ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Nanje gowda

ADVERTISEMENT

ಮಾಲೂರು ಶಾಸಕ ನಂಜೇಗೌಡ ಆಯ್ಕೆ ಪ್ರಶ್ನಿಸಿದ ಅರ್ಜಿ: ಸಿ.ಡಿ ಸಲ್ಲಿಕೆಗೆ ನಿರ್ದೇಶನ

‘ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ವೇಳೆ ವಿ.ವಿ ಪ್ಯಾಟ್‌ ಪೇಪರ್‌ ಟ್ರಯಲ್‌ ಅನ್ನು ಇವಿಎಂ ಜೊತೆಗೆ ಹೊಂದಾಣಿಕೆ ಮಾಡುವ ಚಿತ್ರೀಕರಣದ ದೃಶ್ಯಾವಳಿಯನ್ನು ಇದೇ 19ರಂದು ಕೋರ್ಟ್‌ಗೆ ಸಲ್ಲಿಸಿ’ ಎಂದು ಹೈಕೋರ್ಟ್‌, ಕೋಲಾರ ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.‌
Last Updated 14 ಆಗಸ್ಟ್ 2024, 16:19 IST
ಮಾಲೂರು ಶಾಸಕ ನಂಜೇಗೌಡ ಆಯ್ಕೆ ಪ್ರಶ್ನಿಸಿದ ಅರ್ಜಿ: ಸಿ.ಡಿ ಸಲ್ಲಿಕೆಗೆ ನಿರ್ದೇಶನ

ಕೋಲಾರ ಪಾಕಿಸ್ತಾನದಲ್ಲಿದೆಯೇ? ಜಿಲ್ಲಾಧಿಕಾರಿ ನವಾಜ್ ಷರೀಫ್ ತಮ್ಮನೇ?- ಸಿ.ಟಿ.ರವಿ

'ಟಿಪ್ಪು ಸುಲ್ತಾನ್ ಖಡ್ಗ ಅಳವಡಿಸುತ್ತೀರಾ? ಆ ಟಿಪ್ಪು ಕೊಂದ ನಮ್ಮ ಉರಿಗೌಡ, ನಂಜೇಗೌಡರ ಬಳಿಯೂ ಖಡ್ಗ ಇತ್ತು. ಹಾಗೇ ಹನುಮನ ಗದೆ, ಕೃಷ್ಣನ ಸಂದರ್ಶನ ಚಕ್ರ, ಶಿವನ ತ್ರಿಶೂಲ ಹೊರ ತೆಗೆಯಬೇಕಾಗುತ್ತದೆ' ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಎಚ್ಚರಿಕೆ ನೀಡಿದರು.
Last Updated 3 ಅಕ್ಟೋಬರ್ 2023, 12:33 IST
ಕೋಲಾರ ಪಾಕಿಸ್ತಾನದಲ್ಲಿದೆಯೇ? ಜಿಲ್ಲಾಧಿಕಾರಿ ನವಾಜ್ ಷರೀಫ್ ತಮ್ಮನೇ?- ಸಿ.ಟಿ.ರವಿ

ಉರಿಗೌಡ, ನಂಜೇಗೌಡ ವಿವಾದ: ಬ್ರಿಟಿಷ್‌ ಸೈನಿಕನಿಂದಲೇ ಟಿಪ್ಪು ಮರಣ: ಕೃಷ್ಣೇಗೌಡ

‘ಟಿಪ್ಪು ಸುಲ್ತಾನ್‌ ಹತ್ಯೆ ಬ್ರಿಟಿಷ್‌ ಸೈನಿಕನಿಂದ ನಡೆದಿದೆ ಎಂಬ ಬಗ್ಗೆ ದಾಖಲೆಗಳಿವೆ. ಆದರೆ, ಉರಿಗೌಡ ಮತ್ತು ನಂಜೇಗೌಡ ಅವರ ಬಗ್ಗೆ ಎಲ್ಲೂ ಉಲ್ಲೇಖಗಳಿಲ್ಲ’ ಎಂದು ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ವಕೋಶ ರಚನೆ ಸಮಿತಿ ಗೌರವ ಅಧ್ಯಕ್ಷ ಪ್ರೊ. ಹಾ.ತಿ. ಕೃಷ್ಣೇಗೌಡ ಹೇಳಿದರು.
Last Updated 26 ಮಾರ್ಚ್ 2023, 5:57 IST
ಉರಿಗೌಡ, ನಂಜೇಗೌಡ ವಿವಾದ: ಬ್ರಿಟಿಷ್‌ ಸೈನಿಕನಿಂದಲೇ ಟಿಪ್ಪು ಮರಣ: ಕೃಷ್ಣೇಗೌಡ

