ಗುರುವಾರ, 3 ಜುಲೈ 2025
×
ADVERTISEMENT

NEHRU

ADVERTISEMENT

ನೆಹರೂ ಪತ್ರ ವ್ಯವಹಾರಗಳ ದಾಖಲೆ ಹಿಂದಿರುಗಿಸಿ: ಬಿಜೆಪಿ

‘ಐತಿಹಾಸಿಕ ದಾಖಲೆಗಳು ದೇಶದ ಸ್ವತ್ತೇ ಹೊರತು, ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ’ ಎಂದಿರುವ ಬಿಜೆಪಿ, ಜವಾಹರಲಾಲ್‌ ನೆಹರೂ ಅವರ ಪತ್ರ ವ್ಯವಹಾರಗಳನ್ನು ಪಿಎಂಎಂಎಲ್‌ಗೆ ಹಿಂದಿರುಗಿಸುವಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಒತ್ತಾಯಿಸಿದೆ.
Last Updated 16 ಡಿಸೆಂಬರ್ 2024, 14:30 IST
ನೆಹರೂ ಪತ್ರ ವ್ಯವಹಾರಗಳ ದಾಖಲೆ ಹಿಂದಿರುಗಿಸಿ: ಬಿಜೆಪಿ

ಜಾರ್ಜ್‌ ಸೊರೋಸ್‌ ಜತೆ ನೆಹರೂ – ಗಾಂಧಿ ಕುಟುಂಬದ ಆಳವಾದ ಸಂಬಂಧ: ಬಿಜೆಪಿ ಆರೋಪ

ಫೋರಂ ಫಾರ್‌ ಡೆಮಾಕ್ರೆಟಿಕ್ ಲೀಡರ್ಸ್‌– ಏಷ್ಯಾ ಪ್ಯಾಸಿಫಿಕ್‌ ಸಹ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರ ಪಾತ್ರವನ್ನೂ ಮೀರಿ ಅಮೆರಿಕದ ಕೋಟ್ಯಧಿಪತಿ ಜಾರ್ಜ್‌ ಸೊರೋಸ್ ಹಾಗೂ ನೆಹರೂ – ಗಾಂಧಿ ಕುಟುಂಬ ನಡುವಿನ ಸಂಬಂಧ ಬಹಳಾ ಆಳವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಬುಧವಾರ ವಾಗ್ದಾಳಿ ನಡೆಸಿದೆ.
Last Updated 11 ಡಿಸೆಂಬರ್ 2024, 9:57 IST
ಜಾರ್ಜ್‌ ಸೊರೋಸ್‌ ಜತೆ ನೆಹರೂ – ಗಾಂಧಿ ಕುಟುಂಬದ ಆಳವಾದ ಸಂಬಂಧ: ಬಿಜೆಪಿ ಆರೋಪ

ಭಾರತೀಯರು ಸೋಮಾರಿಗಳು, ಕಡಿಮೆ ಬುದ್ಧಿಯುಳ್ಳವರೆಂದು ನೆಹರೂ ಭಾವಿಸಿದ್ದರು: ಮೋದಿ

ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾ್ ನೆಹರೂ ಅವರ ಕುರಿತಂತೆ ನಿರಂತರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿಯುಳ್ಳವರು ಎಂಬುದಾಗಿ ನೆಹರೂ ಭಾವಿಸಿದ್ದರು ಎಂದು ಹೇಳಿದ್ದಾರೆ.
Last Updated 5 ಫೆಬ್ರುವರಿ 2024, 16:50 IST
ಭಾರತೀಯರು ಸೋಮಾರಿಗಳು, ಕಡಿಮೆ ಬುದ್ಧಿಯುಳ್ಳವರೆಂದು ನೆಹರೂ ಭಾವಿಸಿದ್ದರು: ಮೋದಿ

ನೆಹರೂ ಯುವ ಕೇಂದ್ರದಿಂದ ‘ಯುವ ಉತ್ಸವ ಇಂಡಿಯಾ@2047’

ನೆಹರೂ ಯುವ ಕೇಂದ್ರದಿಂದ ‘ಯುವ ಉತ್ಸವ ಇಂಡಿಯಾ@2047’
Last Updated 30 ನವೆಂಬರ್ 2023, 14:11 IST
ನೆಹರೂ ಯುವ ಕೇಂದ್ರದಿಂದ ‘ಯುವ ಉತ್ಸವ ಇಂಡಿಯಾ@2047’

ಗಾಂಧಿ, ನೆಹರೂ ಮೀಸಲಾತಿ ವಿರೋಧಿಗಳು; ಚೇತನ್ ಅಹಿಂಸಾ

ಕಲಬುರಗಿ: ‘ಮೀಸಲಾತಿಯ ಕೊಡುಗೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕೊಡುಗೆ ಶೂನ್ಯ. ಮಹಾತ್ಮಾ ಗಾಂಧೀಜಿ ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅವರು ಮೀಸಲಾತಿಯ ವಿರೋಧಿಗಳಾಗಿದ್ದರು’ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.
Last Updated 29 ಜೂನ್ 2023, 11:27 IST
ಗಾಂಧಿ, ನೆಹರೂ ಮೀಸಲಾತಿ ವಿರೋಧಿಗಳು; ಚೇತನ್ ಅಹಿಂಸಾ

