ನರಗುಂದ: ಐತಿಹಾಸಿಕ ಸ್ಮಾರಕಗಳಿಗೆ ಬೇಕಿದೆ ಕಾಯಕಲ್ಪ
Preserving History: ನರಗುಂದ: ಬಂಡಾಯದ ನೆಲ ಎಂದು ಕರೆಯಿಸಿಕೊಳ್ಳುವ ನರಗುಂದ ಪಟ್ಟಣವು ಅನೇಕ ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಭಾಸ್ಕರರಾವ್ ಭಾವೆ ಅವರ ಬಂಡಾಯದ ಐತಿಹಾಸಿಕ ಸ್ಮಾರಕಗಳಿಗೆ ಕಾಯಕಲ್ಪ ಅಗತ್ಯLast Updated 22 ಡಿಸೆಂಬರ್ 2025, 5:51 IST