ಕಪಿಲ್ ದೇವ್ ಅವತಾರದಲ್ಲಿ ಮಿಂಚಿದ್ದ ರಣವೀರ್ ಸಿಂಗ್ ಕೈಯಲ್ಲಿ ಸೊಳ್ಳೆ ಬ್ಯಾಟ್!
ನಟರಾಜ ಶೈಲಿಯಲ್ಲಿ ಎಡಗಾಲನ್ನು ಮೇಲೆತ್ತಿ ಬ್ಯಾಟನ್ನು ಬಲವಾಗಿ ಬೀಸಿ ಚೆಂಡನ್ನೇ ದಿಟ್ಟಿಸುತ್ತಿರುವ ಫೋಟೊವನ್ನು ತಮಗೆ ಬೇಕಾದಂತೆ ಎಡಿಟ್ ಮಾಡುವ ಮೂಲಕ ತಾಮುಂದು ನಾಮುಂದು ಎಂದು ಫೋಟೊಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.Last Updated 15 ನವೆಂಬರ್ 2019, 4:30 IST