ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nayantara

ADVERTISEMENT

ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದರಾ ನಯನತಾರಾ? ನಿಯಮ ಪಾಲನೆ ಬಗ್ಗೆ ವಿಚಾರಣೆ

ನವಜಾತ ಶಿಶುಗಳ ಚಿತ್ರದೊಂದಿಗೆ ಶಿವನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಮದುವೆಯಾಗಿ ನಾಲ್ಕೇ ತಿಂಗಳಾಗಿರುವುದರಿಂದ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದಾರೆಯೇ ಎಂಬ ಬಗ್ಗೆ ತೀವ್ರ ಊಹಾಪೋಹಗಳು ಎದ್ದಿವೆ. ಅಲ್ಲದೆ, ದಂಪತಿ ಕಾನೂನಿನ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂಬ ಬಗ್ಗೆ ಪ್ರಶ್ನೆ ಎದ್ದಿದೆ.
Last Updated 10 ಅಕ್ಟೋಬರ್ 2022, 16:53 IST
ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದರಾ ನಯನತಾರಾ? ನಿಯಮ ಪಾಲನೆ ಬಗ್ಗೆ ವಿಚಾರಣೆ

ಬಿಗಿಲ್ ಸಿನಿಮಾ ವಿಮರ್ಶೆ: ಹಿಂಡಿದ ಭಾವದ ಕ್ರೀಡಾ ಕಥನ

ರೌಡಿ ಕೋಚ್’ ಹೇಗೆ ಆ ಆಟಗಾರ್ತಿಯರ ಮನವನ್ನಷ್ಟೇ ಅಲ್ಲದೆ ಕಪ್ ಕೂಡ ಗೆದ್ದು ತರುತ್ತಾನೆ ಎನ್ನುವುದು ಹಿಡಿದಿಡುವ ಮೆಲೋಡ್ರಾಮಾಗಳಿಂದ ವ್ಯಕ್ತಗೊಳ್ಳುತ್ತದೆ.
Last Updated 26 ಅಕ್ಟೋಬರ್ 2019, 3:09 IST
ಬಿಗಿಲ್ ಸಿನಿಮಾ ವಿಮರ್ಶೆ: ಹಿಂಡಿದ ಭಾವದ ಕ್ರೀಡಾ ಕಥನ

ನಯನತಾರಾ ವಿರುದ್ಧ ಅಸಭ್ಯ ಕಾಮೆಂಟ್, ಡಿಎಂಕೆ ನಾಯಕ ಅಮಾನತು

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರನ್ನು ಕೀಳು ಭಾಷೆಯಲ್ಲಿ ಟೀಕಿಸಿರುವ ನಟ ಹಾಗೂ ಹಿರಿಯ ನಾಯಕ ರಾಧಾರವಿ ಅವರನ್ನು ಡಿಎಂಕೆ ಪಕ್ಷದಿಂದ ಅಮಾನತು ಮಾಡಿದೆ
Last Updated 26 ಮಾರ್ಚ್ 2019, 5:08 IST
ನಯನತಾರಾ ವಿರುದ್ಧ ಅಸಭ್ಯ ಕಾಮೆಂಟ್, ಡಿಎಂಕೆ ನಾಯಕ ಅಮಾನತು
ADVERTISEMENT
ADVERTISEMENT
ADVERTISEMENT
ADVERTISEMENT