ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

National Defence Academy

ADVERTISEMENT

‘ಎನ್‌ಡಿಎ’ಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಜೂನ್ 7 ಕೊನೆಯ ದಿನ

ಎನ್‌ಡಿಎ ಪೂರ್ಣಗೊಳಿಸಿದ ಅಭ್ಯರ್ಥಿಗಳು ರಾಷ್ಟ್ರದಮೂರು ರಕ್ಷಣಾ ಪಡೆಗಳಲ್ಲಿ ಲೆಫ್ಟಿನೆಂಟ್‌, ಸಬ್‌–ಲೆಫ್ಟಿನೆಂಟ್‌, ಫ್ಲೈಯಿಂಗ್ ಆಫೀಸರ್‌ ಸೇರಿದಂತೆ ಪ್ರಮುಖ ಪದವಿಗಳಿಗೆ ಪ್ರವೇಶ ಪಡೆಯುವ ಅವಕಾಶವಿರುತ್ತದೆ.
Last Updated 5 ಜೂನ್ 2022, 19:30 IST
‘ಎನ್‌ಡಿಎ’ಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಜೂನ್ 7 ಕೊನೆಯ ದಿನ

ರಾಷ್ಟ್ರೀಯ ರಕ್ಷಣಾ ಅಕಾಡೆಮಿ: ಮಹಿಳೆಯರ ಪ್ರವೇಶಕ್ಕೆ ಕೇಂದ್ರ ಒಪ್ಪಿಗೆ

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್‌ಡಿಎ) ಮಹಿಳೆಯರ ಸೇರ್ಪಡೆಗೆ ಅವಕಾಶ ಕೊಡಲಾಗುವುದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ. ಇದರಿಂದಾಗಿ, ರಕ್ಷಣಾ ಪಡೆಗಳಲ್ಲಿ ಮಹಿಳೆಯರ ಕಾಯಂ ನೇರ ನೇಮಕಾತಿಗೆ ಅವಕಾಶ ಲಭ್ಯವಾಗಲಿದೆ. ಇದೊಂದು ಚಾರಿತ್ರಿಕ ನಿರ್ಧಾರ ಎಂದು ಹೇಳಲಾಗಿದೆ.
Last Updated 8 ಸೆಪ್ಟೆಂಬರ್ 2021, 19:45 IST
ರಾಷ್ಟ್ರೀಯ ರಕ್ಷಣಾ ಅಕಾಡೆಮಿ: ಮಹಿಳೆಯರ ಪ್ರವೇಶಕ್ಕೆ ಕೇಂದ್ರ ಒಪ್ಪಿಗೆ

ಸಶಸ್ತ್ರ ಪಡೆಗೆ ಮಹಿಳೆಯರನ್ನು ಸೇರಿಸಿಕೊಳ್ಳುತ್ತೇವೆ: ಸುಪ್ರೀಂಗೆ ಕೇಂದ್ರ

ಮುಂದಿನ ಯೋಜನೆಗಳ ಮಾಹಿತಿ ನೀಡಲು ಕೇಂದ್ರಕ್ಕೆ ಎರಡು ವಾರಗಳ ಕಾಲಾವಕಾಶ
Last Updated 8 ಸೆಪ್ಟೆಂಬರ್ 2021, 9:27 IST
ಸಶಸ್ತ್ರ ಪಡೆಗೆ ಮಹಿಳೆಯರನ್ನು ಸೇರಿಸಿಕೊಳ್ಳುತ್ತೇವೆ: ಸುಪ್ರೀಂಗೆ ಕೇಂದ್ರ

ಎನ್‌ಡಿಎ ಸೇರಲು ಮಹಿಳೆಯರಿಗೂ ಅನುಮತಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ‘

ಅರ್ಹತೆ ಇದ್ದರೂ ಮಹಿಳಾ ಅಭ್ಯರ್ಥಿಗಳಿಗೆ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಗೆ (ಎನ್‌ಡಿಎ) ಪ್ರವೇಶ ನೀಡದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಬುಧವಾರ ನೋಟಿಸ್‌ ನೀಡಿದೆ.
Last Updated 10 ಮಾರ್ಚ್ 2021, 12:02 IST
ಎನ್‌ಡಿಎ ಸೇರಲು ಮಹಿಳೆಯರಿಗೂ ಅನುಮತಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ‘

ಬೆಳಗಾವಿಯಲ್ಲಿ ಎನ್‌ಡಿಎ ಮಾದರಿ ತರಬೇತಿ ಅಕಾಡೆಮಿ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಕಟ
Last Updated 1 ಡಿಸೆಂಬರ್ 2020, 6:23 IST
ಬೆಳಗಾವಿಯಲ್ಲಿ ಎನ್‌ಡಿಎ ಮಾದರಿ ತರಬೇತಿ ಅಕಾಡೆಮಿ

PUC ವಿದ್ಯಾರ್ಹತೆ, ₹ 89,100 ವೇತನ: ಸೇನೆಯಲ್ಲಿ ನಾವಿಕ, ಸೈನಿಕರಾಗುವವರಿಗೆ ಅವಕಾಶ

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ನ್ಯಾಷನಲ್ ನೇವೆಲ್‌ ಅಕಾಡೆಮಿ ಪರೀಕ್ಷೆಗಾಗಿ ಕೇಂದ್ರ ಲೋಕಸೇವಾ ಆಯೋಗವು ಅರ್ಜಿ ಆಹ್ವಾನಿಸಿದೆ. ಒಟ್ಟು418 ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲಾಗುವುದು. ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Last Updated 13 ಜನವರಿ 2020, 12:17 IST
PUC ವಿದ್ಯಾರ್ಹತೆ, ₹ 89,100 ವೇತನ: ಸೇನೆಯಲ್ಲಿ ನಾವಿಕ, ಸೈನಿಕರಾಗುವವರಿಗೆ ಅವಕಾಶ
ADVERTISEMENT
ADVERTISEMENT
ADVERTISEMENT
ADVERTISEMENT