ಭಾನುವಾರ, 6 ಜುಲೈ 2025
×
ADVERTISEMENT

Naxal Activities

ADVERTISEMENT

ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಕಚ್ಚಾ ಬಾಂಬ್ ಸ್ಫೋಟ: CRPF ಸಿಬ್ಬಂದಿ ಸಾವು

CRPF Bomb Blast: ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಬಾಂಬ್ ಸ್ಫೋಟದಿಂದ ಸಿಆರ್‌ಪಿಎಫ್ ಎಎಸ್‌ಐ ಸತ್ಯಬನ್ ಸಿಂಗ್ ಸಾವಿಗೀಡಾದರು, ಉತ್ತರ ಪ್ರದೇಶದ ಕುಶಿನಗರ ಮೂಲದವರು.
Last Updated 14 ಜೂನ್ 2025, 7:16 IST
ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಕಚ್ಚಾ ಬಾಂಬ್ ಸ್ಫೋಟ: CRPF ಸಿಬ್ಬಂದಿ ಸಾವು

ಛತ್ತೀಸಗಢ: ₹19 ಲಕ್ಷ ಇನಾಮು ಘೋಷಣೆಯಾಗಿದ್ದ ಮೂವರು ನಕ್ಸಲರ ಶರಣಾಗತಿ

Naxalite Surrender Chhattisgarh: ಛತ್ತೀಸಗಢದ ನಾರಾಯಣಪುರ ಜಿಲ್ಲೆಯಲ್ಲಿ ಇಂದು (ಗುರುವಾರ) ಮೂವರು ನಕ್ಸಲರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ. ಮೂವರು ನಕ್ಸಲರಿಗೆ ಒಟ್ಟಾರೆ ₹19 ಲಕ್ಷ ಇನಾಮು ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಜೂನ್ 2025, 9:04 IST
ಛತ್ತೀಸಗಢ: ₹19 ಲಕ್ಷ ಇನಾಮು ಘೋಷಣೆಯಾಗಿದ್ದ ಮೂವರು ನಕ್ಸಲರ ಶರಣಾಗತಿ

2026ಕ್ಕೆ ಭಾರತ ನಕ್ಸಲ್‌ ಮುಕ್ತ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ದೇಶದಲ್ಲಿ ಶೇ 70ರಷ್ಟು ನಕ್ಸಲಿಸಂ ಕಡಿಮೆಯಾಗಿದೆ. 2026ರ ಮಾರ್ಚ್ ವೇಳೆಗೆ ಸಂಪೂರ್ಣವಾಗಿ ನಕ್ಸಲ್‌ ಮುಕ್ತ ದೇಶವಾಗಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 10 ಜೂನ್ 2025, 15:41 IST
2026ಕ್ಕೆ ಭಾರತ ನಕ್ಸಲ್‌ ಮುಕ್ತ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಛತ್ತೀಸಗಢ: ಮೂವರು ನಕ್ಸಲರ ಬಂಧನ

ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಮೂವರು ನಕ್ಸಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು. ಜಿಲ್ಲೆಯಲ್ಲಿ ಕಳೆದ ವರ್ಷ ನಡೆದ ಶಿಕ್ಷಕರೊಬ್ಬರ ಹತ್ಯೆಯಲ್ಲಿ ಈ ಮೂವರು ಭಾಗಿಯಾಗಿದ್ದರು.
Last Updated 31 ಮೇ 2025, 16:24 IST
ಛತ್ತೀಸಗಢ: ಮೂವರು ನಕ್ಸಲರ ಬಂಧನ

ರಾಜ್ಯದಲ್ಲಿ ನಕ್ಸಲ್‌ ನಿಗ್ರಹ ಪಡೆ ಮುಂದುವರಿಕೆ: ಸರ್ಕಾರ

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕ್ಸಲ್‌ ನಿಗ್ರಹ ಪಡೆಯನ್ನು ಇನ್ನೂ ಮೂರು ವರ್ಷ ಮುಂದುವರೆಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
Last Updated 30 ಮೇ 2025, 15:38 IST
ರಾಜ್ಯದಲ್ಲಿ ನಕ್ಸಲ್‌ ನಿಗ್ರಹ ಪಡೆ ಮುಂದುವರಿಕೆ: ಸರ್ಕಾರ

ಛತ್ತೀಸಗಢದಲ್ಲಿ ಗುಂಡಿನ ಚಕಮಕಿ: ನಕ್ಸಲ್‌ ಸಾವು, ಮುಂದುವರಿದ ಕಾರ್ಯಾಚರಣೆ

Naxal Operation Chhattisgarh ಛತ್ತೀಸಗಢದ ಸುಕ್ಮಾ ಜಿಲ್ಲೆಯ ಕಿಸ್ತಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಇಂದು (ಶುಕ್ರವಾರ) ಭದ್ರತಾ ಪಡೆ ಮತ್ತು ನಕ್ಸಲರ ನಡುವಿನ ಎನ್‌ಕೌಂಟರ್‌ನಲ್ಲಿ ಒಬ್ಬ ನಕ್ಸಲ್‌ ಮೃತಪಟ್ದಿದ್ದಾನೆ ಎಂದು ಪೊಲೀಸರು ತಿಳಿಸಿದರು.
Last Updated 23 ಮೇ 2025, 6:59 IST
ಛತ್ತೀಸಗಢದಲ್ಲಿ ಗುಂಡಿನ ಚಕಮಕಿ: ನಕ್ಸಲ್‌ ಸಾವು, ಮುಂದುವರಿದ ಕಾರ್ಯಾಚರಣೆ

ಆಳ–ಅಗಲ: ಭಾರತ ನಕ್ಸಲ್ ಮುಕ್ತ?

