ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

Natural disasters

ADVERTISEMENT

ಹವಾಮಾನ ವೈಪರೀತ್ಯ | ಮೂರು ದಶಕಗಳಲ್ಲಿ ಭಾರತದಲ್ಲಿ 80 ಸಾವಿರ ಮಂದಿ ಸಾವು: ವರದಿ

Climate Disasters Deaths: ಕಳೆದ ಮೂರು ದಶಕಗಳಲ್ಲಿ ಹವಾಮಾನ ವೈಪರೀತ್ಯ ಘಟನಾವಳಿಗಳಿಂದ ಹೆಚ್ಚು ಭಾದಿತ ದೇಶಗಳ ಪೈಕಿ ಭಾರತ ಜಾಗತಿಕವಾಗಿ ಒಂಬತ್ತನೇ ಸ್ಥಾನದಲ್ಲಿದೆ.
Last Updated 12 ನವೆಂಬರ್ 2025, 8:26 IST
ಹವಾಮಾನ ವೈಪರೀತ್ಯ | ಮೂರು ದಶಕಗಳಲ್ಲಿ ಭಾರತದಲ್ಲಿ 80 ಸಾವಿರ ಮಂದಿ ಸಾವು: ವರದಿ

ಪ್ರಕೃತಿ ವಿಕೋಪದ ಎಚ್ಚರಿಕೆಯನ್ನು ಕೇರಳಕ್ಕೆ ಜುಲೈ 23ರಂದೇ ನೀಡಲಾಗಿತ್ತು: ಶಾ

ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಪ್ರಾಕೃತಿಕ ವಿಕೋಪ ಸಂಭವಿಸುವ ಬಗ್ಗೆ ಕೇರಳ ಸರ್ಕಾರಕ್ಕೆ ಈ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಜುಲೈ 23ಕ್ಕೆ ಎನ್‌ಡಿಆರ್‌ಎಫ್‌ ತಂಡಗಳು ಕೇರಳಕ್ಕೆ ತೆರಳಿದ್ದವು ಎಂದು ಗೃಹ ಸಚಿವ ಅಮಿತ್‌ ಶಾ ರಾಜ್ಯ ಸಭೆಯಲ್ಲಿ ತಿಳಿಸಿದ್ದಾರೆ.
Last Updated 31 ಜುಲೈ 2024, 10:18 IST
ಪ್ರಕೃತಿ ವಿಕೋಪದ ಎಚ್ಚರಿಕೆಯನ್ನು ಕೇರಳಕ್ಕೆ ಜುಲೈ 23ರಂದೇ ನೀಡಲಾಗಿತ್ತು: ಶಾ

ಪ್ರಕೃತಿ ವಿಕೋಪ ಪರಿಹಾರ: ತಮಿಳುನಾಡಿನಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ತನಗೆ ನೀಡಬೇಕಾದ ಹಣವನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಆರೋಪಿಸಿರುವ ತಮಿಳುನಾಡು ಸರ್ಕಾರ, ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
Last Updated 3 ಏಪ್ರಿಲ್ 2024, 13:38 IST
ಪ್ರಕೃತಿ ವಿಕೋಪ ಪರಿಹಾರ: ತಮಿಳುನಾಡಿನಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ

ವಿಕೋಪಗಳ ಹಿಂದೆ ಶತ್ರುಗಳ ಕೈವಾಡ: ಪತ್ತೆಗೆ ಬೇಕು ವಿಸ್ತೃತ ಅಧ್ಯಯನ- ರಾಜನಾಥ್‌

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರತಿಪಾದನೆ
Last Updated 19 ಜನವರಿ 2024, 15:07 IST
ವಿಕೋಪಗಳ ಹಿಂದೆ ಶತ್ರುಗಳ ಕೈವಾಡ: ಪತ್ತೆಗೆ ಬೇಕು ವಿಸ್ತೃತ ಅಧ್ಯಯನ- ರಾಜನಾಥ್‌

ಪ್ರಕೃತಿ ವಿಕೋಪದ ಎಚ್ಚರ ವಹಿಸಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ

‘ಪ್ರಕೃತಿ ವಿಕೋಪ ಎದುರಿಸಲು ಸಜ್ಜಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅನಾಹುತ ಸಂಭವಿಸಿದರೆ ತಕ್ಷಣ ಪರಿಹಾರ ಕ್ರಮ ತೆಗೆದುಕೊಳ್ಳುವಂತೆಯೂ ನಿರ್ದೇಶನ ನೀಡಿದ್ದೇನೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
Last Updated 1 ಜೂನ್ 2023, 0:19 IST
ಪ್ರಕೃತಿ ವಿಕೋಪದ ಎಚ್ಚರ ವಹಿಸಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ನಾಗೇಶ ಹೆಗಡೆ ಲೇಖನ ವಿಜ್ಞಾನ ವಿಶೇಷ: ದೇವಭೂಮಿಯಲ್ಲಿ ಜೋಡಿ ತಾಂಡವ

ಹಿಮಾಲಯದಲ್ಲಿ ಮೇಘಸ್ಫೋಟ, ಭೂಕುಸಿತದ ಗುದ್ದು; ಬುಲ್‌ಡೋಜರ್‌, ಡೈನಮೈಟ್‌ ಸದ್ದು
Last Updated 12 ಜನವರಿ 2023, 1:21 IST
ನಾಗೇಶ ಹೆಗಡೆ ಲೇಖನ ವಿಜ್ಞಾನ ವಿಶೇಷ: ದೇವಭೂಮಿಯಲ್ಲಿ ಜೋಡಿ ತಾಂಡವ

ಸಂಗತ | ಮಳೆ ಎಂಬ ಕ್ರಿಯೆಗೆ ಹಾನಿಯ ಪ್ರತಿಕ್ರಿಯೆ!

