ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

New Car

ADVERTISEMENT

Renault India Kwid: ರೆನೊ ಇಂಡಿಯಾದ ಹೊಸ ಕಾರು ಬಿಡುಗಡೆ

ಫ್ರಾನ್ಸ್‌ನ ಕಾರು ತಯಾರಕಾ ಕಂಪನಿ ರೆನೊ ಇಂಡಿಯಾ ಭಾರತದ ಮಾರುಕಟ್ಟೆಗೆ ತನ್ನ ಹೊಸ ಮಾದರಿಯ ಮೂರು ಕಾರುಗಳನ್ನು ಬಿಡುಗಡೆ ಮಾಡಿದೆ.
Last Updated 23 ಜನವರಿ 2024, 13:16 IST
Renault India Kwid: ರೆನೊ ಇಂಡಿಯಾದ ಹೊಸ ಕಾರು ಬಿಡುಗಡೆ

ಜನವರಿಯಿಂದ ಫೋಕ್ಸ್‌ವ್ಯಾಗನ್ ಕಾರಿನ ಬೆಲೆ ಹೆಚ್ಚಳ

ವೋಕ್ಸ್‌ವ್ಯಾಗನ್‌ ಕಾರ್‌ ಇಂಡಿಯಾದ ಪ್ರಯಾಣಿಕ ವಾಹನಗಳ ಬೆಲೆಯು ಜನವರಿ 1ರಿಂದ ಶೇ 2ರ ವರೆಗೆ ಹೆಚ್ಚಳವಾಗಲಿದೆ.
Last Updated 12 ಡಿಸೆಂಬರ್ 2023, 15:46 IST
ಜನವರಿಯಿಂದ ಫೋಕ್ಸ್‌ವ್ಯಾಗನ್ ಕಾರಿನ ಬೆಲೆ ಹೆಚ್ಚಳ

ಹೊಸ ವಿನ್ಯಾಸದೊಂದಿಗೆ ರಸ್ತೆಗಿಳಿದ ಸಫಾರಿ–2023

ಟಾಟಾ ಮೋಟರ್ಸ್‌ ತನ್ನ ಜನಪ್ರಿಯ ಎಸ್‌ಯುವಿ ಸಫಾರಿಯ ಫೇಸ್‌ಲಿಫ್ಟ್‌ ಅನ್ನು ಈಚೆಗೆ ಬಿಡುಗಡೆ ಮಾಡಿದೆ.
Last Updated 1 ನವೆಂಬರ್ 2023, 9:39 IST
ಹೊಸ ವಿನ್ಯಾಸದೊಂದಿಗೆ ರಸ್ತೆಗಿಳಿದ ಸಫಾರಿ–2023

2023 Tata Nexon: ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ನೆಕ್ಸಾನ್‌

ಟಾಟಾ ಮೋಟಾರ್ಸ್ ಕಂಪನಿಯು ಎರಡು ಹೊಸ ನೆಕ್ಸಾನ್ ಮಾದರಿಗಳನ್ನು ಗುರುವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 14 ಸೆಪ್ಟೆಂಬರ್ 2023, 23:30 IST
2023 Tata Nexon: ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ನೆಕ್ಸಾನ್‌

ಟೊಯೋಟ ರೂಮಿಯನ್‌ ಬುಕಿಂಗ್ ಆರಂಭ: ಎಕ್ಸ್‌ ಷೋರೂಂ ಬೆಲೆ, ವಿವರ ಇಲ್ಲಿದೆ

ಟೊಯೋಟ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಕಂಪನಿಯು ತನ್ನ ಹೊಸ ಕಾರು ‘ರೂಮಿಯನ್‌’ ಬೆಲೆಯನ್ನು ಘೋಷಿಸಿದ್ದು, ಬುಕಿಂಗ್‌ ಆರಂಭ ಮಾಡಿದೆ.
Last Updated 28 ಆಗಸ್ಟ್ 2023, 13:24 IST
ಟೊಯೋಟ ರೂಮಿಯನ್‌ ಬುಕಿಂಗ್ ಆರಂಭ: ಎಕ್ಸ್‌ ಷೋರೂಂ ಬೆಲೆ, ವಿವರ ಇಲ್ಲಿದೆ

