ವಿಗ್ರಹದ ಸೌಂದರ್ಯ ವರ್ಧನೆ ಪ್ರಸ್ತಾವ; ನಂದಿಗೂ ಕುತ್ತು ತರಲಿದೆಯೇ ಯೋಜನೆ?
‘ದೇಶದ ಅತಿದೊಡ್ಡ ನಂದಿ ವಿಗ್ರಹಗಳಲ್ಲಿ ಒಂದು’ ಎಂಬ ಖ್ಯಾತಿ ಪಡೆದ ಚಾಮುಂಡಿಬೆಟ್ಟದ ನಂದಿ ವಿಗ್ರಹದ ಸೌಂದರ್ಯವರ್ಧನೆಗೂ ರಾಜ್ಯಸರ್ಕಾರ ಯೋಜನೆ ರೂಪಿಸಿದೆ. ತೀರ್ಥಕ್ಷೇತ್ರಗಳ ಪುನಶ್ಚೇತನ, ಅಧ್ಯಾತ್ಮ ಮತ್ತು ಪಾರಂಪರಿಕ ವರ್ಧನೆ ಯೋಜನೆ (ಪ್ರಸಾದ) ಗೆ ಅನುಮತಿ ದೊರೆತರೆ ನಂದಿಯ ಸುತ್ತಲೂ ನಿರ್ಮಾಣ ಕಾಮಗಾರಿಗಳು ಆರಂಭವಾಗಲಿವೆ.Last Updated 20 ನವೆಂಬರ್ 2021, 7:18 IST