ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Neharu Olekar

ADVERTISEMENT

ಸಿಎಂ ಬೊಮ್ಮಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಓಲೇಕಾರ

ಬಿಜೆಪಿ ಟಿಕೆಟ್‌ ಸಿಗದ ಕಾರಣ ಪ್ರತಿಭಟನೆ ನಡೆಸಿ, ಸಿಎಂ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ಶಾಸಕ ನೆಹರು ಓಲೇಕಾರ ಅವರು, ಶನಿವಾರ ಮತ್ತೆ ಬಸವರಾಜ ಬೊಮ್ಮಾಯಿ ಅವರನ್ನು ಏಕವಚನದಲ್ಲಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 15 ಏಪ್ರಿಲ್ 2023, 13:19 IST
ಸಿಎಂ ಬೊಮ್ಮಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಓಲೇಕಾರ

ಅನುದಾನ ತರುವಲ್ಲಿ ಓಲೇಕಾರ ವಿಫಲ, ಏ.17ರಂದು ನಾಮಪತ್ರ ಸಲ್ಲಿಕೆ: ರುದ್ರಪ್ಪ ಲಮಾಣಿ

ಶಾಸಕ ನೆಹರು ಓಲೇಕಾರ ಕ್ಷೇತ್ರದ ಪರವಾಗಿ ಒಂದು ದಿನವೂ ವಿಧಾನಸೌಧದಲ್ಲಿ ಧ್ವನಿ ಎತ್ತಲಿಲ್ಲ. ನಾನು ತಂದಿದ್ದ ಅನುದಾನದಲ್ಲೇ ಅವರ ಮನೆ ಎದುರು 4 ಕೋಟಿ ವೆಚ್ಚ ಮಾಡಿ ರಸ್ತೆ ಮಾಡಿಸಿಕೊಂಡಿದ್ದಾರೆ. ನಗರದ ಅಭಿವೃದ್ಧಿಗಾಗಿ ಅನುದಾನ ತರಲಿಲ್ಲ. ಕೆಲಸ ಮಾಡಲು ನಗರಸಭೆ ಅಧ್ಯಕ್ಷರಿಗೂ ಸಹಕಾರ ನೀಡಲಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಅಭ್ಯರ್ಥಿ ರುದ್ರಪ್ಪ ಲಮಾಣಿ ಆರೋಪಿಸಿದರು.
Last Updated 13 ಏಪ್ರಿಲ್ 2023, 13:31 IST
ಅನುದಾನ ತರುವಲ್ಲಿ ಓಲೇಕಾರ ವಿಫಲ, ಏ.17ರಂದು ನಾಮಪತ್ರ ಸಲ್ಲಿಕೆ: ರುದ್ರಪ್ಪ ಲಮಾಣಿ

ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಶಾಸಕ ನೆಹರು ಓಲೇಕಾರ ಅಸಮಾಧಾನ

ತುಂತುರು ನೀರಾವರಿ ಹಗರಣದಲ್ಲಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದ ಸಿಎಂ: ಗಂಭೀರ ಆರೋಪ
Last Updated 13 ಏಪ್ರಿಲ್ 2023, 6:43 IST
ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಶಾಸಕ ನೆಹರು ಓಲೇಕಾರ ಅಸಮಾಧಾನ

ಸ್ವಜನ ಪಕ್ಷಪಾತದ ಆರೋಪ: ನೆಹರು ಓಲೇಕಾರ್‌ ಶಿಕ್ಷೆಗೆ ಹೈಕೋರ್ಟ್‌ ತಡೆ

ಜನಪ್ರತಿನಿಧಿಗಳ ಕೋರ್ಟ್ ಆದೇಶ ಅಮಾನತು
Last Updated 3 ಮಾರ್ಚ್ 2023, 19:31 IST
ಸ್ವಜನ ಪಕ್ಷಪಾತದ ಆರೋಪ: ನೆಹರು ಓಲೇಕಾರ್‌ ಶಿಕ್ಷೆಗೆ ಹೈಕೋರ್ಟ್‌ ತಡೆ

