ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nataraj huliyar

ADVERTISEMENT

ಕಲಬುರಗಿ | ‘ಗಾಂಧೀಜಿಯಲ್ಲಿತ್ತು ಆಧುನಿಕ ವಿಚಾರಧಾರೆ’: ನಟರಾಜ್ ಹುಳಿಯಾರ್

‘ಎಲ್ಲರ ಗಾಂಧೀಜಿ’ ಕೃತಿ ಸಂವಾದದಲ್ಲಿ ಪ್ರೊ. ನಟರಾಜ್ ಹುಳಿಯಾರ್
Last Updated 15 ಫೆಬ್ರುವರಿ 2023, 6:58 IST
ಕಲಬುರಗಿ | ‘ಗಾಂಧೀಜಿಯಲ್ಲಿತ್ತು ಆಧುನಿಕ ವಿಚಾರಧಾರೆ’: ನಟರಾಜ್ ಹುಳಿಯಾರ್

ಭಟ್ಟಂಗಿತನ ದೊಡ್ಡ ಕಾಯಿಲೆ: ಚಿಂತಕ ನಟರಾಜ್ ಹುಳಿಯಾರ್

‘ಅಧಿಕಾರದಲ್ಲಿ ಇದ್ದವರನ್ನು ಹೊಗಳಿ ಸರ್ವಾಧಿಕಾರಿ ಮಾಡುವ ಭಟ್ಟಂಗಿತನವೇ ಭಾರತದ ಬಹುದೊಡ್ಡ ಕಾಯಿಲೆ’ ಎಂದು ಚಿಂತಕ ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.
Last Updated 6 ನವೆಂಬರ್ 2022, 21:29 IST
ಭಟ್ಟಂಗಿತನ ದೊಡ್ಡ ಕಾಯಿಲೆ: ಚಿಂತಕ ನಟರಾಜ್ ಹುಳಿಯಾರ್

ಭಯವೇ ಧರ್ಮದ ಮೂಲವಯ್ಯ ಎಂಬಂಥ ವಾತಾವರಣವಿದೆ: ನಟರಾಜ್ ಹುಳಿಯಾರ್

ಬೆಂಗಳೂರು: ‘ಭಾರತದಲ್ಲಿ ದಯವೇ ಧರ್ಮದ ಮೂಲವಯ್ಯ ಎಂಬ ಇತ್ತು. ಪ್ರಸ್ತುತ ಭಯವೇ ಧರ್ಮದ ಮೂಲವಯ್ಯ ಎಂಬ ವಾತಾವರಣ ನಿರ್ಮಾಣವಾಗಿದೆ’ ಎಂದು ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ನಟರಾಜ್ ಹುಳಿಯಾರ್ ಹೇಳಿದರು. ಅಹಮ್ಮದೀಯ ಮುಸ್ಲಿಂ ಸಮುದಾಯದ ವತಿಯಿಂದ ಶನಿವಾರ ಆಯೋಜಿಸಿದ್ದ ‘ಸ್ಥಿರ ಶಾಂತಿ ಸ್ಥಾಪಿಸುವ ಮೂಲತತ್ವಗಳು’ ವಿಷಯ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ‘ಟಿಪ್ಪು ಸುಲ್ತಾನ್ ಜಾರಿ ತಂದ ಕಂದಾಯ ಪದ್ಧತಿ, ಇತರ ಸುಧಾರಣೆ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳೋಣ. ಅವರ ಮೂರ್ತಿ ನಾಶ ವೈಖರಿ ವಿರೋಧಿಸೋಣ’ ಎಂದರು. ‘ಲೋಹಿಯಾ ಅವರು ಹೇಳಿರುವಂತೆ ಕೇಡಿನ ಜೊತೆ ಅಲ್ಪಕಾಲ ಸಂಬಂಧ ಹೊಂದಿರಬೇಕು, ಶಾಂತಿಯ ಜೊತೆ ದೀರ್ಘಕಾಲಿನ ಸಂಬಂಧ ಹೊಂದಿರಬೇಕು’ ಎಂದರು.
Last Updated 10 ಸೆಪ್ಟೆಂಬರ್ 2022, 18:35 IST
ಭಯವೇ ಧರ್ಮದ ಮೂಲವಯ್ಯ ಎಂಬಂಥ ವಾತಾವರಣವಿದೆ: ನಟರಾಜ್ ಹುಳಿಯಾರ್

ವಿಶ್ಲೇಷಣೆ: ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ!

ಅಹಂಕಾರಕ್ಕೆ ಎದುರೇಟು ಕೊಡುವ ಪಟ್ಟುಗಳನ್ನು ಇಲ್ಲಿನ ಲೇಟೆಸ್ಟ್ ಮಾಡೆಲ್ ತೋರಿಸಿದೆ..
Last Updated 11 ಆಗಸ್ಟ್ 2022, 22:45 IST
ವಿಶ್ಲೇಷಣೆ: ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ!

