PHOTOS | ‘ನಟಸಾರ್ವಭೌಮ‘ ನಟಿ ಅನುಪಮಾ ಪರಮೇಶ್ವರನ್ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್
Puneeth Rajkumar Movie: ನಟಿ ಅನುಪಮಾ ಪರಮೇಶ್ವರನ್ ಅವರು ಚಿನ್ನದ ಬಣ್ಣದ ಗೌನ್‌ನಲ್ಲಿ ಮಿಂಚಿದ ಹೊಸ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.Last Updated 4 ಅಕ್ಟೋಬರ್ 2025, 12:55 IST