ಉರಿಗೌಡ, ನಂಜೇಗೌಡ ವಿಚಾರವಾಗಿ ಸಂಧಾನ ಬೇಡ: ನಿರ್ಮಲಾನಂದನಾಥರಿಗೆ ಡಿ.ಕೆ.ಶಿ ಆಗ್ರಹ

ಬೆಳಗಾವಿ: ‘ಉರಿಗೌಡ, ನಂಜೇಗೌಡ ಎಂಬ ಕಲ್ಪಿತ ಪಾತ್ರಗಳನ್ನು ಸೃಷ್ಟಿ ಮಾಡಿ, ಟಿಪ್ಪು ಸುಲ್ತಾನ್‌ ಇತಿಹಾಸವನ್ನೇ ತಿರುಚಲು ಹೊರಟವರಿಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರೇ ಬಹಿಷ್ಕಾರ ಹಾಕಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಗ್ರಹಿಸಿದರು.
Last Updated 20 ಮಾರ್ಚ್ 2023, 6:51 IST
ಉರಿಗೌಡ, ನಂಜೇಗೌಡ ವಿಚಾರವಾಗಿ ಸಂಧಾನ ಬೇಡ: ನಿರ್ಮಲಾನಂದನಾಥರಿಗೆ ಡಿ.ಕೆ.ಶಿ ಆಗ್ರಹ

ಉರಿಗೌಡ-ನಂಜೇಗೌಡ ಸುಳ್ಳು ಸುದ್ದಿ ವಿರುದ್ಧ ಒಕ್ಕಲಿಗರ ಹೋರಾಟ: ಸಿ.ಎನ್‌.ಬಾಲಕೃಷ್ಣ

ಬೆಂಗಳೂರು: ಇತ್ತೀಚೆಗೆ ಕೆಲವರು ಉರಿಗೌಡ, ನಂಜೇಗೌಡ ಎಂಬ ಒಕ್ಕಲಿಗರ ಹೆಸರು ತೆಗೆದುಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದನ್ನು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್‌.ಬಾಲಕೃಷ್ಣ ಖಂಡಿಸಿದ್ದಾರೆ.
Last Updated 20 ಮಾರ್ಚ್ 2023, 6:08 IST
ಉರಿಗೌಡ-ನಂಜೇಗೌಡ ಸುಳ್ಳು ಸುದ್ದಿ ವಿರುದ್ಧ ಒಕ್ಕಲಿಗರ ಹೋರಾಟ: ಸಿ.ಎನ್‌.ಬಾಲಕೃಷ್ಣ

ಉರಿಗೌಡ–ನಂಜೇಗೌಡ ವಿವಾದ: ಒಕ್ಕಲಿಗರ ಮೇಲೆ ಬಿಜೆಪಿ ವಕ್ರದೃಷ್ಟಿ ಎಂದ ಎಚ್‌ಡಿಕೆ

ಸಿನಿಮಾ ಹೆಸರಾಗಿ ಉರೀಗೌಡ, ನಂಜೇಗೌಡ ಹೆಸರು ನೋಂದಣಿ ಮಾಡಿದ ಮುನಿರತ್ನ ವಿರುದ್ಧ ಕಿಡಿ
Last Updated 17 ಮಾರ್ಚ್ 2023, 15:08 IST
ಉರಿಗೌಡ–ನಂಜೇಗೌಡ ವಿವಾದ: ಒಕ್ಕಲಿಗರ ಮೇಲೆ ಬಿಜೆಪಿ ವಕ್ರದೃಷ್ಟಿ ಎಂದ ಎಚ್‌ಡಿಕೆ

ಉರಿಗೌಡ, ನಂಜೇಗೌಡ ಇತಿಹಾಸ ಮರುಪರಿಶೀಲನೆ: ಆರ್.ಅಶೋಕ

ಚಳ್ಳಕೆರೆ (ಚಿತ್ರದುರ್ಗ): ಟಿಪ್ಪು ಸುಲ್ತಾನ್ ಹತ್ಯೆ ಮಾಡಿದ ಉರಿಗೌಡ ಹಾಗೂ ನಂಜೇಗೌಡ ಅವರದು ನೈಜ ಇತಿಹಾಸವೇ ಅಥವಾ ಕಾಲ್ಪನಿಕವೇ ಎಂಬುದನ್ನು ಮರುಪರಿಶೀಲನೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.
Last Updated 17 ಮಾರ್ಚ್ 2023, 10:33 IST
ಉರಿಗೌಡ, ನಂಜೇಗೌಡ ಇತಿಹಾಸ ಮರುಪರಿಶೀಲನೆ: ಆರ್.ಅಶೋಕ
ADVERTISEMENT

ಉರಿಗೌಡ–ನಂಜೇಗೌಡ ದ್ವಾರ | ಒಕ್ಕಲಿಗ ಕುಲಕ್ಕೆ ಮಾಡಿದ ಅವಮಾನ ಎಂದ ಎಚ್‌ಡಿಕೆ

ಒಕ್ಕಲಿಗರ ಹೆಗಲ ಮೇಲೆ ಕೋವಿ ಇಟ್ಟು ಇತಿಹಾಸ ತಿರುಚುವ ಹುನ್ನಾರ: ಕುಮಾರಸ್ವಾಮಿ
Last Updated 14 ಮಾರ್ಚ್ 2023, 5:22 IST
ಉರಿಗೌಡ–ನಂಜೇಗೌಡ ದ್ವಾರ | ಒಕ್ಕಲಿಗ ಕುಲಕ್ಕೆ ಮಾಡಿದ ಅವಮಾನ ಎಂದ ಎಚ್‌ಡಿಕೆ
ADVERTISEMENT
ADVERTISEMENT
ADVERTISEMENT