ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nasscom

ADVERTISEMENT

ಐ.ಟಿ ಉದ್ಯಮ: ಶೇ 3.8ರಷ್ಟು ಬೆಳವಣಿಗೆ ನಿರೀಕ್ಷೆ

2023–24ನೇ ಹಣಕಾಸು ವರ್ಷದಲ್ಲಿ ದೇಶದ ತಂತ್ರಜ್ಞಾನ ಉದ್ಯಮವು ಶೇ 3.8ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಐ.ಟಿ ಉದ್ಯಮ ಸಂಘಟನೆ ನಾಸ್ಕಾಂ ಅಂದಾಜಿಸಿದೆ.
Last Updated 16 ಫೆಬ್ರುವರಿ 2024, 16:03 IST
ಐ.ಟಿ ಉದ್ಯಮ: ಶೇ 3.8ರಷ್ಟು ಬೆಳವಣಿಗೆ ನಿರೀಕ್ಷೆ

ಬೆಂಗಳೂರು | ರೆಲಿಗೇರ್‌ ಜೊತೆ ನಾಸ್ಕಾಂ ಸಹಭಾಗಿತ್ವ

ಹಣಕಾಸು ಸೇವಾ ಕಂಪನಿ ರೆಲಿಗೇರ್ ಎಂಟರ್‌ಪ್ರೈಸಸ್ ಹಾಗೂ ‘ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್ ಆಪ್‌ ಥಿಂಗ್ಸ್ ಕುರಿತ ನಾಸ್ಕಾಂ ಶ್ರೇಷ್ಠತಾ ಕೇಂದ್ರ’ವು ಪಾಲುದಾರಿಕೆಯೊಂದಕ್ಕೆ ಸಹಿ ಮಾಡಿವೆ. ರೆಲಿಗೇರ್‌ಗೆ ಅಗತ್ಯವಿರುವ ತಂತ್ರಜ್ಞಾನ ಸೇವೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಇದು ಹೊಂದಿದೆ.
Last Updated 27 ಜುಲೈ 2023, 16:32 IST
ಬೆಂಗಳೂರು | ರೆಲಿಗೇರ್‌ ಜೊತೆ ನಾಸ್ಕಾಂ ಸಹಭಾಗಿತ್ವ

ಕೋವಿಡ್ ನಿರ್ವಹಣೆಗೆ ನ್ಯಾಸ್ಕಾಮ್ ಟೂಲ್: ತಂತ್ರಜ್ಞಾನಕ್ಕೆ ಚಾಲನೆ ನೀಡಿದ ಡಿಸಿಎಂ

ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೊವಿಡ್‌ ಪರಿಸ್ಥಿತಿ ನಿರ್ವಹಿಸಲು ಮುಂದಾಗಿರುವ ರಾಜ್ಯ ಸರ್ಕಾರ, ನ್ಯಾಸ್ಕಾಮ್‌ ಸಹಯೋಗದಲ್ಲಿ ದತ್ತಾಂಶ ವಿಶ್ಲೇಷಣೆ ಸಾಧನವನ್ನು ಅಭಿವೃದ್ಧಿಪಡಿಸಿದ್ದು,ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಇದನ್ನು ಶನಿವಾರ ಬಿಡುಗಡೆ ಮಾಡಿದರು.
Last Updated 30 ಮೇ 2020, 10:35 IST
ಕೋವಿಡ್ ನಿರ್ವಹಣೆಗೆ ನ್ಯಾಸ್ಕಾಮ್ ಟೂಲ್: ತಂತ್ರಜ್ಞಾನಕ್ಕೆ ಚಾಲನೆ ನೀಡಿದ ಡಿಸಿಎಂ

ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ವಿಪ್ರೊ ಕ್ರಮ

ಕೃತಕ ಬುದ್ಧಿಮತ್ತೆಯಂತಹ ಹೊಸ ತಲೆಮಾರಿನ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಕೌಶಲ ಹೆಚ್ಚಿಸಲು ಐ.ಟಿ ದೈತ್ಯ ಸಂಸ್ಥೆ ವಿಪ್ರೊ, ರಾಷ್ಟ್ರೀಯ ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ...
Last Updated 20 ಡಿಸೆಂಬರ್ 2019, 19:45 IST
ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ವಿಪ್ರೊ ಕ್ರಮ

ಐಬಿಎಂ, ನಾಸ್ಕಾಂ ಸಹಭಾಗಿತ್ವದಉದ್ಯೋಗ ಕೌಶಲ ಕಾರ್ಯಕ್ರಮ

ಕರ್ನಾಟಕ ಮತ್ತು ಹರಿಯಾಣದ ವಿವಿಧ ಕಾಲೇಜುಗಳ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನಾಸ್ಕಾಂ ಪ್ರತಿಷ್ಠಾನ ಮತ್ತು ತಂತ್ರಜ್ಞಾನ ದಿಗ್ಗಜ ಸಂಸ್ಥೆ ಐಬಿಎಂ ಉದ್ಯೋಗ ಕೌಶಲ ತರಬೇತಿ ಕಾರ್ಯಕ್ರಮ ಆರಂಭಿಸಿವೆ.
Last Updated 6 ಸೆಪ್ಟೆಂಬರ್ 2019, 20:01 IST
ಐಬಿಎಂ, ನಾಸ್ಕಾಂ ಸಹಭಾಗಿತ್ವದಉದ್ಯೋಗ ಕೌಶಲ ಕಾರ್ಯಕ್ರಮ

ನಾಸ್ಕಾಂ ಸಿಎಸ್‌ಆರ್‌ ನಾಯಕತ್ವ ಸಮ್ಮೇಳನ

ಕಾರ್ಪೊರೇಟ್‌ಗಳ ಸಾಮಾಜಿಕ ಹೊಣೆಗಾರಿಕೆಯ ನಾಯಕತ್ವಕ್ಕೆ ಸಂಬಂಧಿಸಿದ ಎರಡು ದಿನಗಳ ಸಮ್ಮೇಳನಕ್ಕೆ ಸೋಮವಾರ ಇಲ್ಲಿ ಚಾಲನೆ ದೊರೆಯಿತು.s
Last Updated 10 ಡಿಸೆಂಬರ್ 2018, 20:15 IST
ನಾಸ್ಕಾಂ ಸಿಎಸ್‌ಆರ್‌ ನಾಯಕತ್ವ ಸಮ್ಮೇಳನ
ADVERTISEMENT
ADVERTISEMENT
ADVERTISEMENT
ADVERTISEMENT