ಶಾಸಕ ನೆಹರೂ ಓಲೇಕಾರ್‌ಗೆ ಶಿಕ್ಷೆ: ಜಾಮೀನು ಮಂಜೂರು

ಬೆಂಗಳೂರು: ನಗರಸಭೆಗೆ ಮಂಜೂರಾದ ಒಂದು ಕೋಟಿ ರೂಪಾಯಿ ಅನುದಾನದ ಹಂಚಿಕೆಯಲ್ಲಿ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಹಾವೇರಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಮತ್ತು ಅವರ ಇಬ್ಬರು ಪುತ್ರರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೋಷಿ ಎಂದು ತೀರ್ಮಾನಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಸಂಬಂಧ ಹಾವೇರಿಯ ಶಶಿಧರ ಮಹಾದೇವಪ್ಪ ಹಳ್ಳಿಕೇರಿ ಎಂಬುವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ‘ದ ನ್ಯಾಯಾಧೀಶ ಬಿ.ಜಯಂತ್‌ ಕುಮಾರ್ ಶಿಕ್ಷೆ ವಿಧಿಸಿ ಸೋಮವಾರ ಆದೇಶಿಸಿದ್ದಾರೆ.
Last Updated 13 ಫೆಬ್ರುವರಿ 2023, 19:06 IST
ಶಾಸಕ ನೆಹರೂ ಓಲೇಕಾರ್‌ಗೆ ಶಿಕ್ಷೆ: ಜಾಮೀನು ಮಂಜೂರು

ಮಲೇರಿಯಾ ನಿಯಂತ್ರಣಕ್ಕೆ ಕೈ ಜೋಡಿಸಿ: ಶಾಸಕ ನೆಹರು ಓಲೇಕಾರ

ಮನೆಯ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ: ಜಾಗೃತಿ ಜಾಥಾಕ್ಕೆ ಚಾಲನೆ
Last Updated 30 ಏಪ್ರಿಲ್ 2022, 13:32 IST
ಮಲೇರಿಯಾ ನಿಯಂತ್ರಣಕ್ಕೆ ಕೈ ಜೋಡಿಸಿ: ಶಾಸಕ ನೆಹರು ಓಲೇಕಾರ

ಸೈಕಲ್‌ ನಿತ್ಯ ಸಂಗಾತಿಯಾಗಿರಲಿ: ಶಾಸಕ ನೆಹರು ಓಲೇಕಾರ ಸಲಹೆ

ಸೈಕ್ಲೋತ್ಸವದಲ್ಲಿ ಪಾಲ್ಗೊಂಡ 600 ಸೈಕ್ಲಿಸ್ಟ್‌ಗಳು
Last Updated 13 ಮಾರ್ಚ್ 2022, 12:35 IST
ಸೈಕಲ್‌ ನಿತ್ಯ ಸಂಗಾತಿಯಾಗಿರಲಿ: ಶಾಸಕ ನೆಹರು ಓಲೇಕಾರ ಸಲಹೆ
ADVERTISEMENT

ಮುಂದಿನ ಸಂಪುಟ ವಿಸ್ತರಣೆಯಲ್ಲಿ ಅವಕಾಶ: ಓಲೇಕಾರಗೆ ಸಿಎಂ ಭರವಸೆ

ಸಚಿವ ಸ್ಥಾನ ಸಿಕ್ಕಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕ ನೆಹರು ಓಲೇಕಾರ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಕರೆ ಮಾಡಿ, ಮುಂದಿನ ಸಂಪುಟ ವಿಸ್ತರಣೆಯಲ್ಲಿ ನಿಮಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಭರವಸೆ ನೀಡುವ ಮೂಲಕ ಶಾಸಕರ ಮನವೊಲಿಸಿದರು.
Last Updated 6 ಆಗಸ್ಟ್ 2021, 11:38 IST
ಮುಂದಿನ ಸಂಪುಟ ವಿಸ್ತರಣೆಯಲ್ಲಿ ಅವಕಾಶ: ಓಲೇಕಾರಗೆ ಸಿಎಂ ಭರವಸೆ

ಬಿಜೆಪಿಯ ಅತೃಪ್ತ ಶಾಸಕರ ತಂಡ ರಚನೆಯಾಗಲಿದೆ: ನೆಹರು ಓಲೇಕಾರ

ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಅಸಮಾಧಾನ ಸ್ಫೋಟ: ಶಾಸಕ ನೆಹರು ಓಲೇಕಾರ ಹೇಳಿಕೆ
Last Updated 5 ಆಗಸ್ಟ್ 2021, 12:30 IST
ಬಿಜೆಪಿಯ ಅತೃಪ್ತ ಶಾಸಕರ ತಂಡ ರಚನೆಯಾಗಲಿದೆ: ನೆಹರು ಓಲೇಕಾರ

ಶಾಸಕ ನೆಹರು ಓಲೇಕಾರಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ತೀವ್ರ ಆಕ್ರೋಶ

ನೆಹರು ಓಲೇಕಾರ ಬೆಂಬಲಿಗರಿಂದ ಉರುಳು ಸೇವೆ, ರಸ್ತೆ ತಡೆ
Last Updated 4 ಆಗಸ್ಟ್ 2021, 10:42 IST
ಶಾಸಕ ನೆಹರು ಓಲೇಕಾರಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ತೀವ್ರ ಆಕ್ರೋಶ
ADVERTISEMENT
ADVERTISEMENT
ADVERTISEMENT