Top 10 | ಈ ದಿನದ ಪ್ರಮುಖ 10 ಸುದ್ದಿಗಳು, 16 ಜೂನ್ 2023

ಮೇ ತಿಂಗಳಲ್ಲಿ ರಷ್ಯಾದ ಕಚ್ಚಾ ತೈಲದಲ್ಲಿ ಶೇಕಡ 80ರಷ್ಟನ್ನು ಭಾರತ ಮತ್ತು ಚೀನಾ ಖರೀದಿಸಿವೆ
Last Updated 16 ಜೂನ್ 2023, 13:54 IST
Top 10 | ಈ ದಿನದ ಪ್ರಮುಖ 10 ಸುದ್ದಿಗಳು, 16 ಜೂನ್ 2023

ಮೌಂಟ್‌ ಬ್ಯಾಟನ್‌ ಮೆಚ್ಚಿಸಲು ನೆಹರೂ ಪಿಒಕೆ ವಶಪಡಿಸಿಕೊಂಡಿಲ್ಲ: ವಿ.ಕೆ.ಸಿಂಗ್

ಕೇಂದ್ರ ಸಚಿವ ವಿ.ಕೆ. ಸಿಂಗ್ ಆರೋಪ
Last Updated 25 ನವೆಂಬರ್ 2022, 14:43 IST
ಮೌಂಟ್‌ ಬ್ಯಾಟನ್‌ ಮೆಚ್ಚಿಸಲು ನೆಹರೂ ಪಿಒಕೆ ವಶಪಡಿಸಿಕೊಂಡಿಲ್ಲ: ವಿ.ಕೆ.ಸಿಂಗ್
ADVERTISEMENT

ಜನರಿಗೆ ವಾಂತಿ ಬರುವಷ್ಟರ ಮಟ್ಟಿಗೆ ನೆಹರೂ ಪ್ರಚಾರ: ಛಲವಾದಿ ನಾರಾಯಣಸ್ವಾಮಿ

‘ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಭಾವಚಿತ್ರ ಬಿಟ್ಟು ವೀರ್‌ ಸಾವರ್ಕರ್‌ ಫೋಟೊ ಹಾಕಿರುವುದನ್ನು ಕೆಲವರು ಟೀಕಿಸಿದ್ದಾರೆ. ಭಾವಚಿತ್ರ ಬಿಟ್ಟಿರುವುದನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ. ನೆಹರೂ ಒಬ್ಬರೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲಿಲ್ಲ. ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರನ್ನು ಕತ್ತಲೆಯ ಕೋಣೆಯಲ್ಲಿಟ್ಟು ನೆಹರೂ ಕುಟುಂಬವನ್ನು ದೇಶಕ್ಕೆ ತೋರಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ. ಹೀಗಾಗಿ, ಕತ್ತಲೆ ಕೋಣೆಯಲ್ಲಿದ್ದವರನ್ನು ಬಿಜೆಪಿ ಹೊರಗೆ ತಂದಿದೆ’ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Last Updated 16 ಆಗಸ್ಟ್ 2022, 11:41 IST
ಜನರಿಗೆ ವಾಂತಿ ಬರುವಷ್ಟರ ಮಟ್ಟಿಗೆ ನೆಹರೂ ಪ್ರಚಾರ: ಛಲವಾದಿ ನಾರಾಯಣಸ್ವಾಮಿ

ನೆಹರೂ ಫೋಟೊ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್‌ ಪ್ರತಿಭಟನೆ

‘ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ ನೆಹರೂ ಅವರ ಭಾವಚಿತ್ರ ಬಿಟ್ಟು ಜನರ ದುಡ್ಡಲ್ಲಿ ಸುಳ್ಳು ಹೇಳುವ ಜಾಹೀರಾತು ನೀಡಿರುವುದರಿಂದ ಇತಿಹಾಸ ಬದಲಿಸಲು ಸಾಧ್ಯವಿಲ್ಲ‘ ಎಂದು ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
Last Updated 15 ಆಗಸ್ಟ್ 2022, 14:07 IST
ನೆಹರೂ ಫೋಟೊ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್‌ ಪ್ರತಿಭಟನೆ

'ವಿದೇಶಿ ಸಂಬಂಧದಲ್ಲಿ ಮೋದಿಯ ಸ್ನೇಹ ಅಸಂಬದ್ಧ'

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ನಾಯಕರ ಜತೆಗಿನ ತಮ್ಮ ವೈಯಕ್ತಿಕ ಸಂಬಂಧವನ್ನು ಅತಿಯಾಗಿ ಬಳಸಿಕೊಳ್ಳುತ್ತಾರೆ ಮತ್ತು ಅದನ್ನು ನಿಜ ಎಂದು ಭಾವಿಸುತ್ತಾರೆ. ಇದು ಅಸಂಬಂದ್ಧ. ಏಕೆಂದರೆ ರಾಷ್ಟ್ರೀಯ ಹಿತಾಸಕ್ತಿಗಳು ಕಡುಸತ್ಯವನ್ನು ಆಧರಿಸಿರುತ್ತವೆಯೇ ಹೊರತು, ವೈಯಕ್ತಿಕ ಸಂಬಂಧವನ್ನಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತಮ್ಮ ಆತ್ಮಕಥೆಯ ನಾಲ್ಕನೇ ಸಂಚಿಕೆಯಲ್ಲಿ ಬರೆದುಕೊಂಡಿದ್ದಾರೆ.
Last Updated 6 ಜನವರಿ 2021, 20:27 IST
'ವಿದೇಶಿ ಸಂಬಂಧದಲ್ಲಿ ಮೋದಿಯ ಸ್ನೇಹ ಅಸಂಬದ್ಧ'
ADVERTISEMENT
ADVERTISEMENT
ADVERTISEMENT