ಅಮೆರಿಕ ಓಪನ್ ಫೈನಲ್: ಸೆರೆನಾ ಮಣಿಸಿದ ನವೊಮಿ ಒಸಾಕಗೆ ಮೊದಲ ಗ್ರ್ಯಾನ್ ಸ್ಲಾಂ
22 ಬಾರಿ ಗ್ರ್ಯಾನ್ ಸ್ಲಾಂ ಪಟ್ಟ ಪಡೆದಿರುವ ಸೆರೆನಾ ವಿಲಿಯಮ್ಸ್ ವಿರುದ್ಧ ಜಪಾನ್ನ ಯುವ ಆಟಗಾರ್ತಿ ನವೊಮಿ ಒಸಾಕ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಫೈನಲ್ ಕದನದಲ್ಲಿ ರೋಚಕ ಗೆಲುವು ಪಡೆದರು.Last Updated 9 ಸೆಪ್ಟೆಂಬರ್ 2018, 5:40 IST