ಮಂಗಳವಾರ, 18 ನವೆಂಬರ್ 2025
×
ADVERTISEMENT

nara lokesh

ADVERTISEMENT

ಸುಂದರ್‌ ಪಿಚೈ ತಮಿಳುನಾಡಿನವರಾದರೂ 'ಭಾರತ'ವನ್ನು ಆಯ್ಕೆ ಮಾಡಿಕೊಂಡಿದ್ದಾರೆ: ನಾರಾ

Google AI Project: ವಿಶಾಖಪಟ್ಟಣದಲ್ಲಿ ₹1.3 ಲಕ್ಷ ಕೋಟಿ ಎಐ ಜಾಲ ಹೂಡಿಕೆಯಿಂದ ತಮಿಳುನಾಡಿನಲ್ಲಿ ರಾಜಕೀಯ ಚರ್ಚೆ ತೀವ್ರಗೊಂಡಿದ್ದು, ನಾರಾ ಲೋಕೇಶ್ ಸುಂದರ್ ಪಿಚೈ ಭಾರತವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
Last Updated 22 ಅಕ್ಟೋಬರ್ 2025, 4:45 IST
ಸುಂದರ್‌ ಪಿಚೈ ತಮಿಳುನಾಡಿನವರಾದರೂ 'ಭಾರತ'ವನ್ನು ಆಯ್ಕೆ ಮಾಡಿಕೊಂಡಿದ್ದಾರೆ: ನಾರಾ

ಭವಿಷ್ಯ ಕಟ್ಟಿಕೊಳ್ಳಲು ಆಂಧ್ರಕ್ಕೂ ಕರ್ನಾಟಕವೇ ಅವಕಾಶ ತಾಣ: ಕರ್ನಾಟಕ ಕಾಂಗ್ರೆಸ್

Congress Statement: ಬೆಂಗಳೂರಿನ ಕಂಪನಿಗಳು ಸ್ಥಳಾಂತರ ಚರ್ಚೆಯ ನಡುವೆ, ಆಂಧ್ರ ಸರ್ಕಾರದ ಆಹ್ವಾನಕ್ಕೆ ತಿರುಗೇಟು ನೀಡಿದ ಕರ್ನಾಟಕ ಕಾಂಗ್ರೆಸ್, ಆಂಧ್ರದವರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಭವಿಷ್ಯ ಕಟ್ಟಿಕೊಳ್ಳುತ್ತಿದ್ದಾರೆ ಎಂದಿದೆ.
Last Updated 18 ಅಕ್ಟೋಬರ್ 2025, 8:53 IST
ಭವಿಷ್ಯ ಕಟ್ಟಿಕೊಳ್ಳಲು ಆಂಧ್ರಕ್ಕೂ ಕರ್ನಾಟಕವೇ ಅವಕಾಶ ತಾಣ: ಕರ್ನಾಟಕ ಕಾಂಗ್ರೆಸ್

ಬೆಂಗಳೂರಿನ ರಸ್ತೆ ಅವ್ಯವಸ್ಥೆಗೆ ಉದ್ಯಮಿಗಳ ಆಕ್ರೋಶ:ಆಂಧ್ರಕ್ಕೆ ಬನ್ನಿ ಎಂದ ಲೋಕೇಶ್

Bengaluru Roads Andhra IT Minister: ಆನ್‌ಲೈನ್‌ ಟ್ರಾಕಿಂಗ್‌ ಪ್ಲಾಟ್‌ಫಾರಂ ‘ಬ್ಲ್ಯಾಕ್‌ಬಕ್‌’ ಬೆಂಗಳೂರಿನಿಂದ ತನ್ನ ಕಂಪನಿಯನ್ನು ಸ್ಥಳಾಂತರಿಸುವುದಾದರೆ ವಿಶಾಖಪಟ್ಟಣಕ್ಕೆ ಬರುವಂತೆ ಆಂಧ್ರ ಪ್ರದೇಶದ ಮಾಹಿತಿ ತಂತ್ರಜ್ಞಾನ (ಐಟಿ) ಸಚಿವ ನಾರಾ ಲೋಕೇಶ್‌ ಬುಧವಾರ ಆಹ್ವಾನಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 9:13 IST
ಬೆಂಗಳೂರಿನ ರಸ್ತೆ ಅವ್ಯವಸ್ಥೆಗೆ ಉದ್ಯಮಿಗಳ ಆಕ್ರೋಶ:ಆಂಧ್ರಕ್ಕೆ ಬನ್ನಿ ಎಂದ ಲೋಕೇಶ್

ನಾರಾ ಲೋಕೇಶ್‌ಗೆ ಮೋದಿ ಮೆಚ್ಚುಗೆ: ಆಂಧ್ರ ರಾಜಕಾರಣದಲ್ಲಿ ಸ್ಥಾನಪಲ್ಲಟದ ಸುಳಿವು? 

ಲಗು ದೇಶಂ ಪಕ್ಷದ (ಟಿಡಿಪಿ) ಪ್ರಮುಖ ನಾಯಕನಾಗಿ ರಾಷ್ಟ್ರೀಯ ಮಟ್ಟದಲ್ಲಿ ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್‌ ಅವರ ಹೆಸರು ಪ್ರಜ್ವಲಿಸಿದೆ
Last Updated 21 ಜೂನ್ 2025, 14:41 IST
ನಾರಾ ಲೋಕೇಶ್‌ಗೆ ಮೋದಿ ಮೆಚ್ಚುಗೆ: ಆಂಧ್ರ ರಾಜಕಾರಣದಲ್ಲಿ ಸ್ಥಾನಪಲ್ಲಟದ ಸುಳಿವು? 

