ಶುಕ್ರವಾರ, 4 ಜುಲೈ 2025
×
ADVERTISEMENT

Nature Beauty

ADVERTISEMENT

ಸಂಗತ: ಒಂದು ಮಳೆ, ನೂರಾರು ಸಿಂಚನ

ಮಳೆ ಏನೆಲ್ಲ ಬದಲಾವಣೆ ತರಬಹುದು, ಎಷ್ಟೆಲ್ಲ ವಿಸ್ಮಯಗಳಿಗೆ ಕಾರಣ ಆಗಬಹುದು ಎಂಬುದು ಯಾರ ಊಹೆಗೂ ನಿಲುಕಲಾರದು
Last Updated 8 ಏಪ್ರಿಲ್ 2025, 23:30 IST
ಸಂಗತ: ಒಂದು ಮಳೆ, ನೂರಾರು ಸಿಂಚನ

ಮನಮೋಹಕ ಮುಂಗಾರು...

ನಾನು ಬಯಲುಸೀಮೆಯ ಚಿತ್ರದುರ್ಗದವನು. ಮೋಡಗಳನ್ನು ಕಂಡಷ್ಟೆ ಗೊತ್ತಿದ್ದವನಿಗೆ ಮಳೆಯ ಮೋಹಕತೆ ಅರಿವಿಗೆ ಬಂದಿದ್ದು ಮಂಗಳೂರಿಗೆ ‘ಪ್ರಜಾವಾಣಿ’ ಛಾಯಾಗ್ರಾಹಕನಾಗಿ ಬಂದಾಗಲೇ.
Last Updated 13 ಜುಲೈ 2024, 23:30 IST
ಮನಮೋಹಕ ಮುಂಗಾರು...

ಮಕ್ಕಳಿಗೆ ಪ್ರಕೃತಿಯ ಪಾಠ

ಪ್ರಕೃತಿಯೆಂದರೆ ಸಹಜತೆ, ನಿಯಮ, ಚಲನೆ; ಅದೊಂದು ನಿರಂತರ ಸತ್ಯ. ಮನುಷ್ಯ ಕಂಡುಕೊಂಡ ಬದುಕಿನ ಎಲ್ಲ ಸತ್ಯಗಳೂ, ಅರ್ಥಗಳೂ, ಮೌಲ್ಯಗಳೂ ಮಾನವ ಪ್ರಪಂಚಕ್ಕಷ್ಟೇ ಸೀಮಿತ, ಪ್ರಕೃತಿಗೆ ಅದರಲ್ಲಿ ಆಸಕ್ತಿಯಿಲ್ಲ.
Last Updated 15 ಮೇ 2023, 19:30 IST
ಮಕ್ಕಳಿಗೆ ಪ್ರಕೃತಿಯ ಪಾಠ

ಹಸಿರ ಸೀರೆಗೆ ನೀಲಿ ಚಿತ್ತಾರದ ಕುರಿಂಜಿ

ಇನ್ನೂ ಹನ್ನೆರಡು ವರ್ಷ ಹೋದರೆ ನಾವೆಲ್ಲಾ ಬದುಕಿರುತ್ತೇವೆಯೋ, ಇಲ್ಲ ನೆಗೆದುಬಿದ್ದಿರುತ್ತೇವೆಯೋ? ಯಾರಿಗೆ ಗೊತ್ತು. ಸಿಕ್ಕ ಛಾನ್ಸು ಬಿಡಬಾರದೆಂದು ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‌ಗಿರಿಗೆ ಈ ಸಲ ಜನ ಮುಗಿಬಿದ್ದು ಬರುತ್ತಲೇ ಇದ್ದಾರೆ.
Last Updated 8 ಅಕ್ಟೋಬರ್ 2022, 19:30 IST
ಹಸಿರ ಸೀರೆಗೆ ನೀಲಿ ಚಿತ್ತಾರದ ಕುರಿಂಜಿ

ಸಿದ್ದಾಪುರದ ಮಲವಳ್ಳಿ: ಕಲ್ಸಂಕದ ಮೂಲ ಸ್ವರೂಪವೇ ಬದಲು!

