ಗುರುವಾರ, 3 ಜುಲೈ 2025
×
ADVERTISEMENT

NET Exam

ADVERTISEMENT

ಪೊಂಗಲ್‌ನಂದು UGC ಪರೀಕ್ಷೆ: BJP ಹೊಂದಿರುವ ಅಸೂಕ್ಷ್ಮತೆಗೆ ಸಾಕ್ಷಿ ಎಂದ ಕನಿಮೊಳಿ

ತಮಿಳುನಾಡಿನಲ್ಲಿ ಸುಗ್ಗಿಯ ಹಬ್ಬವಾದ ಪೊಂಗಲ್‌ ದಿನದಂದು (ಜನವರಿ 15 ಮತ್ತು 16) ನಿಗದಿಯಾಗಿರುವ ಯುಜಿಸಿ ನೆಟ್ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ಕೇಂದ್ರ ಶಿಕ್ಷಣ ಸಚಿವರಿಗೆ ಡಿಎಂಕೆ ಸಂಸದೆ ಕನಿಮೊಳಿ ಅವರು ಪತ್ರ ಬರೆದಿದ್ದಾರೆ.
Last Updated 22 ಡಿಸೆಂಬರ್ 2024, 10:27 IST
ಪೊಂಗಲ್‌ನಂದು UGC ಪರೀಕ್ಷೆ: BJP ಹೊಂದಿರುವ ಅಸೂಕ್ಷ್ಮತೆಗೆ ಸಾಕ್ಷಿ ಎಂದ ಕನಿಮೊಳಿ

36 ಸೆಟ್, 4 ನೆಟ್ ಪರೀಕ್ಷೆ ಪಾಸಾದ ದಾನಯ್ಯ: ಅಕ್ಕಲಕೋಟದ ಕನ್ನಡ ಶಿಕ್ಷಕನ ಸಾಧನೆ

ಕೆಎಲ್‌ಇ ಸಂಸ್ಥೆಯ ಮಂಗರೋಳೆ ಕನ್ನಡ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕರಾಗಿರುವ ದಾನಯ್ಯ ಕೌಟಗಿಮಠ ಅವರು ರಾಷ್ಟ್ರಮಟ್ಟದ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ - ನಾಲ್ಕು ಹಾಗೂ ರಾಜ್ಯಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆ 36 ಸೇರಿದಂತೆ 77- ಶಿಕ್ಷಕರ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ದಾಖಲೆ ಮಾಡಿದ್ದಾರೆ
Last Updated 24 ಆಗಸ್ಟ್ 2024, 6:02 IST
36 ಸೆಟ್, 4 ನೆಟ್ ಪರೀಕ್ಷೆ ಪಾಸಾದ ದಾನಯ್ಯ:  
ಅಕ್ಕಲಕೋಟದ ಕನ್ನಡ ಶಿಕ್ಷಕನ ಸಾಧನೆ

ಯುಜಿಸಿ–ನೆಟ್ ಪರೀಕ್ಷೆ ರದ್ದು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದ ನಂತರ ಯುಜಿಸಿ–ನೆಟ್‌ ಪರೀಕ್ಷೆಯನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.
Last Updated 29 ಜುಲೈ 2024, 12:18 IST
ಯುಜಿಸಿ–ನೆಟ್ ಪರೀಕ್ಷೆ ರದ್ದು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

ವಿಶ್ಲೇಷಣೆ: ನೀಟ್‌ಗೆ ಅನಾರೋಗ್ಯ..! ಕಾಯುವವರಾರು?

ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನೂ ಸುಸಜ್ಜಿತವಾಗಿ ನಡೆಸದಷ್ಟು ನಮ್ಮ ವ್ಯವಸ್ಥೆ ಹೀನಾಯವಾಗಿದೆಯೇ?
Last Updated 28 ಜೂನ್ 2024, 23:32 IST
ವಿಶ್ಲೇಷಣೆ: ನೀಟ್‌ಗೆ ಅನಾರೋಗ್ಯ..! ಕಾಯುವವರಾರು?

ವಿವಿಧ ಪ್ರವೇಶ ಪರೀಕ್ಷೆಗಳ ದಿನಾಂಕ ಘೋಷಿಸಿದ ಎನ್‌ಟಿಎ

ಯುಜಿಸಿ–ಎನ್‌ಇಟಿ ಸೇರಿದಂತೆ ಮೂರು ಪ್ರಮುಖ ಪ್ರವೇಶ ಪರೀಕ್ಷೆಗಳು ನಡೆಯುವ ಹೊಸ ದಿನಾಂಕಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಶುಕ್ರವಾರ ಘೋಷಿಸಿದೆ.
Last Updated 28 ಜೂನ್ 2024, 20:12 IST
ವಿವಿಧ ಪ್ರವೇಶ ಪರೀಕ್ಷೆಗಳ ದಿನಾಂಕ ಘೋಷಿಸಿದ ಎನ್‌ಟಿಎ

