ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

national politics

ADVERTISEMENT

ಶೀಘ್ರ ರಾಷ್ಟ್ರೀಯ ಪಕ್ಷ ಸ್ಥಾಪನೆ: ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌

‘ಶೀಘ್ರ ರಾಷ್ಟ್ರೀಯ ಪಕ್ಷ ಸ್ಥಾಪಿಸಲಾಗುವುದು ಮತ್ತು ಅದಕ್ಕಾಗಿ ನೀತಿಗಳನ್ನು ರೂಪಿಸುವ ಕೆಲಸ ನಡೆದಿದೆ’ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ಅವರು ಭಾನುವಾರ ಹೇಳಿದ್ದಾರೆ.
Last Updated 11 ಸೆಪ್ಟೆಂಬರ್ 2022, 14:08 IST
ಶೀಘ್ರ ರಾಷ್ಟ್ರೀಯ ಪಕ್ಷ ಸ್ಥಾಪನೆ: ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌

ಚುರುಮುರಿ: ದಮ್ ಬೇಕು ದಮ್!

ಬೆಕ್ಕಣ್ಣ ಬೆಳಗ್ಗೆಯೇ ಚುನಾವಣೋತ್ತರ ಪ್ರಶ್ನಾವಳಿ ಹಿಡಿದು ನಿಂತಿತ್ತು.
Last Updated 14 ಮಾರ್ಚ್ 2022, 18:28 IST
ಚುರುಮುರಿ: ದಮ್ ಬೇಕು ದಮ್!

ರಾಷ್ಟ್ರ ರಾಜಕಾರಣ ನಿರಾಕರಣೆ ಸಿದ್ದರಾಮಯ್ಯ ಬಗ್ಗೆ ಸೋನಿಯಾ ಗಾಂಧಿ ಬೇಸರ

ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಇರಿಸಿದ್ದ ಪ್ರಸ್ತಾಪವನ್ನು ಸಿದ್ದರಾಮಯ್ಯ ಅವರು ತಿರಸ್ಕರಿಸಿರುವುದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬೇಸರ ತರಿಸಿದೆ. ಸಿದ್ದರಾಮಯ್ಯ ಅವರಿಂದ ಇಂತಹ ಪ್ರಬಲ ಪ್ರತಿಕ್ರಿಯೆಯನ್ನು ಸೋನಿಯಾ ಗಾಂಧಿ ನಿರೀಕ್ಷಿಸಿರಲಿಲ್ಲ ಮತ್ತು ಅವರ ಹಟಮಾರಿ ಧೋರಣೆಯು ನಾಯಕತ್ವವನ್ನು ಅಚ್ಚರಿಗೊಳಿಸಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
Last Updated 10 ಅಕ್ಟೋಬರ್ 2021, 19:31 IST
ರಾಷ್ಟ್ರ ರಾಜಕಾರಣ ನಿರಾಕರಣೆ ಸಿದ್ದರಾಮಯ್ಯ ಬಗ್ಗೆ ಸೋನಿಯಾ ಗಾಂಧಿ ಬೇಸರ

ರಾಜಕೀಯದಲ್ಲಿ ಸಕ್ರಿಯವಾಗಿರುವ ವರೆಗೆ ರಾಜ್ಯಕ್ಕೇ ಸೀಮಿತನಾಗಿರುವೆ: ಸಿದ್ದರಾಮಯ್ಯ  

ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ. ರಾಜಕೀಯದಲ್ಲಿ‌ ಸಕ್ರಿಯನಾಗಿರುವವರೆಗೆ ರಾಜ್ಯಕ್ಕೆ ಸೀಮಿತವಾಗಿರುವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
Last Updated 5 ಅಕ್ಟೋಬರ್ 2021, 16:31 IST
ರಾಜಕೀಯದಲ್ಲಿ ಸಕ್ರಿಯವಾಗಿರುವ ವರೆಗೆ ರಾಜ್ಯಕ್ಕೇ ಸೀಮಿತನಾಗಿರುವೆ: ಸಿದ್ದರಾಮಯ್ಯ  

ರಾಷ್ಟ್ರ ರಾಜಕಾರಣಕ್ಕೆ ಮೆರುಗು ತಂದ ಮುತ್ಸದ್ದಿ

ಭಾರತದ ರಾಜಕಾರಣದ ಮಟ್ಟಿಗೆ ಇದು ಅಪರೂಪ. ತನ್ನ ಪಕ್ಷದ ನಾಯಕನನ್ನು ಪಕ್ಷದ ಕಾರ್ಯಕರ್ತರು ಹೊಗಳುವುದು, ಕೊಂಡಾಡುವುದು ಸಾಮಾನ್ಯ ಆದರೆ ಪ್ರತಿಪಕ್ಷದವರು ಗೌರವಿಸುವುದು, ಮೆಚ್ಚುಗೆಯ ಮಾತನ್ನಾಡುವುದು ದುರ್ಲಭ. ವಾಜಪೇಯಿ ಅವರ ವಿಷಯದಲ್ಲಿ ಅದು ಸಾಧ್ಯವಾಯಿತು. ಪ್ರಥಮ ಪ್ರಧಾನಿ ನೆಹರೂ ಸಂಸತ್ತಿನಲ್ಲಿ ಆಗಷ್ಟೇ ಅರಳುತ್ತಿದ್ದ ಯುವ ಪ್ರತಿಭೆಯ ಭುಜ ತಟ್ಟಿದ್ದರು.
Last Updated 17 ಆಗಸ್ಟ್ 2018, 9:59 IST
ರಾಷ್ಟ್ರ ರಾಜಕಾರಣಕ್ಕೆ ಮೆರುಗು ತಂದ ಮುತ್ಸದ್ದಿ
ADVERTISEMENT
ADVERTISEMENT
ADVERTISEMENT
ADVERTISEMENT