ಕಾಲೇಜು ವಿದ್ಯಾರ್ಥಿಗಳಿಗೆ ಆಂಧ್ರ ಸರ್ಕಾರದಿಂದ ಉಚಿತ JEE, NEET ತರಬೇತಿ

Free JEE NEET Coaching Launch: ನಾರಾ ಲೋಕೇಶ್ ಉಚಿತ ಜೆಇಇ ಮತ್ತು ನೀಟ್ ತರಬೇತಿಗೆ ಚಾಲನೆ ನೀಡಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಯಿತು.
Last Updated 15 ಜೂನ್ 2025, 10:26 IST
ಕಾಲೇಜು ವಿದ್ಯಾರ್ಥಿಗಳಿಗೆ ಆಂಧ್ರ ಸರ್ಕಾರದಿಂದ ಉಚಿತ JEE, NEET ತರಬೇತಿ

ಜಗನ್ ಮೋಹನ್ ರೆಡ್ಡಿ ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಇದ್ದಂತೆ: ನಾರಾ ಲೋಕೇಶ್

ಆಂಧ್ರಪ್ರದೇಶದ ವಿಶಾಖಪಟ್ಟಣದ ರುಷಿಕೊಂಡದ ನೆತ್ತಿಯಲ್ಲಿ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ನಿರ್ಮಿಸಿರುವ ವೈಭವೋಪೇತ ‘ಅರಮನೆ’ಯ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
Last Updated 20 ಮಾರ್ಚ್ 2025, 10:51 IST
ಜಗನ್ ಮೋಹನ್ ರೆಡ್ಡಿ ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಇದ್ದಂತೆ: ನಾರಾ ಲೋಕೇಶ್

ಆಂಧ್ರ: ನಾರಾ ಲೋಕೇಶ್‌ಗೆ ಡಿಸಿಎಂ ಪಟ್ಟ ನೀಡಲು ಟಿಡಿಪಿಯಲ್ಲಿ ಹೆಚ್ಚಿದ ಒತ್ತಡ

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ, ಸಚಿವ ನಾರಾ ಲೋಕೇಶ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಆಡಳಿತಾರೂಢ ತೆಲುಗು ದೇಶಂ ಪಕ್ಷದ(ಟಿಡಿಪಿ) ಒಳಗೆ ಒತ್ತಡ ಹೆಚ್ಚಾಗಿದೆ.
Last Updated 19 ಜನವರಿ 2025, 10:15 IST
ಆಂಧ್ರ: ನಾರಾ ಲೋಕೇಶ್‌ಗೆ ಡಿಸಿಎಂ ಪಟ್ಟ ನೀಡಲು ಟಿಡಿಪಿಯಲ್ಲಿ ಹೆಚ್ಚಿದ ಒತ್ತಡ
ADVERTISEMENT

ತಿರುಪತಿ ಲಾಡು ವಿವಾದದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ: ನಾರಾ ಲೋಕೇಶ್

ತಿರುಪತಿ ಲಾಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಸರ್ಕಾರ ಬಿಡುವುದಿಲ್ಲ ಎಂದು ಆಂಧ್ರ ಪ್ರದೇಶ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್‌ ಹೇಳಿದ್ದಾರೆ.
Last Updated 22 ಸೆಪ್ಟೆಂಬರ್ 2024, 4:02 IST
ತಿರುಪತಿ ಲಾಡು ವಿವಾದದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ: ನಾರಾ ಲೋಕೇಶ್

ಟಿಡಿಪಿ ಅಧಿಕಾರಕ್ಕೆ ಬಂದರೆ ‘ಸೂಪರ್ ಸಿಕ್ಸ್’ ಭರವಸೆ ಜಾರಿ: ನಾರಾ ಲೋಕೇಶ್‌

120 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಯಾತ್ರೆ ಆರಂಭಿಸಿದ ನಾರಾ ಲೋಕೇಶ್
Last Updated 11 ಫೆಬ್ರುವರಿ 2024, 13:59 IST
ಟಿಡಿಪಿ ಅಧಿಕಾರಕ್ಕೆ ಬಂದರೆ ‘ಸೂಪರ್ ಸಿಕ್ಸ್’ ಭರವಸೆ ಜಾರಿ: ನಾರಾ ಲೋಕೇಶ್‌

3,000 ಕಿ.ಮೀ ಪೂರ್ಣಗೊಳಿಸಿದ ನಾರಾ ಲೋಕೇಶ್ ಅವರ ಯುವ ಗಳಂ ಯಾತ್ರೆ

ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಜ.27ರಂದು ಆರಂಭಿಸಿದ್ದ ‘ಯುವ ಗಳಂ ಪಾದಯಾತ್ರೆ’ಯು ಸೋಮವಾರ 3000 ಕಿ.ಮೀ ಪೂರ್ಣಗೊಳಿಸಿ ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ.
Last Updated 11 ಡಿಸೆಂಬರ್ 2023, 14:24 IST
3,000 ಕಿ.ಮೀ ಪೂರ್ಣಗೊಳಿಸಿದ ನಾರಾ ಲೋಕೇಶ್ ಅವರ ಯುವ ಗಳಂ ಯಾತ್ರೆ
ADVERTISEMENT
ADVERTISEMENT
ADVERTISEMENT