ಎನ್‌ಸಿಇಆರ್‌ಟಿ 12ನೇ ತರಗತಿ: ಗುಜರಾತ್ ಗಲಭೆ, ತುರ್ತು ಪರಿಸ್ಥಿತಿ ಪಠ್ಯಕ್ಕೆ ಕೊಕ್
ತುರ್ತು ಪರಿಸ್ಥಿತಿ, ಗುಜರಾತ್‌ನಲ್ಲಿನ2002ರ ಗಲಭೆ, ಶೀತಲಸಮರ, ನಕ್ಸಲ್ ಚಳವಳಿ, ಮೊಘಲ್ ಕೋರ್ಟ್‌ಗೆ ಸಂಬಂಧಿಸಿದ ಪಠ್ಯವನ್ನು ಎನ್‌ಸಿಇಆರ್‌ಟಿ 12ನೇ ತರಗತಿ ಪಠ್ಯದಿಂದ ಕೈಬಿಟ್ಟಿದೆ.Last Updated 17 ಜೂನ್ 2022, 20:00 IST