ಬುಧವಾರ, 11 ಫೆಬ್ರುವರಿ 2026
×
ADVERTISEMENT

Netball Championship

ADVERTISEMENT

ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಕರ್ನಾಟಕ ಬಾಲಕಿಯರಿಗೆ ಭರ್ಜರಿ ಜಯ

ಮಿಂಚಿದ ನಿಖಿತಾ, ಹರ್ಷಿತಾ, ನಿತ್ಯಾ
Last Updated 25 ಡಿಸೆಂಬರ್ 2025, 15:48 IST
ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಕರ್ನಾಟಕ ಬಾಲಕಿಯರಿಗೆ ಭರ್ಜರಿ ಜಯ

13ನೇ ಏಷ್ಯನ್‌ ನೆಟ್‌ಬಾಲ್‌ ಮಹಿಳೆಯರ ಟೂರ್ನಿ: ಸಿಂಗಪುರ ತಂಡ ಚಾಂಪಿಯನ್‌

ಸಾಂಘಿಕ ಪ್ರದರ್ಶನ ನೀಡಿದ ಸಿಂಗಪುರ ತಂಡವು ಭಾನುವಾರ ಮುಕ್ತಾಯಗೊಂಡ 13ನೇ ಏಷ್ಯನ್‌ ನೆಟ್‌ಬಾಲ್‌ ಮಹಿಳೆಯರ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
Last Updated 27 ಅಕ್ಟೋಬರ್ 2024, 16:01 IST
13ನೇ ಏಷ್ಯನ್‌ ನೆಟ್‌ಬಾಲ್‌ ಮಹಿಳೆಯರ ಟೂರ್ನಿ: ಸಿಂಗಪುರ ತಂಡ ಚಾಂಪಿಯನ್‌

ನೆಟ್‌ಬಾಲ್‌: ಫೈನಲ್‌ಗೆ ಶ್ರೀಲಂಕಾ, ಸಿಂಗಪುರ

ಹಾಲಿ ಚಾಂಪಿಯನ್‌ ಶ್ರೀಲಂಕಾ ಮತ್ತು ಸಿಂಗಪುರ ತಂಡಗಳು ಇಲ್ಲಿ ನಡೆಯುತ್ತಿರುವ 13ನೇ ಏಷ್ಯನ್‌ ನೆಟ್‌ಬಾಲ್‌ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದವು. ಭಾರತ ತಂಡವು ಟೂರ್ನಿಯಲ್ಲಿ 9ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು.
Last Updated 26 ಅಕ್ಟೋಬರ್ 2024, 23:30 IST
ನೆಟ್‌ಬಾಲ್‌: ಫೈನಲ್‌ಗೆ ಶ್ರೀಲಂಕಾ, ಸಿಂಗಪುರ

ನೆಟ್‌ಬಾಲ್ ಚಾಂಪಿಯನ್‌ಷಿಪ್‌: ಕೋರಮಂಗಲ ಕ್ರೀಡಾಂಗಣದ ಆವರಣಕ್ಕೆ ನುಗ್ಗಿದ ಮಳೆ ನೀರು

ಬೆಂಗಳೂರು ನಗರದಲ್ಲಿ ಭಾನುವಾರ ರಾತ್ರಿಯಿಡೀ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಏಷ್ಯನ್ ನೆಟ್‌ಬಾಲ್ ಮಹಿಳಾ ಚಾಂಪಿಯನ್‌ಶಿಪ್ ನಡೆಯುತ್ತಿರುವ ಕೋರಮಂಗಲ ಒಳಾಂಗಣ ಕ್ರೀಡಾಂಗಣದ ಆವರಣಕ್ಕೆ ನೀರು ನುಗ್ಗಿದೆ.
Last Updated 21 ಅಕ್ಟೋಬರ್ 2024, 4:23 IST
ನೆಟ್‌ಬಾಲ್ ಚಾಂಪಿಯನ್‌ಷಿಪ್‌: ಕೋರಮಂಗಲ ಕ್ರೀಡಾಂಗಣದ ಆವರಣಕ್ಕೆ ನುಗ್ಗಿದ ಮಳೆ ನೀರು

ಏಷ್ಯನ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಜಪಾನ್‌ ವಿರುದ್ಧ ಭಾರತ ಶುಭಾರಂಭ

ಆತಿಥೇಯ ಭಾರತ ತಂಡವು ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 13ನೇ ಏಷ್ಯನ್‌ ನೆಟ್‌ಬಾಲ್‌ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿತು.
Last Updated 18 ಅಕ್ಟೋಬರ್ 2024, 15:32 IST
ಏಷ್ಯನ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಜಪಾನ್‌ ವಿರುದ್ಧ ಭಾರತ ಶುಭಾರಂಭ