ಕಿಯಾ ಸೆಲ್ಟೋಸ್‌: ಒಂದೇ ದಿನ 13,424 ಬುಕಿಂಗ್

ಕಿಯಾ ಇಂಡಿಯಾ ಕಂಪನಿಯು ಈಚೆಗಷ್ಟೇ ಬಿಡುಗಡೆ ಮಾಡಿರುವ ಹೊಸ ಸೆಲ್ಟೋಸ್‌ ಕಾರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ 13,424 ಕಾರಿಗೆ ಬುಕಿಂಗ್ ಆಗಿದೆ ಎಂದು ಕಂಪನಿಯು ಮಾಹಿತಿ ನೀಡಿದೆ.
Last Updated 15 ಜುಲೈ 2023, 12:42 IST
ಕಿಯಾ ಸೆಲ್ಟೋಸ್‌: ಒಂದೇ ದಿನ 13,424 ಬುಕಿಂಗ್

ದೇಶದಲ್ಲಿ 20 ಲಕ್ಷ ದಾಟಿದ ವಾಹನ ಮಾರಾಟ

ದೇಶದಲ್ಲಿ ಪ್ರಯಾಣಿಕ ವಾಹನ ಮಾರಾಟವು 2023ರ ಮೊದಲಾರ್ಧದಲ್ಲಿ (ಜನವರಿ–ಜೂನ್‌) ಇದೇ ಮೊದಲ ಬಾರಿಗೆ 20 ಲಕ್ಷ ದಾಟಿದೆ.
Last Updated 1 ಜುಲೈ 2023, 15:46 IST
ದೇಶದಲ್ಲಿ 20 ಲಕ್ಷ ದಾಟಿದ ವಾಹನ ಮಾರಾಟ
ADVERTISEMENT

ಹುಂಡೈ: ಜನವರಿಯಿಂದ ವಾಹನಗಳ ಬೆಲೆ ಏರಿಕೆ

ಹುಂಡೈ ಮೋಟರ್‌ ಇಂಡಿಯಾ ಕಂಪನಿಯು ಜನವರಿಯಿಂದ ತನ್ನೆಲ್ಲಾ ಮಾದರಿಗಳ ಬೆಲೆ ಹೆಚ್ಚಳ ಮಾಡುವುದಾಗಿ ಗುರುವಾರ ಹೇಳಿದೆ.
Last Updated 15 ಡಿಸೆಂಬರ್ 2022, 13:00 IST
ಹುಂಡೈ: ಜನವರಿಯಿಂದ ವಾಹನಗಳ ಬೆಲೆ ಏರಿಕೆ

ಭಾರತದಲ್ಲಿ 20 ಲಕ್ಷ ದಾಟಿದ ಹೋಂಡಾ ಕಾರ್ಸ್‌ ತಯಾರಿಕೆ

ಹೋಂಡಾ ಕಾರ್ಸ್‌ ಇಂಡಿಯಾದಒಟ್ಟು ತಯಾರಿಕೆಯು 20 ಲಕ್ಷದ ಮೈಲಿಗಲ್ಲು ದಾಟಿದೆ ಎಂದು ಕಂಪನಿಯು ಸೋಮವಾರ ತಿಳಿಸಿದೆ.
Last Updated 7 ನವೆಂಬರ್ 2022, 19:31 IST
ಭಾರತದಲ್ಲಿ 20 ಲಕ್ಷ ದಾಟಿದ ಹೋಂಡಾ ಕಾರ್ಸ್‌ ತಯಾರಿಕೆ

2.5 ಕೋಟಿ ತಯಾರಿಕೆಯ ಮೈಲಿಗಲ್ಲು ದಾಟಿದ ಮಾರುತಿ ಸುಜುಕಿ ಇಂಡಿಯಾ

ವಾಹನ ತಯಾರಿಕೆಯಲ್ಲಿ 2.5 ಕೋಟಿಯ ಮೈಲಿಗಲ್ಲು ದಾಟಿರುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಬುಧವಾರ ತಿಳಿಸಿದೆ.
Last Updated 2 ನವೆಂಬರ್ 2022, 16:20 IST
2.5 ಕೋಟಿ ತಯಾರಿಕೆಯ ಮೈಲಿಗಲ್ಲು ದಾಟಿದ ಮಾರುತಿ ಸುಜುಕಿ ಇಂಡಿಯಾ
ADVERTISEMENT
ADVERTISEMENT
ADVERTISEMENT