ಸೋಮವಾರ, 25 ಆಗಸ್ಟ್ 2025
×
ADVERTISEMENT

Nepal

ADVERTISEMENT

Earthquake: ನೇಪಾಳದಲ್ಲಿ 4.4 ತೀವ್ರತೆಯ ಲಘು ಭೂಕಂಪ

ನೇಪಾಳದ ಪೂರ್ವ ಭಾಗದಲ್ಲಿ 4.4 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರ ತಿಳಿಸಿದೆ.
Last Updated 23 ಆಗಸ್ಟ್ 2025, 4:19 IST
Earthquake: ನೇಪಾಳದಲ್ಲಿ 4.4 ತೀವ್ರತೆಯ ಲಘು ಭೂಕಂಪ

ಲಿಪುಲೇಖ್‌ ಪಾಸ್‌ ಮೂಲಕ ಭಾರತ–ಚೀನಾ ವ್ಯಾಪಾರಕ್ಕೆ ನೇಪಾಳ ಆಕ್ಷೇಪ

Lipulekh Pass: ಲಿಪುಲೇಖ್‌ ಪಾಸ್ ಮೂಲಕ ಗಡಿ ವ್ಯಾಪಾರವನ್ನು ಪುನರಾರಂಭಿಸುವ ಭಾರತ-ಚೀನಾ ನಿರ್ಧಾರಕ್ಕೆ ನೇಪಾಳ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಲಿಪುಲೇಖ್‌ ನೇಪಾಳದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದೆ.
Last Updated 21 ಆಗಸ್ಟ್ 2025, 2:57 IST
ಲಿಪುಲೇಖ್‌ ಪಾಸ್‌ ಮೂಲಕ ಭಾರತ–ಚೀನಾ ವ್ಯಾಪಾರಕ್ಕೆ ನೇಪಾಳ ಆಕ್ಷೇಪ

ಮಹಿಳಾ ಫುಟ್‌ಬಾಲ್‌: ಸುಲಭದ ತುತ್ತಾದ ನೇಪಾಳ

ಶಿಸ್ತುಬದ್ಧ ಆಟವಾಡಿದ ಭಾರತ ತಂಡ ಸ್ಯಾಫ್‌ 17 ವರ್ಷದೊಳಗಿನ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ನೇಪಾಳ ತಂಡವನ್ನು 7–0 ಗೋಲುಗಳಿಂದ ಸೋಲಿಸಿ ಶುಭಾರಂಭ ಮಾಡಿತು.
Last Updated 20 ಆಗಸ್ಟ್ 2025, 14:08 IST
ಮಹಿಳಾ ಫುಟ್‌ಬಾಲ್‌: ಸುಲಭದ ತುತ್ತಾದ ನೇಪಾಳ

ನೇಪಾಳ ಪ್ರಧಾನಿ ಒಲಿ ಭೇಟಿಯಾದ ಭಾರತದ ವಿದೇಶಾಂಗ ಕಾರ್ಯದರ್ಶಿ ಮಿಸ್ರಿ

Vikram Misri Visit: ಕಠ್ಮಂಡು: ಎರಡು ದಿನಗಳ ಭೇಟಿಗಾಗಿ ನೇಪಾಳಕ್ಕೆ ಆಗಮಿಸಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಭಾನುವಾರ ಪ್ರಧಾನಿ ಕೆ.ಪಿ.‌ಶರ್ಮಾ ಒಲಿ ಅವರನ್ನು ಭೇಟಿಯಾದರು. ಸಿಂಹದರ್ಬಾರ್‌ನಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಸಭೆ ನಡೆಯಿತು.
Last Updated 17 ಆಗಸ್ಟ್ 2025, 16:10 IST
ನೇಪಾಳ ಪ್ರಧಾನಿ ಒಲಿ ಭೇಟಿಯಾದ ಭಾರತದ ವಿದೇಶಾಂಗ ಕಾರ್ಯದರ್ಶಿ ಮಿಸ್ರಿ

ನೇಪಾಳದ ಮಧೆಶ್ ಪ್ರಾಂತ್ಯದಲ್ಲಿ ಬರ‌: ಭಾರತೀಯ ನಿಯೋಗ ಭೇಟಿ

India Nepal Water Cooperation: ಕಠ್ಮಂಡು: ಭಾರತದ ಜಲಶಕ್ತಿ ಸಚಿವಾಲಯದ ಮೂವರು ಸದಸ್ಯರ ನಿಯೋಗ ನೇಪಾಳದ ಮಧೇಶ್ ಪ್ರಾಂತ್ಯದ ಮುಖ್ಯಮಂತ್ರಿ ಸತೀಶ್ ಕುಮಾರ್ ಸಿಂಗ್ ಅವರನ್ನು ಗುರುವಾರ ಭೇಟಿ ಮಾಡಿತು. ಮುಂಗಾರು ವಿಳಂಬದಿಂದ ನೇಪಾಳದಲ್ಲಿ ಉಂಟಾಗಿರುವ ಬರ...
Last Updated 14 ಆಗಸ್ಟ್ 2025, 13:57 IST
ನೇಪಾಳದ ಮಧೆಶ್ ಪ್ರಾಂತ್ಯದಲ್ಲಿ ಬರ‌: ಭಾರತೀಯ ನಿಯೋಗ ಭೇಟಿ

