ಗುರುವಾರ, 21 ಆಗಸ್ಟ್ 2025
×
ADVERTISEMENT

National anthem

ADVERTISEMENT

ರಾಷ್ಟ್ರಗೀತೆ ವಿವಾದ |ನಿತೀಶ್ ಕುಮಾರ್ ತಪ್ಪೇನಿಲ್ಲ ಎಂದ ಕೇಂದ್ರ ಸಚಿವ ಜಿತನ್ ರಾಮ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ, ನಿತೀಶ್‌ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
Last Updated 23 ಮಾರ್ಚ್ 2025, 2:09 IST
ರಾಷ್ಟ್ರಗೀತೆ ವಿವಾದ |ನಿತೀಶ್ ಕುಮಾರ್ ತಪ್ಪೇನಿಲ್ಲ ಎಂದ ಕೇಂದ್ರ ಸಚಿವ ಜಿತನ್ ರಾಮ್

ವಂದೇ ಮಾತರಂ ನಮ್ಮ ರಾಷ್ಟ್ರಗೀತೆ ಆಗಬೇಕು: ರಾಮಗಿರಿ ಮಹಾರಾಜ್

‘ಜನ ಗಣ ಮನವನ್ನು ರವೀಂದ್ರ ನಾಥ್ ಟ್ಯಾಗೋರ್ ಬೆಂಗಾಲಿಯಲ್ಲಿ ರಚಿಸಿದ್ದರು. ಅದರ ಹಿಂದಿ ಅವತರಣಿಕೆಯನ್ನು ರಾಷ್ಟ್ರಗೀತೆಯಾಗಿ ಅಳವಡಿಸಿಕೊಳ್ಳುವ ನಿರ್ಧಾರವನ್ನು 1950ರ ಜನವರಿ 24ರಂದು ನಡೆದ ಸಂವಿಧಾನ ರಚನಾ ಸಮಿತಿ ಸಭೆಯು ನಿರ್ಧಾರ ಕೈಗೊಂಡಿತ್ತು.
Last Updated 8 ಜನವರಿ 2025, 9:23 IST
ವಂದೇ ಮಾತರಂ ನಮ್ಮ ರಾಷ್ಟ್ರಗೀತೆ ಆಗಬೇಕು: ರಾಮಗಿರಿ ಮಹಾರಾಜ್

ನಾಡಗೀತೆ ವಿಚಾರ ‌| ಕುವೆಂಪು, ಕನ್ನಡಾಂಬೆಗೆ ಅಪಮಾನ ಎಸಗಿದ ಕಾಂಗ್ರೆಸ್: ಅಶೋಕ

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ಕನ್ನಡ ವಿರೋಧಿ ಧೋರಣೆ ತೋರಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.
Last Updated 21 ಫೆಬ್ರುವರಿ 2024, 10:58 IST
ನಾಡಗೀತೆ ವಿಚಾರ ‌| ಕುವೆಂಪು, ಕನ್ನಡಾಂಬೆಗೆ ಅಪಮಾನ ಎಸಗಿದ ಕಾಂಗ್ರೆಸ್: ಅಶೋಕ

ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ: ಸರ್ಕಾರದ ತಿದ್ದುಪಡಿ ಆದೇಶ

ಎಲ್ಲಾ ಶಾಲೆಗಳಲ್ಲಿ (ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ) ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಡುವುದನ್ನು ಕಡ್ಡಾಯಗೊಳಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
Last Updated 21 ಫೆಬ್ರುವರಿ 2024, 9:59 IST
ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ: ಸರ್ಕಾರದ ತಿದ್ದುಪಡಿ ಆದೇಶ

ಕೋಲ್ಕತ್ತ: ಜತೆಯಲ್ಲೇ ಮೊಳಗಿದ ರಾಜ್ಯಗೀತೆ, ರಾಷ್ಟ್ರಗೀತೆ

ಒಂದೆಡೆ ರಾಜ್ಯಗೀತೆ ಮೊಳಗುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಶಾಸಕರು ರಾಷ್ಟ್ರಗೀತೆ ಹಾಡಿದರು.
Last Updated 8 ಫೆಬ್ರುವರಿ 2024, 16:11 IST
ಕೋಲ್ಕತ್ತ: ಜತೆಯಲ್ಲೇ ಮೊಳಗಿದ ರಾಜ್ಯಗೀತೆ, ರಾಷ್ಟ್ರಗೀತೆ

ನಾಡಗೀತೆ ಧಾಟಿ ಬದಲಾವಣೆ: ಮನವಿ ಪುರಸ್ಕರಿಸಬಾರದೆಂದು ಹೈಕೋರ್ಟ್‌ಗೆ ಸರ್ಕಾರ ಮನವಿ

‘ನಾಡಗೀತೆಯನ್ನು ಇಂತಹುದೇ ಧಾಟಿಯಲ್ಲಿ ಹಾಡಬೇಕು ಎಂದು ಸರ್ಕಾರದ ಆದೇಶ ಇರುವಾಗ ಮತ್ತೊಂದು ಧಾಟಿಯಲ್ಲಿ ಹಾಡಲು ನಿರ್ದೇಶಿಸಬೇಕು ಎಂಬಂತಹ ಮನವಿಗಳನ್ನು ಪುರಸ್ಕರಿಸಬಾರದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.
Last Updated 2 ಫೆಬ್ರುವರಿ 2024, 23:30 IST
ನಾಡಗೀತೆ ಧಾಟಿ ಬದಲಾವಣೆ: ಮನವಿ ಪುರಸ್ಕರಿಸಬಾರದೆಂದು ಹೈಕೋರ್ಟ್‌ಗೆ ಸರ್ಕಾರ ಮನವಿ