ನೆಟ್‍ಬಾಲ್ ಚಾಂಪಿಯನ್‍ಷಿಪ್‌: ಮಂಗಳೂರು ವಿ.ವಿ ತಂಡಕ್ಕೆ ಪ್ರಶಸ್ತಿ

ಮಂಗಳೂರು ವಿಶ್ವವಿದ್ಯಾಲಯ ತಂಡವು ಇಲ್ಲಿನ ಸಾಹೇ ವಿಶ್ವವಿದ್ಯಾಲಯದ ವತಿಯಿಂದ ನಗರದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಪುರುಷರ ನೆಟ್‍ಬಾಲ್ ಚಾಂಪಿಯನ್‍ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
Last Updated 16 ಮಾರ್ಚ್ 2024, 0:21 IST
ನೆಟ್‍ಬಾಲ್ ಚಾಂಪಿಯನ್‍ಷಿಪ್‌: ಮಂಗಳೂರು ವಿ.ವಿ ತಂಡಕ್ಕೆ ಪ್ರಶಸ್ತಿ

ನೆಟ್‌ಬಾಲ್‌: ಮಂಗಳೂರು, ಬೆಂಗಳೂರು ವಿವಿ ತಂಡಗಳಿಗೆ ಜಯ

ಮಂಗಳೂರು ವಿ.ವಿ, ಬೆಂಗಳೂರು ವಿ.ವಿ, ಬೆಳಗಾವಿ ವಿಟಿಯು ಮತ್ತು ಪುಣೆಯ ಸಾವಿತ್ರಿಭಾಯಿ ಫುಲೆ ವಿ.ವಿ ತಂಡಗಳು ತುಮಕೂರಿನ ಅಗಳಕೋಟೆಯ ಸಾಹೇ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಪುರುಷರ ನೆಟ್‍ಬಾಲ್ ಚಾಂಪಿಯನ್‍ಷಿಪ್‌ನಲ್ಲಿ ಸೂಪರ್ ಲೀಗ್ ಹಂತಕ್ಕೆ ಪ್ರವೇಶ ಪಡೆದಿವೆ.
Last Updated 14 ಮಾರ್ಚ್ 2024, 15:37 IST
ನೆಟ್‌ಬಾಲ್‌: ಮಂಗಳೂರು, ಬೆಂಗಳೂರು ವಿವಿ ತಂಡಗಳಿಗೆ ಜಯ
ADVERTISEMENT

ನೆಟ್‌ಬಾಲ್‌: ದಕ್ಷಿಣ ಕನ್ನಡ ತಂಡಗಳು ಚಾಂಪಿಯನ್ಸ್‌

ದಕ್ಷಿಣ ಕನ್ನಡದ ಬಾಲಕ ಮತ್ತು ಬಾಲಕಿಯರ ತಂಡಗಳು ಕೊಪ್ಪಳ ಸಮೀಪದ ಕಿಡದಾಳದ ಶಾರದಾ ಪಿಯು ಕಾಲೇಜಿನಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ನೆಟ್‌ಬಾಲ್‌ ಟೂರ್ನಿಯಲ್ಲಿ ಶನಿವಾರ ಚಾಂಪಿಯನ್‌ ಆಗಿ ಹೊರಹೊಮ್ಮಿದವು.
Last Updated 11 ನವೆಂಬರ್ 2023, 23:30 IST
ನೆಟ್‌ಬಾಲ್‌: ದಕ್ಷಿಣ ಕನ್ನಡ ತಂಡಗಳು ಚಾಂಪಿಯನ್ಸ್‌

ನೆಟ್‌ಬಾಲ್‌: ಕರ್ನಾಟಕಕ್ಕೆ ಕಂಚು

ಕರ್ನಾಟಕ ಮಹಿಳೆಯರ ತಂಡದವರು ಮಹಾರಾಷ್ಟ್ರದಲ್ಲಿ ನಡೆದ 40ನೇ ರಾಷ್ಟ್ರೀಯ ಸೀನಿಯರ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು.
Last Updated 5 ಮಾರ್ಚ್ 2023, 20:21 IST
fallback

ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾವಳಿ: ಹಾಸನದ ಬಾಲಕರ ತಂಡಕ್ಕೆ ಪ್ರಶಸ್ತಿ

ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾವಳಿಗೆ ತೆರೆ
Last Updated 14 ಫೆಬ್ರುವರಿ 2021, 16:43 IST
ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾವಳಿ: ಹಾಸನದ ಬಾಲಕರ ತಂಡಕ್ಕೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT