ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

National Law school

ADVERTISEMENT

ಲಾ ಸ್ಕೂಲ್‌ ಮೌಲ್ಯಮಾಪನಕ್ಕೆ ಆಯೋಗ

‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ’ಯ 2023-24ನೇ ಸಾಲಿನ ಸಮಗ್ರ ಮೌಲ್ಯಮಾಪನಕ್ಕಾಗಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ‘ಪರಿಶೀಲನಾ ಆಯೋಗ’(ಎಸ್‌ಆರ್‌ಸಿ) ನೇಮಿಸಿದ್ದಾರೆ.
Last Updated 21 ಜುಲೈ 2023, 21:13 IST
ಲಾ ಸ್ಕೂಲ್‌ ಮೌಲ್ಯಮಾಪನಕ್ಕೆ ಆಯೋಗ

ನ್ಯಾಷನಲ್ ಲಾ ಸ್ಕೂಲ್‌ಗೆ ಅಶ್ವತ್ಥ ನಾರಾಯಣ ಮತ್ತೊಂದು ಪತ್ರ

ಬೆಂಗಳೂರು: ‘ರಾಜ್ಯ ಸರ್ಕಾರ 2020ರಲ್ಲಿ ತಂದ ತಿದ್ದುಪಡಿ ನಿಯಮಗಳ ಪ್ರಕಾರ ರಾಜ್ಯದ ವಿದ್ಯಾರ್ಥಿಗಳಿಗೆ ಅಖಿಲ ಭಾರತೀಯ ಕೋಟಾ ಹೊರತುಪಡಿಸಿ, ಶೇ 25ರಷ್ಟು ಸೀಟುಗಳನ್ನು ಮೀಸಲಿಡುವುದು ಕಡ್ಡಾಯ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರು ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ’ ಕುಲಪತಿಗೆ ಮತ್ತೊಂದು ಪತ್ರ ಬರೆದಿದ್ದಾರೆ.
Last Updated 26 ಜನವರಿ 2023, 20:17 IST
ನ್ಯಾಷನಲ್ ಲಾ ಸ್ಕೂಲ್‌ಗೆ ಅಶ್ವತ್ಥ ನಾರಾಯಣ ಮತ್ತೊಂದು ಪತ್ರ

ಲಾ ಕಾಲೇಜ್‌ನಲ್ಲಿ ಸ್ಥಳೀಯರಿಗೆ ಶೇ 25 ಸೀಟು: ಸಿಎಂಗೆ ಜಿ.ಸಿ.ಚಂದ್ರಶೇಖರ್‌ ಪತ್ರ

ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಪ್ರಾತಿನಿಧ್ಯ ಮೀಸಲಿಡಬೇಕು ಎಂಬ ರಾಜ್ಯ ಸರ್ಕಾರದ ಆದೇಶ ಅನುಷ್ಠಾನಕ್ಕೆ ಹೈಕೋರ್ಟ್‌ ತಡೆ ನೀಡಿರುವ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ರಾಜ್ಯಸಭೆ ಕಾಂಗ್ರೆಸ್‌ ಸದಸ್ಯ ಜಿ.ಸಿ. ಚಂದ್ರಶೇಖರ್‌ ಪತ್ರ ಬರೆದಿದ್ದಾರೆ.
Last Updated 30 ಸೆಪ್ಟೆಂಬರ್ 2020, 19:47 IST
fallback

ಕಾನೂನು ಶಾಲೆ: ಸ್ಥಳೀಯ ಪ್ರಾತಿನಿಧ್ಯಕ್ಕೆ ತಡೆ

ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಪ್ರಾತಿನಿಧ್ಯ ಮೀಸಲಿಡಬೇಕು ಎಂಬ ರಾಜ್ಯ ಸರ್ಕಾರ ಆದೇಶ ಅನುಷ್ಠಾನಕ್ಕೆ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.
Last Updated 29 ಸೆಪ್ಟೆಂಬರ್ 2020, 21:16 IST
ಕಾನೂನು ಶಾಲೆ: ಸ್ಥಳೀಯ ಪ್ರಾತಿನಿಧ್ಯಕ್ಕೆ ತಡೆ

ಎನ್‌ಎಲ್‌ಎಟಿ–2020 ಪ್ರವೇಶ ಪರೀಕ್ಷೆ: ಹಸಿರು ನಿಶಾನೆ ತೋರಿದ ‘ಸುಪ್ರೀಂ’

ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯು (ಎನ್‌ಎಲ್‌ಎಸ್‌ಐಯು) ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಲು ಮುಂದಾಗಿದ್ದು, ಇದಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಹಸಿರು ನಿಶಾನೆ ತೋರಿದೆ.
Last Updated 11 ಸೆಪ್ಟೆಂಬರ್ 2020, 12:24 IST
ಎನ್‌ಎಲ್‌ಎಟಿ–2020 ಪ್ರವೇಶ ಪರೀಕ್ಷೆ: ಹಸಿರು ನಿಶಾನೆ ತೋರಿದ ‘ಸುಪ್ರೀಂ’

ರಾಜ್ಯ ವಿದ್ಯಾರ್ಥಿಗಳಿಗೆ ಶೇ 25 ಮೀಸಲು

ರಾಷ್ಟ್ರೀಯ ಕಾನೂನು ವಿದ್ಯಾಲಯಕ್ಕೆ ಪ್ರವೇಶ
Last Updated 19 ಮಾರ್ಚ್ 2020, 20:10 IST
ರಾಜ್ಯ ವಿದ್ಯಾರ್ಥಿಗಳಿಗೆ ಶೇ 25 ಮೀಸಲು

‘ರಾಜಕೀಯಕ್ಕೂ ಅನ್ವಯ ಆಗುವುದೇ ಕೆನೆಪದರ’

ಹಿರಿಯ ವಕೀಲ ರವಿವರ್ಮಕುಮಾರ್‌ ಪ್ರಶ್ನೆ
Last Updated 9 ಡಿಸೆಂಬರ್ 2018, 21:00 IST
‘ರಾಜಕೀಯಕ್ಕೂ ಅನ್ವಯ ಆಗುವುದೇ ಕೆನೆಪದರ’
ADVERTISEMENT

ಪಟ್ನಾದ ನ್ಯಾಯಮೂರ್ತಿಗಳಿಗೆ ಅಗ್ರಪಟ್ಟ!

ರಾಷ್ಟ್ರೀಯ ಕಾನೂನು ಶಾಲೆ ಘಟಿಕೋತ್ಸವ
Last Updated 9 ಆಗಸ್ಟ್ 2018, 19:30 IST
ಪಟ್ನಾದ ನ್ಯಾಯಮೂರ್ತಿಗಳಿಗೆ ಅಗ್ರಪಟ್ಟ!
ADVERTISEMENT
ADVERTISEMENT
ADVERTISEMENT