್ (27) ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 3 ಜೂನ್ 2025, 14:11 IST
ನಾಗಮಂಗಲ | ನಿರ್ಮಾಣ ಹಂತದ ಮಹಾದ್ವಾರ ಕುಸಿತ: ಕಾರ್ಮಿಕ ಸಾವು

ನಾಗಮಂಗಲ: ಮನೆ ಬೀಗ ಮುರಿದು ಚಿನ್ನಾಭರಣ ಕಳವು

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬಾಗಿಲ ಬೀಗವನ್ನು ಮುರಿದು ಕಬ್ಬಿಣದ ಬೀರುವಿನಲ್ಲಿ ಇಡಲಾಗಿದ್ದ ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
Last Updated 3 ಜೂನ್ 2025, 13:59 IST
ನಾಗಮಂಗಲ: ಮನೆ ಬೀಗ ಮುರಿದು ಚಿನ್ನಾಭರಣ ಕಳವು
ADVERTISEMENT

ನಾಗಮಂಗಲ: ಬೆಳ್ಳೂರು ಹೋಬಳಿ ವ್ಯಾಪ್ತಿಯಲ್ಲಿ ಮಳೆ

ಬೆಳಿಗ್ಗೆಯಿಂದ ನಾಗಮಂಗಲ ಪಟ್ಟಣದಲ್ಲಿ ಸೋನೆ‌ ಮಳೆಯಾಗಿದ್ದು, ಮೋಡ ಕವಿದ ವಾತಾವರಣದಿಂದ ಕೂಡಿತ್ತು. ಮಧ್ಯಾಹ್ನದ ನಂತರ ಬೆಳ್ಳೂರು ಹೋಬಳಿ ವ್ಯಾಪ್ತಿಯಲ್ಲಿ ವಿವಿಧೆಡೆ ಮಳೆಯಾಯಿತು.
Last Updated 19 ಮೇ 2025, 13:00 IST
ನಾಗಮಂಗಲ: ಬೆಳ್ಳೂರು ಹೋಬಳಿ ವ್ಯಾಪ್ತಿಯಲ್ಲಿ ಮಳೆ

ನಾಗಮಂಗಲ ಆಸ್ಪತ್ರೆ | ₹83 ಲಕ್ಷ ದುರುಪಯೋಗ: ತನಿಖಾ ವರದಿಯಲ್ಲಿ ಸಾಬೀತು

ನಾಗಮಂಗಲ ತಾಲ್ಲೂಕು ಆಸ್ಪತ್ರೆಯಲ್ಲಿ 2022–2023 ಮತ್ತು 2023–24ರ ಅವಧಿಯಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಸುಮಾರು ₹83 ಲಕ್ಷ ಹಣ ದುರುಪಯೋಗ ಪಡಿಸಿಕೊಂಡಿರುವುದು ತನಿಖೆಯಲ್ಲಿ ಸಾಬೀತಾಗಿದೆ.
Last Updated 16 ಮೇ 2025, 3:56 IST
ನಾಗಮಂಗಲ ಆಸ್ಪತ್ರೆ | ₹83 ಲಕ್ಷ ದುರುಪಯೋಗ: ತನಿಖಾ ವರದಿಯಲ್ಲಿ ಸಾಬೀತು

ನಾಗಮಂಗಲ: ಶಾರ್ಟ್ ಸರ್ಕೀಟ್‌ನಿಂದ ಕಾರಿಗೆ ಬೆಂಕಿ

ನಾಗಮಂಗಲ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕಾರಿಗೆ ಬೆಂಕಿ ಬಿದ್ದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
Last Updated 7 ಮೇ 2025, 12:49 IST
ನಾಗಮಂಗಲ: ಶಾರ್ಟ್ ಸರ್ಕೀಟ್‌ನಿಂದ ಕಾರಿಗೆ ಬೆಂಕಿ
ADVERTISEMENT
ADVERTISEMENT
ADVERTISEMENT