Sunita Return | 17 ಗಂಟೆಗಳ ಪ್ರಯಾಣದ ಬಳಿಕ ಭೂಮಿ ಸ್ಪರ್ಶಿಸಲಿರುವ ಸುನೀತಾ, ಬುಚ್
ಗಗನಯಾತ್ರಿಗಳಾದ ಭಾರತ ಮೂಲದ ಸುನಿತಾ ವಿಲಿಯಮ್ಸ್ ಹಾಗೂ ಅಮೆರಿಕದ ಬುಚ್ ವಿಲ್ಮೋರ್ ಅವರು ಮಾರ್ಚ್ 19ರಂದು ಬೆಳಗಿನ ಜಾವ 3:27ರ ಸುಮಾರಿಗೆ (ಭಾರತೀಯ ಕಾಲಮಾನ) ಫ್ಲೋರಿಡಾ ಕರಾವಳಿಯಲ್ಲಿ ಇಳಿಯಲಿದ್ದಾರೆ. Last Updated 18 ಮಾರ್ಚ್ 2025, 6:38 IST