ಆಳ–ಅಗಲ: ನೇಮಕಾತಿ & ಅರ್ಹತಾ ಪ್ರಕ್ರಿಯೆ– 8 ವರ್ಷದಲ್ಲಿ 48 ಪರೀಕ್ಷೆ ರದ್ದು, ತಡೆ

2024ನೇ ಸಾಲಿನ ನೀಟ್‌–ಯುಜಿ ಪರೀಕ್ಷೆ ಕುರಿತು ಆಕ್ರೋಶ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ನೀಟ್‌–ಪಿಜಿ ಪರೀಕ್ಷೆಯನ್ನು ಎನ್‌ಟಿಎ ಮುಂದೂಡಿದೆ.
Last Updated 24 ಜೂನ್ 2024, 0:30 IST
ಆಳ–ಅಗಲ: ನೇಮಕಾತಿ & ಅರ್ಹತಾ ಪ್ರಕ್ರಿಯೆ–
8 ವರ್ಷದಲ್ಲಿ 48 ಪರೀಕ್ಷೆ ರದ್ದು, ತಡೆ

ವಿಶ್ಲೇಷಣೆ: ನೀಟ್ ಪರೀಕ್ಷಾ ವ್ಯವಸ್ಥೆ ರಾಜ್ಯಕ್ಕೆ ಬೇಕೆ?

ಕರ್ನಾಟಕದಲ್ಲೇ ಕನ್ನಡ ಮಕ್ಕಳಿಗೆ ಕಡಿಮೆಯಾಗುತ್ತಿರುವ ಅವಕಾಶ
Last Updated 23 ಜೂನ್ 2024, 23:50 IST
ವಿಶ್ಲೇಷಣೆ: ನೀಟ್ ಪರೀಕ್ಷಾ ವ್ಯವಸ್ಥೆ ರಾಜ್ಯಕ್ಕೆ ಬೇಕೆ?
ADVERTISEMENT

ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆ: ರಾಧಾಕೃಷ್ಣನ್‌ ನೇತೃತ್ವದಲ್ಲಿ ಸಮಿತಿ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾರದರ್ಶಕ ಮತ್ತು ನ್ಯಾಯೋಚಿತವಾಗಿ ನಡೆಸಲು ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಕಾರ್ಯವಿಧಾನವನ್ನು ಸಮಗ್ರವಾಗಿ ಪರಿಶೀಲಿಸಲು ಕೇಂದ್ರ ಸರ್ಕಾರವು ಇಸ್ರೊ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್‌ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ.
Last Updated 22 ಜೂನ್ 2024, 15:38 IST
ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆ: ರಾಧಾಕೃಷ್ಣನ್‌ ನೇತೃತ್ವದಲ್ಲಿ ಸಮಿತಿ

ಚಿನಕುರುಳಿ Cartoon | ಶನಿವಾರ: ಜೂನ್ 22, 2024

ಚಿನಕುರುಳಿ Cartoon | ಶನಿವಾರ: ಜೂನ್ 22, 2024
Last Updated 21 ಜೂನ್ 2024, 23:30 IST
ಚಿನಕುರುಳಿ Cartoon | ಶನಿವಾರ: ಜೂನ್ 22, 2024

ಸಂಪಾದಕೀಯ | ನೀಟ್ ಪರೀಕ್ಷೆಯಲ್ಲಿ ಲೋಪ; ವಿದ್ಯಾರ್ಥಿಗಳ ಸಂಕಟಕ್ಕೆ ಹೊಣೆ ಯಾರು?

ಹಿಂದಿನ ವರ್ಷಗಳಲ್ಲಿ ಪರೀಕ್ಷೆಯನ್ನು ನಡೆಸಿದ ಬಗೆಯಿಂದ ಪಾಠ ಕಲಿತುಕೊಳ್ಳುವ ಬದಲು, ಎನ್‌ಟಿಎ ಇನ್ನಷ್ಟು ಗಂಭೀರವಾದ ತಪ್ಪುಗಳನ್ನು ಪ್ರತಿವರ್ಷವೂ ಮಾಡುತ್ತಿದೆ
Last Updated 20 ಜೂನ್ 2024, 23:30 IST
ಸಂಪಾದಕೀಯ | ನೀಟ್ ಪರೀಕ್ಷೆಯಲ್ಲಿ ಲೋಪ; ವಿದ್ಯಾರ್ಥಿಗಳ ಸಂಕಟಕ್ಕೆ ಹೊಣೆ ಯಾರು?
ADVERTISEMENT
ADVERTISEMENT
ADVERTISEMENT