ನ್ಯಾನೊ ಯೂರಿಯಾ, DAP ಬಳಕೆಗೆ ಉತ್ತೇಜನ; 3 ಹೊಸ ಘಟಕ ಸ್ಥಾಪನೆ: ಸಚಿವೆ ಅನುಪ್ರಿಯಾ
Fertiliser Companies: ನ್ಯಾನೊ ಯೂರಿಯಾ ತಯಾರಿಕೆ ಸಾಮರ್ಥ್ಯದ ಮೂರು ಘಟಕಗಳನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವೆ ಅನುಪ್ರಿಯಾ ಪಟೇಲ್ ತಿಳಿಸಿದ್ದಾರೆ.Last Updated 29 ಜುಲೈ 2025, 11:32 IST