ತಮಿಳುನಾಡು ನಾಡಗೀತೆ ನಿಲ್ಲಿಸಿ ನಮ್ಮ ನಾಡಗೀತೆ ಹಾಕಿಸಿದ ಈಶ್ವರಪ್ಪ

ಶಿವಮೊಗ್ಗದ ಎನ್ ಇಎಸ್ ಮೈದಾನದಲ್ಲಿ ಗುರುವಾರ ಮಧ್ಯಾಹ್ನ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ತಮಿಳು ಬಾಂಧವರ ಸಮಾವೇಶದಲ್ಲಿ ತಮಿಳುನಾಡು ನಾಡಗೀತೆಯನ್ನು ಅರ್ಧಕ್ಕೆ ತಡೆದ ಶಾಸಕ ಕೆ.ಎಸ್.ಈಶ್ವರಪ್ಪ ಕರ್ನಾಟಕದ ನಾಡಗೀತೆ ಹಾಕಿಸಿದರು.
Last Updated 27 ಏಪ್ರಿಲ್ 2023, 11:03 IST
ತಮಿಳುನಾಡು ನಾಡಗೀತೆ ನಿಲ್ಲಿಸಿ ನಮ್ಮ ನಾಡಗೀತೆ ಹಾಕಿಸಿದ ಈಶ್ವರಪ್ಪ
ADVERTISEMENT

ರಾಷ್ಟ್ರಗೀತೆಗೆ ಅಗೌರವ: ಸಿಎಂ ಬ್ಯಾನರ್ಜಿಗೆ ಪರಿಹಾರ ನೀಡಲು ಕೋರ್ಟ್ ನಿರಾಕರಣೆ

2022ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿರುವ ದೂರಿನಲ್ಲಿ ಅವರಿಗೆ ಪರಿಹಾರ ನೀಡಲು ಬಾಂಬೆ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.
Last Updated 29 ಮಾರ್ಚ್ 2023, 10:08 IST
ರಾಷ್ಟ್ರಗೀತೆಗೆ ಅಗೌರವ: ಸಿಎಂ ಬ್ಯಾನರ್ಜಿಗೆ ಪರಿಹಾರ ನೀಡಲು ಕೋರ್ಟ್ ನಿರಾಕರಣೆ

ರಾಷ್ಟ್ರಗೀತೆಗೆ ಎದ್ದು ನಿಲ್ಲದ ಕಾಂಗ್ರೆಸ್‌ ಶಾಸಕ: ಬಿಜೆಪಿ ಆಕ್ರೋಶ

ವಿಧಾನಸಭೆಯ ಚಳಿಗಾಲದ ಅಧಿವೇಶನ ಮೊದಲ ದಿನವಾದ ಸೋಮವಾರ, ರಾಷ್ಟ್ರಗೀತೆ ಹಾಡುವಾಗ ಕಾಂಗ್ರೆಸ್‌ ಶಾಸಕ ಅಬಿದುರ್‌ ರೆಹಮಾನ್‌ ಅವರು ರಾಷ್ಟ್ರಗೀತೆಗೆ ಎದ್ದುನಿಂತು ಗೌರವ ಸೂಚಿಸದಿದ್ದಕ್ಕೆ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತ‍ಡಿಸಿದ್ದಾರೆ.
Last Updated 13 ಡಿಸೆಂಬರ್ 2022, 10:53 IST
ರಾಷ್ಟ್ರಗೀತೆಗೆ ಎದ್ದು ನಿಲ್ಲದ ಕಾಂಗ್ರೆಸ್‌ ಶಾಸಕ: ಬಿಜೆಪಿ ಆಕ್ರೋಶ

‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ ಸಮಾನ... ಆದರೆ: ಕೇಂದ್ರ ಹೇಳಿರುವುದೇನು?

'ಜನ ಗಣ ಮನ' ಮತ್ತು 'ವಂದೇ ಮಾತರಂ'ಗೆ ಸಮಾನ ಸ್ಥಾನಮಾನ ನೀಡಬೇಕು ಎಂಬ ಮನವಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಎರಡೂ ಸಮಾನವಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ಎರಡೂ ಗೀತೆಗಳಿಗೆ ಸಮಾನ ಗೌರವ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
Last Updated 5 ನವೆಂಬರ್ 2022, 11:45 IST
‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ ಸಮಾನ... ಆದರೆ: ಕೇಂದ್ರ ಹೇಳಿರುವುದೇನು?
ADVERTISEMENT
ADVERTISEMENT
ADVERTISEMENT