ಸೋಮವಾರ, 16 ಫೆಬ್ರುವರಿ 2026
×
ADVERTISEMENT

Narayana Murthy

ADVERTISEMENT

ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣಮೂರ್ತಿ; ವಿದ್ಯಾರ್ಥಿಗಳೊಂದಿಗೆ ಸಂವಾದ

Student Discipline Talk: ಚಿಕ್ಕಬಳ್ಳಾಪುರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಎನ್.ಆರ್. ನಾರಾಯಣಮೂರ್ತಿ ಶಿಸ್ತಿನ ಮಹತ್ವ, ಮೌಲ್ಯಾಧಾರಿತ ನಾಯಕತ್ವ ಹಾಗೂ ಪ್ರಶ್ನಿಸುವ ಅಭ್ಯಾಸ ಬೆಳೆಸುವುದು ಹೇಗೆ ಎಂಬ ಕುರಿತು ಸಲಹೆ ನೀಡಿದರು.
Last Updated 18 ಜನವರಿ 2026, 5:51 IST
ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣಮೂರ್ತಿ; ವಿದ್ಯಾರ್ಥಿಗಳೊಂದಿಗೆ  ಸಂವಾದ

Infosys Prize 2025: ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನ ಪ್ರಶಸ್ತಿ ಪ್ರಕಟ

Infosys Science Foundation Awards: ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನವು 2025ನೇ ಇನ್ಫೊಸಿಸ್‌ ಪ್ರಶಸ್ತಿಗಳನ್ನು ಪ್ರಕಟಿಸಿದೆ.
Last Updated 12 ನವೆಂಬರ್ 2025, 6:59 IST
Infosys Prize 2025: ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನ ಪ್ರಶಸ್ತಿ ಪ್ರಕಟ

ಇನ್ಫೊಸಿಸ್‌ನವರು ಬೃಹಸ್ಪತಿಗಳಾ?: ಸಿದ್ದರಾಮಯ್ಯ

Infosys Remark: ಇನ್ಫೊಸಿಸ್‌ನ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ ಎಂಬ ವರದಿಗೆ ಸಿದ್ದರಾಮಯ್ಯ ಅವರು ‘ಇನ್ಫೊಸಿಸ್‌ನವರು ಬೃಹಸ್ಪತಿಗಳಾ?’ ಎಂದು ವ್ಯಂಗ್ಯವಾಡಿದರು.
Last Updated 18 ಅಕ್ಟೋಬರ್ 2025, 5:07 IST
ಇನ್ಫೊಸಿಸ್‌ನವರು ಬೃಹಸ್ಪತಿಗಳಾ?: ಸಿದ್ದರಾಮಯ್ಯ

ಗೋಲ್ಡ್‌ಮನ್‌ ಸ್ಯಾಚ್ಸ್‌ ನೌಕರನಾದ ಮಾಜಿ PM ಸುನಕ್‌; 70 ಗಂಟೆ ಕೆಲಸ ಮಾಡ್ತಾರಾ?

Rishi Sunak Goldman Sachs: ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಗೋಲ್ಡ್‌ಮನ್‌ ಸ್ಯಾಚ್ಸ್‌ನಲ್ಲಿ ಹಿರಿಯ ಸಲಹೆಗಾರರಾಗಿ ಸೇರ್ಪಡೆಯಾಗಿದ್ದಾರೆ. ಅವರು...
Last Updated 9 ಜುಲೈ 2025, 12:27 IST
ಗೋಲ್ಡ್‌ಮನ್‌ ಸ್ಯಾಚ್ಸ್‌ ನೌಕರನಾದ ಮಾಜಿ PM ಸುನಕ್‌; 70 ಗಂಟೆ ಕೆಲಸ ಮಾಡ್ತಾರಾ?

ಉಚಿತ ಕೊಡುಗೆಗಳಿಂದ ಬಡತನ ನಿರ್ಮೂಲನೆ ಅಸಾಧ್ಯ: ನಾರಾಯಣ ಮೂರ್ತಿ

ಕೇವಲ ಉಚಿತ ಕೊಡುಗೆಗಳನ್ನು ನೀಡುವುದರಿಂದ ದೇಶದಲ್ಲಿ ಬಡತನ ನಿರ್ಮೂಲನೆ ಅಸಾಧ್ಯ. ಬದಲಿಗೆ ಉದ್ಯೋಗ ಸೃಷ್ಟಿ ಬಡತನವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಹೇಳಿದ್ದಾರೆ.
Last Updated 13 ಮಾರ್ಚ್ 2025, 12:58 IST
ಉಚಿತ ಕೊಡುಗೆಗಳಿಂದ ಬಡತನ ನಿರ್ಮೂಲನೆ ಅಸಾಧ್ಯ: ನಾರಾಯಣ ಮೂರ್ತಿ

ಛಲ ಬಿಡದೆ ಸಾಧಿಸಿ ತೋರಿಸಿ: ನಾರಾಯಣಮೂರ್ತಿ

‘ಜೀವನದಲ್ಲಿ ಛಲ ಬಿಡದೆ ಏನನ್ನಾದರೂ ಸಾಧಿಸಿ ತೋರಿಸಬೇಕು. ಇಲ್ಲವಾದರೆ ನಿಮಗೂ, ಪ್ರಾಣಿಗಳಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ’ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಯುವ ಸಮೂಹಕ್ಕೆ ಸಲಹೆ ನೀಡಿದರು.
Last Updated 25 ಜನವರಿ 2025, 15:25 IST
ಛಲ ಬಿಡದೆ ಸಾಧಿಸಿ ತೋರಿಸಿ: ನಾರಾಯಣಮೂರ್ತಿ

ವಾರಕ್ಕೆ 70 ಗಂಟೆ ಕೆಲಸ ತಪ್ಪಲ್ಲ, ಆಯ್ಕೆಯಷ್ಟೆ: ನಾರಾಯಣ ಮೂರ್ತಿ ಸ್ಪಷ್ಟನೆ

‘ನೀವು ಇದನ್ನು ಮಾಡಬೇಕು, ನೀವು ಇದನ್ನು ಮಾಡಬಾರದು ಎಂದು ಹೇಳುವವರು ಯಾರೂ ಇಲ್ಲ. ನೀವೇ ಅದನ್ನು ನಿರ್ಧರಿಸಬೇಕು’ ಎಂದು ಹೇಳಿದ್ದಾರೆ.
Last Updated 21 ಜನವರಿ 2025, 11:36 IST
ವಾರಕ್ಕೆ 70 ಗಂಟೆ ಕೆಲಸ ತಪ್ಪಲ್ಲ, ಆಯ್ಕೆಯಷ್ಟೆ: ನಾರಾಯಣ ಮೂರ್ತಿ ಸ್ಪಷ್ಟನೆ
ADVERTISEMENT

ಸರ್ಕಾರಗಳು ಉದ್ಯಮಸ್ನೇಹಿ ಆಗಿರಲಿ: ಇನ್ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ

‘ಸರ್ಕಾರಗಳು ನೇರವಾಗಿ ಉದ್ಯೋಗ ನೀಡುವುದಲ್ಲ, ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು’ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್‌.ಆರ್. ನಾರಾಯಣಮೂರ್ತಿ ಆಶಿಸಿದರು.
Last Updated 17 ಜನವರಿ 2025, 7:17 IST
ಸರ್ಕಾರಗಳು ಉದ್ಯಮಸ್ನೇಹಿ ಆಗಿರಲಿ: ಇನ್ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ

ಹೆಂಡತಿ ಓಡಿ ಹೋಗುತ್ತಾಳೆ: ನಾರಾಯಣಮೂರ್ತಿ 70 ತಾಸು ಕೆಲಸ ಹೇಳಿಕೆಗೆ ಗೌತಮ್ ಅದಾನಿ

ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರು ‘ವಾರಕ್ಕೆ 70 ತಾಸು ಕೆಲಸ ಮಾಡಬೇಕು’ ಎಂದು ಕೆಲವು ತಿಂಗಳ ಹಿಂದೆ ಹೇಳಿದ್ದು ಪರ ವಿರೋಧ ಚರ್ಚೆಯನ್ನು ಹುಟ್ಟುಹಾಕಿತ್ತು.
Last Updated 31 ಡಿಸೆಂಬರ್ 2024, 16:11 IST
ಹೆಂಡತಿ ಓಡಿ ಹೋಗುತ್ತಾಳೆ: ನಾರಾಯಣಮೂರ್ತಿ 70 ತಾಸು ಕೆಲಸ ಹೇಳಿಕೆಗೆ ಗೌತಮ್ ಅದಾನಿ

ವಾರಕ್ಕೆ 4 ದಿನ ದುಡಿದರೆ ಸಾಕು: ಹೆಚ್ಚು ಸಮಯ ಕೆಲಸ ಅರ್ಥಹೀನ; ಕಾರ್ತಿ ಚಿದಂಬರಂ

‘ಉದ್ಯಮಗಳಲ್ಲಿ ಹೆಚ್ಚು ಸಮಯ ಕೆಲಸ ಮಾಡುವುದು ಅರ್ಥಹೀನವಾಗುತ್ತದೆ. ಅದರ ಬದಲಾಗಿ ಕಡಿಮೆ ಸಮಯದಲ್ಲಿ ಹೆಚ್ಚು ದಕ್ಷತೆದಿಂದ ಕೆಲಸ ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕು’ ಎಂದು ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ.
Last Updated 23 ಡಿಸೆಂಬರ್ 2024, 9:28 IST
ವಾರಕ್ಕೆ 4 ದಿನ ದುಡಿದರೆ ಸಾಕು: ಹೆಚ್ಚು ಸಮಯ ಕೆಲಸ ಅರ್ಥಹೀನ; ಕಾರ್ತಿ ಚಿದಂಬರಂ
ADVERTISEMENT
ADVERTISEMENT
ADVERTISEMENT