ಸಿದ್ದಾಪುರದ ಮಲವಳ್ಳಿ: ಸಹಜ ನೋಟ ಕಳೆದುಕೊಂಡ ನಿಸರ್ಗದ ಅಚ್ಚರಿ
Last Updated 16 ಮಾರ್ಚ್ 2022, 19:30 IST
ಸಿದ್ದಾಪುರದ ಮಲವಳ್ಳಿ: ಕಲ್ಸಂಕದ ಮೂಲ ಸ್ವರೂಪವೇ ಬದಲು!

PHOTOS | ಇಬ್ಬನಿ ತಬ್ಬಿದ ಧಾರವಾಡ: ನೋಡ ಬನ್ನಿ ಸೂರ್ಯೋದಯದ ಚಂದದ ಜೇಡರ ಬಲೆ

ಧಾರವಾಡದ ಇಬ್ಬನಿ ನೋಡಲು ಬಹಳ ಸುಂದರ. ಈ ವಾರದಲ್ಲಿ ಮೂರನೇ ಬಾರಿ ಇಷ್ಟು ದಟ್ಟವಾದ ಇಬ್ಬನಿ ಬಿದ್ದಿದೆ. ಇಬ್ಬನಿ ಸಮಯದಲ್ಲಿ ಸೂರ್ಯೋದಯ ನೋಡುವುದೇ ಒಂದು ಚಂದ. ರೈಲು ಇಬ್ಬನಿ ಮಧ್ಯದಲ್ಲಿ ಹೋಗುವುದು, ಜೇಡರಬಲೆ ಮೇಲೆ ಇಬ್ಬನಿ ಹನಿಗಳು ಮುತ್ತಿನ ಸರ ಕಂಡ ಹಾಗಿರುತ್ತವೆ. –ಪ್ರಜಾವಾಣಿ ಚಿತ್ರಗಳು/ಬಿ.ಎಂ. ಕೇದಾರನಾಥ
Last Updated 9 ಅಕ್ಟೋಬರ್ 2021, 14:08 IST
PHOTOS | ಇಬ್ಬನಿ ತಬ್ಬಿದ ಧಾರವಾಡ: ನೋಡ ಬನ್ನಿ ಸೂರ್ಯೋದಯದ ಚಂದದ ಜೇಡರ ಬಲೆ
err

ನಿಸರ್ಗದ ನಿಗೂಢ ಕುರಿಂಜಿಲೋಕ

ಕುರಿಂಜಿ ಅಥವಾ ಗುರಿಗೆ ಸಸ್ಯಗಳಲ್ಲಿ ಸುಮಾರು 70 ಪ್ರಭೇದಗಳನ್ನು ಇದುವರೆಗೆ ಗುರುತಿಸಲಾಗಿದೆ. ಕೆಲವು ಪ್ರಭೇದಗಳು ಎರಡು ಅಥವಾ ಮೂರು ನಾಲ್ಕು ವರ್ಷಗಳಿಗೊಮ್ಮೆ, ಮತ್ತೆ ಕೆಲವು ಆರೇಳು ವರ್ಷಗಳಿಗೊಮ್ಮೆ ಹೂ ಅರಳಿಸಿ ಸಾಯುತ್ತವೆ.
Last Updated 11 ಸೆಪ್ಟೆಂಬರ್ 2021, 19:30 IST
ನಿಸರ್ಗದ ನಿಗೂಢ ಕುರಿಂಜಿಲೋಕ
ADVERTISEMENT

ನಮ್ಮ ಊರು ನಮ್ಮ ಜಿಲ್ಲೆ: ಒಡಲಲ್ಲಿ ವಿಸ್ಮಯ ಇಟ್ಟುಕೊಂಡಿರುವ ಸುರಪುರದ ಗುಡ್ಡಗಳು

ಕಣ್ಮನ ಸೆಳೆಯವ ‘ಸೀತೆಯ ಬೆಟ್ಟ’
Last Updated 20 ಜೂನ್ 2021, 1:11 IST
ನಮ್ಮ ಊರು ನಮ್ಮ ಜಿಲ್ಲೆ: ಒಡಲಲ್ಲಿ ವಿಸ್ಮಯ ಇಟ್ಟುಕೊಂಡಿರುವ ಸುರಪುರದ ಗುಡ್ಡಗಳು

ನಡೆಯುತ್ತ.. ನಿಸರ್ಗದ ಬೆರಗನ್ನು ನೋಡುತ್ತ...

