ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

NavjotSinghSidhu

ADVERTISEMENT

ಪಂಜಾಬ್ ಎಜಿ ರಾಜೀನಾಮೆ ಅಂಗೀಕಾರ: ಸಿಧು ಪ್ರಮುಖ ಬೇಡಿಕೆ ಈಡೇರಿಸಿದ ಚನ್ನಿ

ಅಡ್ವೊಕೇಟ್ ಜನರಲ್ ಡಿಯೋಲ್ ನೇಮಕವನ್ನು ಹಿಂದಿನಿಂದಲೂ ಸಿಧು ವಿರೋಧಿಸುತ್ತಲೇ ಬಂದಿದ್ಧರು. 2015ರ ಸಿಖ್ ಧರ್ಮಗ್ರಂಥಕ್ಕೆ ಅವಮಾನ ಪ್ರಕರಣದ ನಂತರ ನಡೆದ ಪೊಲೀಸರ ಗುಂಡಿನ ಪ್ರಕರಣಗಳಲ್ಲಿ ಮಾಜಿ ಡಿಜಿಪಿ ಸುಮೇಧ್ ಸಿಂಗ್ ಸೈನಿ ಪರ ಡಿಯೋಲ್ ವಕಾಲತ್ತು ವಹಿಸಿದ್ದರು.
Last Updated 9 ನವೆಂಬರ್ 2021, 14:14 IST
ಪಂಜಾಬ್ ಎಜಿ ರಾಜೀನಾಮೆ ಅಂಗೀಕಾರ: ಸಿಧು ಪ್ರಮುಖ ಬೇಡಿಕೆ ಈಡೇರಿಸಿದ ಚನ್ನಿ

ಸಿಧು– ಅಮರಿಂದರ್‌ ಒಳಜಗಳ ಸ್ಫೋಟ

ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಹಾಗೂ ಕಾಂಗ್ರೆಸ್ ಮುಖಂಡ, ರಾಜ್ಯದ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ನವಜೋತ್‌ಸಿಂಗ್‌ ಸಿಧು ನಡುವಣ ಒಳಜಗಳ ಮತ್ತೆ ಸ್ಫೋಟಗೊಂಡಿದೆ.
Last Updated 19 ಮೇ 2019, 19:34 IST
fallback

ನವಜೋತ್‌ ಸಿಂಗ್‌ ಸಿಧು ‘ಶಾಂತಿದೂತ’: ಇಮ್ರಾನ್‌ ಖಾನ್‌ ಬಣ್ಣನೆ

ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಹಾಜರಾಗಿ ವಿವಾದ ಸೃಷ್ಟ್ಟಿಸಿಕೊಂಡಿದ್ದ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಅವರನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಶಾಂತಿದೂತ ಎಂದು ಕರೆದಿದ್ದಾರೆ.
Last Updated 21 ಆಗಸ್ಟ್ 2018, 17:05 IST
ನವಜೋತ್‌ ಸಿಂಗ್‌ ಸಿಧು ‘ಶಾಂತಿದೂತ’: ಇಮ್ರಾನ್‌ ಖಾನ್‌ ಬಣ್ಣನೆ

ಸಿಧುಗೆ ಇಮ್ರಾನ್ ಕರೆ: 18ರಂದು ಪ್ರಮಾಣ ವಚನ ಸಮಾರಂಭ

ಪಾಕಿಸ್ತಾನದ ನಿಯೋಜಿತ ಪ್ರಧಾನಮಂತ್ರಿ ಇಮ್ರಾನ್ ಖಾನ್‌ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಹಿರಿಯ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರಿಗೆ ಆಹ್ವಾನ ಬಂದಿದೆ
Last Updated 11 ಆಗಸ್ಟ್ 2018, 19:49 IST
ಸಿಧುಗೆ ಇಮ್ರಾನ್ ಕರೆ: 18ರಂದು ಪ್ರಮಾಣ ವಚನ ಸಮಾರಂಭ
ADVERTISEMENT
ADVERTISEMENT
ADVERTISEMENT
ADVERTISEMENT