ರಾಷ್ಟ್ರದ ಬಗ್ಗೆ ಸರಿಯಾದ ಮಾಹಿತಿ ಪಡೆಯಲು 'ನೆಹರು ಆರ್ಕೈವ್'ಗೆ ಭೇಟಿ ನೀಡಿ: ಸಿಎಂ
Nehru Archive: ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರು ಅವರ ಸಮಗ್ರ ಬರಹಗಳನ್ನು ಒಳಗೊಂಡ ನೆಹರು ಆರ್ಕೈವ್‍ಗೆ ಚಾಲನೆ ಸಿಕ್ಕಿದೆ. ಇದು ಸಾರ್ವಜನಿಕರ ಜ್ಞಾನವನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಒಂದು ಅದ್ಭುತ ಕೊಡುಗೆಯಾಗಿದೆ–ಮುಖ್ಯಮಂತ್ರಿ ಸಿದ್ದರಾಮಯ್ಯ.Last Updated 21 ನವೆಂಬರ್ 2025, 10:46 IST