ಮುಂಜಾವಿನ ಅಥವಾ ಸಾಯಂಕಾಲದ ನಡಿಗೆ ಅಭ್ಯಾಸ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಈ ಅಭ್ಯಾಸ ಹಲವರಲ್ಲಿ ಯಾಂತ್ರಿಕವಾಗಿ ಬದಲಾಗುವ ಸಾಧ್ಯತೆಯೇ ಹೆಚ್ಚು. ಕುಟುಂಬದ ಸಮಸ್ಯೆಯೋ, ಕೆಲಸದ ಒತ್ತಡವೋ ಅಥವಾ ಈಗಂತೂ ಕೋವಿಡ್‌ ತಂದಿತ್ತ ಸಮಸ್ಯೆಗಳ ಬಗ್ಗೆಯೋ ಯೋಚಿಸುತ್ತ ನಡೆದುಕೊಂಡು ಹೋದರೆ ನಿಮಗೆ ದೈಹಿಕವಾಗಿ ವ್ಯಾಯಾಮ ಸಿಗಬಹುದು ಅಷ್ಟೆ. ಹಾಗೆ ನಡೆದುಕೊಂಡು ಹೋಗುವಾಗ ನಿಮ್ಮ ಸುತ್ತಲಿನ ಪ್ರಕೃತಿಯನ್ನು, ಆಗುಹೋಗುಗಳನ್ನು, ಸಣ್ಣಪುಟ್ಟ ಬೆರಗನ್ನು, ಬೆಡಗನ್ನು ಗಮನಿಸದೆ ಇವತ್ತಿನ ಒಂದು ತಾಸೋ, ಅರ್ಧ ತಾಸೋ ವಾಕಿಂಗ್‌ ಮುಗಿಯಿತು.. ಇನ್ನೇನಿದ್ದರೂ ನಾಳೆ ಎಂದುಕೊಂಡರೆ ಮನಸ್ಸಿನ ದುಗುಡ ಹಾಗೆಯೇ ಪಟ್ಟಾಗಿ ಕುಳಿತುಬಿಡುತ್ತದೆ. ಅದರ ಬದಲು ಎಲ್ಲವನ್ನೂ ವೀಕ್ಷಿಸುತ್ತ, ಬೆರಗುಪಡುತ್ತ, ಆ ಬೆರಗಿನ ಸುಖವನ್ನು ಅನುಭವಿಸುತ್ತ ಸಾಗಿದರೆ ಇದು ಮಾನಸಿಕ ಆರೋಗ್ಯ ಸುಧಾರಣೆಗೆ ಒತ್ತು ನೀಡುತ್ತದೆ. ಸರಳವಾಗಿ ಹೇಳುವುದಾದರೆ ಇದು ‘ವಾಕಿಂಗ್‌ ಮತ್ತು ವಾಚಿಂಗ್‌’.
Last Updated 23 ಅಕ್ಟೋಬರ್ 2020, 19:30 IST
ನಡೆಯುತ್ತ.. ನಿಸರ್ಗದ ಬೆರಗನ್ನು ನೋಡುತ್ತ...

ರಾಯಚೂರು: ನೈಸರ್ಗಿಕ ಚೆಲುವನ್ನು ಬಿಂಬಿಸುವ ಕಲ್ಲುಗಳು

ಸುತ್ತಲಿನ ಗುಡ್ಡಗಳಲ್ಲಿನ ಕಲ್ಲುಗಳು ನೈಸರ್ಗಿಕ ಚೆಲುವನ್ನು ಸವಿದು ಉಲ್ಲಾಸ ತುಂಬಿಕೊಳ್ಳುತ್ತಿವೆ. ಈ ಕಲ್ಲುಗಳಿಗೆ ಜೀವ ಇಲ್ಲದಿದ್ದರೂ, ವಿವಿಧ ಭಾವನೆಗಳನ್ನು ಮೂಡಿಸುತ್ತಿವೆ.
Last Updated 7 ಡಿಸೆಂಬರ್ 2019, 19:30 IST
ರಾಯಚೂರು: ನೈಸರ್ಗಿಕ ಚೆಲುವನ್ನು ಬಿಂಬಿಸುವ ಕಲ್ಲುಗಳು
ADVERTISEMENT
ADVERTISEMENT
ADVERTISEMENT