ನೇಪಾಳ: ಶಿಕ್ಷಣ– ಆರೋಗ್ಯ ಮೂಲಸೌಕರ್ಯಕ್ಕೆ ಭಾರತದಿಂದ ₹24 ಕೋಟಿ ಅನುದಾನ

Bilateral Development Aid: ಶಿಕ್ಷಣ ಮತ್ತು ಆರೋಗ್ಯ ಅಭಿವೃದ್ಧಿಗಾಗಿ ಭಾರತ ನೇಪಾಳಕ್ಕೆ ₹24 ಕೋಟಿ ಅನುದಾನ ನೀಡಲಿದೆ. ಈ ಅನುದಾನದಿಂದ ಶಾಲಾ ಕಟ್ಟಡ ಹಾಗೂ ಆಸ್ಪತ್ರೆಗಳ ನಿರ್ಮಾಣ ಕಾರ್ಯಗಳು ನಡೆಯಲಿವೆ...
Last Updated 21 ಜುಲೈ 2025, 15:47 IST
ನೇಪಾಳ: ಶಿಕ್ಷಣ– ಆರೋಗ್ಯ ಮೂಲಸೌಕರ್ಯಕ್ಕೆ ಭಾರತದಿಂದ ₹24 ಕೋಟಿ ಅನುದಾನ

ನೇಪಾಳ: ಮೂಲಸೌಕರ್ಯ ಅಭಿವೃದ್ಧಿಗೆ ಚೀನಾ ಸಹಕಾರ

China Aid Nepal: ರುಸುವಾ ಜಿಲ್ಲೆಯಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದಿಂದ ಹಾನಿಗೊಳಗಾಗಿರುವ ಮೂಲಸೌಕರ್ಯಗಳ ಪುನರ್‌ನಿರ್ಮಾಣ ಮತ್ತು ಸುಂಕ ಸಂಬಂಧಿತ ಕಾರ್ಯಾಚರಣೆಗಳನ್ನು ಮರುಸ್ಥಾಪಿಸಲು ನೇಪಾಳಕ್ಕೆ ಬೆಂಬಲ ನೀಡುವುದಾಗಿ ಚೀನಾ ಭರವಸೆ ನೀಡಿದೆ...
Last Updated 21 ಜುಲೈ 2025, 14:24 IST
ನೇಪಾಳ: ಮೂಲಸೌಕರ್ಯ ಅಭಿವೃದ್ಧಿಗೆ ಚೀನಾ ಸಹಕಾರ
ADVERTISEMENT

ಭ್ರಷ್ಟಾಚಾರ ಆರೋಪ: ನೇಪಾಳಿ ಸಚಿವ ರಾಜ್‌ಕುಮಾರ್‌ ಗುಪ್ತಾ ರಾಜೀನಾಮೆ

Nepal Corruption Scandal: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ನೇಪಾಳದ ಫೆಡರಲ್ ವ್ಯವಹಾರ ಮತ್ತು ಸಾಮಾನ್ಯ ಆಡಳಿತ ಸಚಿವ ರಾಜ್‌ಕುಮಾರ್‌ ಗುಪ್ತಾ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
Last Updated 15 ಜುಲೈ 2025, 10:53 IST
ಭ್ರಷ್ಟಾಚಾರ ಆರೋಪ: ನೇಪಾಳಿ ಸಚಿವ ರಾಜ್‌ಕುಮಾರ್‌ ಗುಪ್ತಾ ರಾಜೀನಾಮೆ

ನೇಪಾಳದ ಮಾರುಕಟ್ಟೆಗೆ ‘ಕ್ಯಾಂಪಾ’

Campa Expansion: ರಿಲಯನ್ಸ್ ಕನ್ಸ್ಯೂಮರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ನೇಪಾಳದ ಮಾರುಕಟ್ಟೆಗೆ ಕ್ಯಾಂಪಾ ಕೋಲಾ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಚೌಧರಿ ಸಮೂಹದೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ
Last Updated 14 ಜುಲೈ 2025, 15:35 IST
ನೇಪಾಳದ ಮಾರುಕಟ್ಟೆಗೆ ‘ಕ್ಯಾಂಪಾ’

ಬಿಹಾರ: ಮತದಾರ ಪಟ್ಟಿಯಲ್ಲಿ ಅಕ್ರಮ ವಲಸಿಗರ ಹೆಸರು!

Voter List Verification In Bihar: ಬಿಹಾರದಲ್ಲಿ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್‌) ಮುಂದುವರಿದಿದ್ದು, ಮತದಾರರ ಪಟ್ಟಿಯಲ್ಲಿ ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ಪ್ರಜೆಗಳ ಹೆಸರುಗಳನ್ನು ಬೂತ್‌ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) ಪತ್ತೆಹಚ್ಚಿದ್ದಾರೆ.
Last Updated 13 ಜುಲೈ 2025, 6:52 IST
ಬಿಹಾರ: ಮತದಾರ ಪಟ್ಟಿಯಲ್ಲಿ ಅಕ್ರಮ ವಲಸಿಗರ ಹೆಸರು!
ADVERTISEMENT
ADVERTISEMENT
ADVERTISEMENT