ನಕ್ಸಲ್ ಮುಖಂಡ ನಂಬಾಲ ಕೇಶವರಾವ್ ಅಲಿಯಾಸ್ ಬಸವರಾಜು ಅವರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿರುವುದನ್ನು ಐತಿಹಾಸಿಕ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ. ‘ನಕ್ಸಲ್ ಮುಕ್ತ ಭಾರತ’ದ ತಮ್ಮ ಗುರಿಯಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಹೇಳಿದ್ದಾರೆ.
Last Updated 22 ಮೇ 2025, 23:30 IST
ಆಳ–ಅಗಲ: ಭಾರತ ನಕ್ಸಲ್ ಮುಕ್ತ?
ADVERTISEMENT

₹1.5 ಕೋಟಿ ಇನಾಮು ಘೋಷಣೆ: ಹತ್ಯೆಯಾದ ಮೋಸ್ಟ್ ವಾಂಟೆಡ್ ನಕ್ಸಲ್ ಬಸವರಾಜು ಯಾರು?

ಛತ್ತೀಸಗಢದ ಬಸ್ತಾರ್‌ ಪ್ರದೇಶದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಸಿಪಿಐ (ಮಾವೋವಾದಿ) ಪಕ್ಷದ ಪ್ರಧಾನ ಕಾರ್ಯದರ್ಶಿ, ಪ್ರಮುಖ ನಕ್ಸಲ್‌ ನಾಯಕ ನಂಬಾಲಾ ಕೇಶವ್‌ ರಾವ್‌ ಅಲಿಯಾಸ್‌ ಬಸವರಾಜು (70) ಸೇರಿ 27 ನಕ್ಸಲರನ್ನು ಭದ್ರತಾ ಪಡೆಗಳು ಬುಧವಾರ ಹತ್ಯೆ ಮಾಡಿವೆ.
Last Updated 22 ಮೇ 2025, 6:53 IST
₹1.5 ಕೋಟಿ ಇನಾಮು ಘೋಷಣೆ: ಹತ್ಯೆಯಾದ ಮೋಸ್ಟ್ ವಾಂಟೆಡ್ ನಕ್ಸಲ್ ಬಸವರಾಜು ಯಾರು?

Chhattisgarh Encounter | ನಕ್ಸಲ್ ನಿಗ್ರಹ; ಚಾರಿತ್ರಿಕ ಸಾಧನೆ: ಅಮಿತ್ ಶಾ

Naxal Operation: 'ಆಪರೇಷನ್ ಬ್ಲ್ಯಾಕ್ ಫಾರೆಸ್ಟ್' ಕಾರ್ಯಾಚರಣೆಯಲ್ಲಿ 27 ನಕ್ಸಲರು ಹತ್ಯೆಗೈಯಲಾಗಿ ಶಾ ಇತಿಹಾಸ ನಿರ್ಮಾಣವೆಂದು ಶ್ಲಾಘನೆ
Last Updated 21 ಮೇ 2025, 11:18 IST
Chhattisgarh Encounter | ನಕ್ಸಲ್ ನಿಗ್ರಹ; ಚಾರಿತ್ರಿಕ ಸಾಧನೆ: ಅಮಿತ್ ಶಾ

ಛತ್ತೀಸಗಢದಲ್ಲಿ ಎನ್‌ಕೌಂಟರ್‌: 26 ನಕ್ಸಲರ ಹತ್ಯೆ

ಛತ್ತೀಸಗಢದ ನಾರಾಯಣಪುರ ಹಾಗೂ ಬಿಜಾ‍ಪುರ ಜಿಲ್ಲೆಗಳ ಗಡಿಯಲ್ಲಿರುವ ಅರಣ್ಯದಲ್ಲಿ ನಕ್ಸಲರ ವಿರುದ್ಧ ಬಿಎಸ್‌ಎಫ್‌ ಹಾಗೂ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಬುಧವಾರ ಜಂಟಿ ಕಾರ್ಯಾಚರಣೆ ನಡೆಸಿದ್ದು, ಎನ್‌ಕೌಂಟರ್‌ನಲ್ಲಿ ಒಟ್ಟು 26 ನಕ್ಸಲರು ಮೃತಪಟ್ಟಿದ್ದಾರೆ.
Last Updated 21 ಮೇ 2025, 7:59 IST
ಛತ್ತೀಸಗಢದಲ್ಲಿ ಎನ್‌ಕೌಂಟರ್‌: 26 ನಕ್ಸಲರ ಹತ್ಯೆ
ADVERTISEMENT
ADVERTISEMENT
ADVERTISEMENT