ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

Nata sarvabhouma

ADVERTISEMENT

ಯಾರೇ ಊಟ ತಂದು ಕೊಟ್ಟರು ಪುನೀತ್ ರಾಜ್‌ಕುಮಾರ್ ಸ್ವೀಕರಿಸುತ್ತಿದ್ದರು:ಪವನ್ ಒಡೆಯರ್

Pawan Odiyar Interview: ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ‘ರಣ ವಿಕ್ರಮ‘ ನಿರ್ದೇಶಕ ಪವನ್ ಒಡೆಯರ್ ಅವರು ಅಪ್ಪು ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
Last Updated 16 ಡಿಸೆಂಬರ್ 2025, 12:50 IST
ಯಾರೇ ಊಟ ತಂದು ಕೊಟ್ಟರು ಪುನೀತ್ ರಾಜ್‌ಕುಮಾರ್ ಸ್ವೀಕರಿಸುತ್ತಿದ್ದರು:ಪವನ್ ಒಡೆಯರ್

ಫೆಬ್ರುವರಿ 7ಕ್ಕೆ ‘ನಟಸಾರ್ವಭೌಮ’ನ ಆರ್ಭಟ

‘ಪವರ್‌ಸ್ಟಾರ್’ ಪುನೀತ್‌ ರಾಜ್‌ಕುಮಾರ್‌ ಮತ್ತು ನಿರ್ದೇಶಕ ಪವನ್‌ ಒಡೆಯರ್‌ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ನಟಸಾರ್ವಭೌಮ’ ಚಿತ್ರವು ಫೆಬ್ರುವರಿ 7ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
Last Updated 22 ಜನವರಿ 2019, 11:30 IST
ಫೆಬ್ರುವರಿ 7ಕ್ಕೆ ‘ನಟಸಾರ್ವಭೌಮ’ನ ಆರ್ಭಟ

‘ನಟ ಸಾರ್ವಭೌಮ’ನ ಲಿರಿಕಲ್‌ ವಿಡಿಯೊ ಸಾಂಗ್‌ ರಿಲೀಸ್‌

‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷಿತ ‘ನಟಸಾರ್ವಭೌಮ’ ಚಿತ್ರದ ‘ಯಾರೋ ನಾನು...’ ಲಿರಿಕಲ್‌ ವಿಡಿಯೊ ಹಾಡು ಯೂಟ್ಯೂಬ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಹಾಡಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 18 ಜನವರಿ 2019, 10:07 IST
‘ನಟ ಸಾರ್ವಭೌಮ’ನ ಲಿರಿಕಲ್‌ ವಿಡಿಯೊ ಸಾಂಗ್‌ ರಿಲೀಸ್‌

ನಟಸಾರ್ವಭೌಮನ ಶತಕ ಸಾಧನೆ!

ನಿರ್ದೇಶಕ ಪವನ್ ಒಡೆಯರ್ ಈ ಚಿತ್ರದ ಕ್ಲೈಮ್ಯಾಕ್ಸ್‌ ಅನ್ನು ವಿಶಿಷ್ಟ ರೀತಿಯಲ್ಲಿ ಯೋಜಿಸಿ ಸಂಯೋಜಿಸಿದ್ದಾರಂತೆ. ಕ್ಲೈಮ್ಯಾಕ್ಸ್‌ನಲ್ಲಿ ನೂರು ಜನ ದಾಂಡಿಗರ ಜತೆಯಲ್ಲಿ ಪುನೀತ್ ಹೊಡೆದಾಡಲಿದ್ದಾರಂತೆ!
Last Updated 13 ಅಕ್ಟೋಬರ್ 2018, 10:57 IST
ನಟಸಾರ್ವಭೌಮನ ಶತಕ ಸಾಧನೆ!
ADVERTISEMENT
ADVERTISEMENT
ADVERTISEMENT
ADVERTISEMENT