ನಟರಾಜ್ ಹುಳಿಯಾರ್ ಬರಹ: ನೆರೆಮನೆಯ ಕಿಚ್ಚಿನ ಪಾಠಗಳು

ಸುಲಭವಾಗಿ ಬಗೆಹರಿಸಲಾಗದ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ ಯಾರ ದಾಳವಾಗಬಹುದು?
Last Updated 17 ಜುಲೈ 2022, 19:45 IST
ನಟರಾಜ್ ಹುಳಿಯಾರ್ ಬರಹ: ನೆರೆಮನೆಯ ಕಿಚ್ಚಿನ ಪಾಠಗಳು

ನಟರಾಜ್ ಹುಳಿಯಾರ್ ಅಂಕಣ| ಹೊಸ ವರ್ಷಕ್ಕೆ ಹೊಸ ಪುಸ್ತಕದ ಸಖ್ಯ

ಶ್ರೇಷ್ಠ ಪುಸ್ತಕಗಳ ಒಡನಾಟವಿದ್ದರೆ ನಮ್ಮ ನಾಯಕರ ನಡೆ ನುಡಿಗಳು ಕೊಂಚ ನೆಟ್ಟಗಾಗಬಲ್ಲವು
Last Updated 31 ಡಿಸೆಂಬರ್ 2021, 19:31 IST
ನಟರಾಜ್ ಹುಳಿಯಾರ್ ಅಂಕಣ| ಹೊಸ ವರ್ಷಕ್ಕೆ ಹೊಸ ಪುಸ್ತಕದ ಸಖ್ಯ

'ಮಾತು, ಸಂವಾದದ ಮೂಲಕ ಸಮುದಾಯವನ್ನು ವಿಮರ್ಶಿಸಿದ್ದ ಜಿ.ಕೆ.ಗೋವಿಂದರಾವ್‌'

ಮಹಾಶ್ವೇತಾದೇವಿ ಅವರ ಕಥೆ ಆಧಾರಿತ ‘ದೋಪ್ದಿ’ ನಾಟಕ ಪ್ರದರ್ಶನ
Last Updated 24 ಅಕ್ಟೋಬರ್ 2021, 15:58 IST
'ಮಾತು, ಸಂವಾದದ ಮೂಲಕ ಸಮುದಾಯವನ್ನು ವಿಮರ್ಶಿಸಿದ್ದ ಜಿ.ಕೆ.ಗೋವಿಂದರಾವ್‌'
ADVERTISEMENT

ನಟರಾಜ್‌ ಹುಳಿಯಾರ್‌ ಅಂಕಣ| ಮಹಿಳಾ ಮೀಸಲಾತಿ: ಒಣಚರ್ಚೆಯ ಬೆಳ್ಳಿಹಬ್ಬ!

ಪಕ್ಷಭೇದ ಮೀರಿ ನಮ್ಮ ನಾಯಕಿಯರು ದನಿಯೆತ್ತಿದರೆ ಮಾತ್ರ ಈ ಗುರಿ ದಕ್ಕೀತು
Last Updated 16 ಸೆಪ್ಟೆಂಬರ್ 2021, 19:32 IST
ನಟರಾಜ್‌ ಹುಳಿಯಾರ್‌ ಅಂಕಣ| ಮಹಿಳಾ ಮೀಸಲಾತಿ: ಒಣಚರ್ಚೆಯ ಬೆಳ್ಳಿಹಬ್ಬ!

ನಟರಾಜ್ ಹುಳಿಯಾರ್ ಅಂಕಣ| ಟಾಲ್‌ಸ್ಟಾಯ್ ಸೃಷ್ಟಿಸಿದ ಕಾಲದ ಕನ್ನಡಿ

ನೂರಿಪ್ಪತ್ತು ವರ್ಷಗಳ ಹಿಂದಿನ ಕಾದಂಬರಿಯೊಂದರಲ್ಲಿ ಕಾಣುವ ಇಂದಿನ ಬಿಂಬಗಳು
Last Updated 20 ಜುಲೈ 2021, 19:30 IST
ನಟರಾಜ್ ಹುಳಿಯಾರ್ ಅಂಕಣ| ಟಾಲ್‌ಸ್ಟಾಯ್ ಸೃಷ್ಟಿಸಿದ ಕಾಲದ ಕನ್ನಡಿ

‘ಪ್ರಧಾನಿ ಹುದ್ದೆಗೇರಲು ಅಂಬೇಡ್ಕರ್‌ ಅರ್ಹರಾಗಿದ್ದರು’-ನಟರಾಜ್ ಹುಳಿಯಾರ್

‘ದೇಶದ ಪ್ರಧಾನಮಂತ್ರಿಯಾಗುವ ಎಲ್ಲಾ ಅರ್ಹತೆಗಳು ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಇದ್ದವು. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಜಾಣ್ಮೆ ಅವರಿಗಿತ್ತು. ಈ ಹುದ್ದೆ ಅಲಂಕರಿಸಲು ಜಾತಿ ವ್ಯವಸ್ಥೆ ಅಡ್ಡಿಯಾಯಿತು’ ಎಂದು ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ನಟರಾಜ್‌ ಹುಳಿಯಾರ್‌ ಅಭಿಪ್ರಾಯಪಟ್ಟರು.
Last Updated 18 ಜೂನ್ 2021, 12:50 IST
‘ಪ್ರಧಾನಿ ಹುದ್ದೆಗೇರಲು ಅಂಬೇಡ್ಕರ್‌ ಅರ್ಹರಾಗಿದ್ದರು’-ನಟರಾಜ್ ಹುಳಿಯಾರ್
ADVERTISEMENT
ADVERTISEMENT
ADVERTISEMENT