ಪ್ರಚೋದನಕಾರಿ ಭಾಷಣ: ರಿಟ್ ಅರ್ಜಿ ವಾಪಸು ಪಡೆದ ಕೆ.ಎಸ್.ಈಶ್ವರಪ್ಪ
ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಾಪಸು ಪಡೆದುಕೊಂಡಿದ್ದಾರೆ.Last Updated 23 ಅಕ್ಟೋಬರ್ 2025, 23:57 IST