ಮನೆಮದ್ದು ಮೂಲಕ ಕ್ಯಾನ್ಸರ್ ಗುಣವಾಯಿತು ಎಂದ ಸಿದ್ದು ಪತ್ನಿಗೆ ₹855 ಕೋಟಿಯ ನೋಟಿಸ್
ಕ್ಯಾನ್ಸರ್ ನಾಲ್ಕನೇ ಹಂತದಲ್ಲಿರುವ ಪತ್ನಿ ಮನೆಮದ್ದು ಮಾಡಿ 40 ದಿನ ಕುಡಿದಿದ್ದರಿಂದ ಗುಣಮುಖರಾದರು ಎಂಬ ಸಂಗತಿಯನ್ನು ಹಂಚಿಕೊಂಡಿದ್ದ ಕ್ರಿಕೆಟರ್ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿದ್ದು ಹಾಗೂ ಅವರ ಪತ್ನಿಗೆ ಛತ್ತೀಸಗಢ ನಾಗರಿಕ ಸಮಾಜ (ಸಿಸಿಎಸ್), ₹850 ಕೋಟಿ ಪರಿಹಾರದ ನೋಟಿಸ್ ಕಳುಹಿಸಿದೆ.Last Updated 29 ನವೆಂಬರ್ 2024, 13:17 IST