ಮಳೆನೀರಿನಿಂದ ತುಂಬಿ ಹರಿವ ಒಳಚರಂಡಿಗಳಲ್ಲಿ, ಅವೈಜ್ಞಾನಿಕವಾಗಿ ನಿರ್ಮಿಸುವ ಬಡಾವಣೆಗಳಲ್ಲಿ ಭ್ರಷ್ಟಾಚಾರದ ಬ್ರಹ್ಮಾಂಡ ಸ್ವರೂಪವನ್ನೇ ಕಾಣಬಹುದು.
Last Updated 12 ಆಗಸ್ಟ್ 2022, 22:45 IST
ಸಂಗತ | ಮಳೆ ಎಂಬ ಕ್ರಿಯೆಗೆ ಹಾನಿಯ ಪ್ರತಿಕ್ರಿಯೆ!
ADVERTISEMENT

ಹಾವೇರಿ: ವಿಪತ್ತು ನಿರ್ವಹಣೆಗೆ ಬಂದ ರಕ್ಷಣಾ ಬೋಟ್‌

₹35 ಲಕ್ಷದ ರಕ್ಷಣಾ ಸಾಮಗ್ರಿ ಪೂರೈಕೆ: ನೆರೆ ನಿರ್ವಹಣೆಗೆ ಸಜ್ಜಾದ ಅಗ್ನಿಶಾಮಕ ಸಿಬ್ಬಂದಿ
Last Updated 10 ಮೇ 2022, 19:30 IST
ಹಾವೇರಿ: ವಿಪತ್ತು ನಿರ್ವಹಣೆಗೆ ಬಂದ ರಕ್ಷಣಾ ಬೋಟ್‌

ಉತ್ತರಾಖಂಡದಲ್ಲಿ ಹಿಮಪಾತ: ಉತ್ತರಾಖಂಡವನ್ನು ಕಾಡಿದ್ದ ಪ್ರಮುಖ ನೈಸರ್ಗಿಕ ವಿಕೋಪಗಳು

ಉತ್ತರಾಖಂಡದ ಚಮೋಲಿ ಜಿಲ್ಲೆಯ ಹಿಮಪರ್ವತಗಳಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಇಲ್ಲಿನ ನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಧೌಲಿಗಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಸ್ಥಳದಲ್ಲಿನ ಋಷಿಗಂಗಾ ವಿದ್ಯುತ್ ಯೋಜನೆಗೂ ಹಾನಿಯುಂಟಾಗಿದೆ. ವಿದ್ಯುತ್ ಸ್ಥಾವರದಲ್ಲಿ 50 ರಿಂದ 100 ಮಂದಿ ಕೆಲಸ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದ್ದು, 150ಕ್ಕೂ ಅಧಿಕ ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. 1991 ಉತ್ತರಕಾಶಿ ಭೂಕಂಪ: ಅಕ್ಟೋಬರ್, 1991ರಲ್ಲಿ 6.8 ತೀವ್ರತೆಯ ಭೂಕಂಪನವು ಅವಿಭಜಿತ ರಾಜ್ಯವಾದ ಉತ್ತರ ಪ್ರದೇಶಕ್ಕೆ ಅಪ್ಪಳಿಸಿತು, ಇದರಲ್ಲಿ ಕನಿಷ್ಠ 768 ಜನರು ಮೃತಪಟ್ಟರು ಮತ್ತು ಸಾವಿರಾರು ಮನೆಗಳು ನಾಶವಾದವು.
Last Updated 7 ಫೆಬ್ರುವರಿ 2021, 11:46 IST
ಉತ್ತರಾಖಂಡದಲ್ಲಿ ಹಿಮಪಾತ: ಉತ್ತರಾಖಂಡವನ್ನು ಕಾಡಿದ್ದ ಪ್ರಮುಖ ನೈಸರ್ಗಿಕ ವಿಕೋಪಗಳು

ಮನುಷ್ಯನ ದುರಾಸೆಗೆ ಪ್ರಾಕೃತಿಕ ಅಸಮತೋಲನ: ಕೆ.ಎಸ್‌.ನಾಗರಾಜ್‌ ಗೌಡ

‘ಆಧುನಿಕತೆ ಬೆಳೆದಂತೆ ಬೃಹತ್ ಕಟ್ಟಡಗಳು ನಿರ್ಮಾಣಗೊಳುತ್ತಿವೆ. ಅರಿವಿನ ಕೊರತೆಯಿಂದ ಮನುಷ್ಯ ಪರಿಸರದ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಪ್ರಾಕೃತಿಕ ಅಸಮತೋಲನವಾಗುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜ್‌ಗೌಡ ಕಳವಳ ವ್ಯಕ್ತಪಡಿಸಿದರು.
Last Updated 22 ಜನವರಿ 2021, 15:42 IST
fallback
ADVERTISEMENT
ADVERTISEMENT
ADVERTISEMENT