ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Network Problem

ADVERTISEMENT

‘ಗ್ರಾಮ ಒನ್’ಗೆ ಉತ್ತಮ ಸ್ಪಂದನ; ಸರ್ವರ್‌ನದ್ದೇ ಸಮಸ್ಯೆ

ವಿದ್ಯುತ್‌ ಸಮಸ್ಯೆ ಬಗೆಹರಿಸಲು ಜನರ ಒತ್ತಾಯ
Last Updated 25 ಜುಲೈ 2022, 4:44 IST
‘ಗ್ರಾಮ ಒನ್’ಗೆ ಉತ್ತಮ ಸ್ಪಂದನ; ಸರ್ವರ್‌ನದ್ದೇ ಸಮಸ್ಯೆ

ಅಣಶಿ: 12 ಕಿ.ಮೀ ದೂರದಲ್ಲಿ ನೆಟ್‌ವರ್ಕ್!

ಗ್ರಾ.ಪಂ ವ್ಯಾಪ್ತಿಯ ಸಾವಂತ್ ಮಾತ್ಕರ್ಣಿ ಭಾಗದಲ್ಲಿ ಮೂಲ ಸೌಕರ್ಯಗಳ ಕೊರತೆ
Last Updated 26 ಏಪ್ರಿಲ್ 2022, 19:30 IST
ಅಣಶಿ: 12 ಕಿ.ಮೀ ದೂರದಲ್ಲಿ ನೆಟ್‌ವರ್ಕ್!

ಫೇಸ್‌ಬುಕ್‌ ಡೌನ್‌, ವಾಟ್ಸ್‌ಆ್ಯಪ್‌ ಗಾನ್...

ಕಳೆದ ಸೋಮವಾರ, ಈ ಅನುಭವ ನಿಮ್ಮೆಲ್ಲರಿಗೂ ಆಗಿಯೇ ಇರುತ್ತೆ. ಕೆಲವರಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್‌ಗಳು ಕೇವಲ ಆ್ಯಪ್‌ಗಳಾಗಿರಬಹುದು; ಆದರೆ ಕೋಟ್ಯಂತರ ಜನರಿಗೆ ಅದನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.
Last Updated 12 ಅಕ್ಟೋಬರ್ 2021, 19:30 IST
ಫೇಸ್‌ಬುಕ್‌ ಡೌನ್‌, ವಾಟ್ಸ್‌ಆ್ಯಪ್‌ ಗಾನ್...

ನೆಟ್‌ವರ್ಕ್ ಸಮಸ್ಯೆ: ಮುಂದುವರಿದ ಪಾದಯಾತ್ರೆ

‘ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕೆ ದ್ವೀಪವಾಸಿಗಳು ನಡೆಸುತ್ತಿರುವ ಹೋರಾಟ ಪಕ್ಷಾತೀತ ಮತ್ತು ಜಾತ್ಯತೀತ. ಇದನ್ನು ಸರ್ಕಾರ ಲಘುವಾಗಿ ಪರಿಗಣಿಸಿದರೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಹೋರಾಟ ಸಮಿತಿ ಸಂಚಾಲಕ ಪ್ರಶಾಂತ ಹೆಗಡೆ ಎಚ್ಚರಿಸಿದರು.
Last Updated 3 ಅಕ್ಟೋಬರ್ 2021, 3:57 IST
ನೆಟ್‌ವರ್ಕ್ ಸಮಸ್ಯೆ: ಮುಂದುವರಿದ ಪಾದಯಾತ್ರೆ

ತಂತ್ರಜ್ಞಾನ: ಆಕಾಶಮಾರ್ಗದಲ್ಲಿ ನೆಟ್...

ಎಲಾನ್ ಮಸ್ಕ್ ಎಂಬ ಕನಸುಗಾರ ಉದ್ಯಮಿಯು ಸ್ಪೇಸ್-ಎಕ್ಸ್ ಎಂಬ ಸಂಸ್ಥೆಯ ಮೂಲಕ ಹಮ್ಮಿಕೊಂಡಿರುವ ಸ್ಟಾರ್ಲಿಂಕ್ ಯೋಜನೆ ಸಾಕಾರವಾದರೆ ಇನ್ನೀಗ ಉಪಗ್ರಹಗಳ ಮೂಲಕ ಆಕಾಶಮಾರ್ಗವಾಗಿಯೂ ನೆಟ್ಟು ಬರಲಿದೆ...
Last Updated 14 ಸೆಪ್ಟೆಂಬರ್ 2021, 19:30 IST
ತಂತ್ರಜ್ಞಾನ: ಆಕಾಶಮಾರ್ಗದಲ್ಲಿ ನೆಟ್...

ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲು ಒತ್ತಾಯ: ಪ್ರತಿಭಟನೆ

ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾದ ಕರೂರು–ಭಾರಂಗಿ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ನೆಟ್‌ವರ್ಕ್ ಹೋರಾಟಗಾರರ ಯುವ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
Last Updated 28 ಜುಲೈ 2021, 4:05 IST
ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲು ಒತ್ತಾಯ: ಪ್ರತಿಭಟನೆ

ಹಳ್ಳಿಗಳಲ್ಲಿ ನೆಟ್‍ವರ್ಕ್‌ ತರಂಗಗಳ ಸಾಮರ್ಥ್ಯ ಹೆಚ್ಚಿಸಲು 5ಜಿ ಪೂರಕ

ಎಐಸಿಟಿಇ ಅಂತರರಾಷ್ಟ್ರೀಯ ಕಾರ್ಯಾಗಾರದಲ್ಲಿ ಡಾ.ಮನೋಹರ ಶ್ರೀಕಾಂತ್ ಅಭಿಪ್ರಾಯ
Last Updated 14 ಜುಲೈ 2021, 6:44 IST
ಹಳ್ಳಿಗಳಲ್ಲಿ ನೆಟ್‍ವರ್ಕ್‌ ತರಂಗಗಳ ಸಾಮರ್ಥ್ಯ ಹೆಚ್ಚಿಸಲು 5ಜಿ ಪೂರಕ
ADVERTISEMENT

ಸಿಗದ ಮೊಬೈಲ್ ನೆಟ್‌ವರ್ಕ್: ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

ಸಾಗರ ತಾಲ್ಲೂಕಿನ ಕುದರೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣ ನೊಂದಿರುವ ಗ್ರಾಮಸ್ಥರು ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.
Last Updated 13 ಜುಲೈ 2021, 5:22 IST
ಸಿಗದ ಮೊಬೈಲ್ ನೆಟ್‌ವರ್ಕ್: ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

ಮಲೆನಾಡಿನ ಬೆಟ್ಟಗಳ ಮೇಲೆ ಆನ್‌ಲೈನ್ ಪಾಠದ ಪರದಾಟ

ಗ್ರಾಮಗಳಲ್ಲಿ ನಡೆದ ಅಪಘಾತ, ಸಾವಿನ ಸುದ್ದಿ ಮುಟ್ಟಿಸಲೂ ಸಾಧ್ಯವಾಗದ ಸ್ಥಿತಿ
Last Updated 21 ಜೂನ್ 2021, 2:11 IST
ಮಲೆನಾಡಿನ ಬೆಟ್ಟಗಳ ಮೇಲೆ ಆನ್‌ಲೈನ್ ಪಾಠದ ಪರದಾಟ

PV Web Exclusive| ನಾಟ್‌ ರೀಚೆಬಲ್‌, ಸರ್ವರ್‌ ಡೌನ್‌ ಸಮಸ್ಯೆಗೆ ಕೊನೆಯೆಂದು?

ಮೊದಲೆಲ್ಲಾ ಹಳ್ಳಿಗಳಲ್ಲಿ ಅತಿ ಹೆಚ್ಚಿನ ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತಿತ್ತು. ಈಗದು ನಗರಗಳಲ್ಲಿಯೂ ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಈ ಕ್ಷಣಕ್ಕೆ ಕನೆಕ್ಟ್‌ ಆಗಿದ್ದು, ಮತ್ತೊಂದು ಕ್ಷಣಕ್ಕೆ ನಾಟ್‌ ರೀಚೆಬಲ್‌ ಅಥವಾ ಸ್ಚಿಚ್ಡ್‌ ಆಫ್‌ ಎಂದು ಬರುತ್ತದೆ.
Last Updated 6 ಡಿಸೆಂಬರ್ 2020, 11:15 IST
PV Web Exclusive| ನಾಟ್‌ ರೀಚೆಬಲ್‌, ಸರ್ವರ್‌ ಡೌನ್‌ ಸಮಸ್ಯೆಗೆ ಕೊನೆಯೆಂದು?
ADVERTISEMENT
ADVERTISEMENT
ADVERTISEMENT