ಅನುದಾನ ದುರ್ಬಳಕೆ ದೂರು: ನರೇಗಾ ಕಾಮಗಾರಿ ಪರಿಶೀಲನೆಗೆ ಕೇಂದ್ರ ತಂಡ
ನರೇಗಾ ಅನುದಾನ ದುರ್ಬಳಕೆ, ನಿಯಮ ಉಲ್ಲಂಘನೆ, ಪಾರದರ್ಶಕತೆ ಕೊರತೆ ಹಾಗೂ ಮಾನವ ದಿನಗಳ ಸೃಜನೆ ವಿಷಯದಲ್ಲಿ ಅನೇಕ ದೂರುಗಳು ಬಂದಿರುವ ಕಾರಣ ಕೇಂದ್ರದ ಮೂವರ ಅಧಿಕಾರಿಗಳ ತಂಡ ಸೋಮವಾರ ಜಿಲ್ಲೆಗೆ ಆಗಮಿಸಿದೆ.Last Updated 21 ಏಪ್ರಿಲ್ 2025, 14:43 IST