ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

New Year Celebration 2020

ADVERTISEMENT

ಗತ ಸಾಲಿನ ಕಸಕ್ಕೆ ಹೊಸ ವರ್ಷದಲ್ಲಿ ಹುಡುಕಾಟ

‘ದಿ ಅಗ್ಲಿ ಇಂಡಿಯನ್‌,’ ಬಿಬಿಎಂಪಿ ವತಿಯಿಂದ ಸ್ಪರ್ಧೆ *ಪೌರಕಾರ್ಮಿಕರಿಂದ 10 ಟನ್‌ ತ್ಯಾಜ್ಯ ತೆರವು
Last Updated 1 ಜನವರಿ 2020, 22:38 IST
ಗತ ಸಾಲಿನ ಕಸಕ್ಕೆ ಹೊಸ ವರ್ಷದಲ್ಲಿ ಹುಡುಕಾಟ

ಅನುಚಿತ ವರ್ತನೆ: ನಾಲ್ವರ ಬಂಧನ

ಮದ್ಯದ ಅಮಲಿನಲ್ಲಿದ್ದ ಯುವತಿಯರಿಗೆ ರಕ್ಷಕರಾದ ಆರಕ್ಷಕರು!
Last Updated 1 ಜನವರಿ 2020, 22:34 IST
ಅನುಚಿತ ವರ್ತನೆ: ನಾಲ್ವರ ಬಂಧನ

ಪುಂಡರಿಗೆ ಕಾನೂನಿನ ಭಯವಿಲ್ಲ

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರೂ ಕೆಲವೆಡೆ ಅಹಿತಕರ ಘಟನೆಗಳು ನಡೆದಿರುವುದು ದುರದೃಷ್ಟಕರ. ಕುಡಿತದ ಅಮಲಿನಲ್ಲಿ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ.
Last Updated 1 ಜನವರಿ 2020, 20:23 IST
fallback

2020 ಸಂಭ್ರಮ: ಶಿರದ ಕಳಸವಾಗಿ ಡಿಜಿಟಲ್‌ ದೀಪ!

ಸಂಭ್ರಮಾಚರಣೆಯಲ್ಲಿ ಸಿಳ್ಳೆ, ಕೇಕೆಗಳಿಗಿಂತ ಮಿಗಿಲಾದ ‘ಹೋ’ ಎನ್ನುವ ಕೂಗು ಎಲ್ಲೆಡೆ ಧ್ವನಿಸಿತು. ಹನ್ನೆರಡು ಗಂಟೆಯ ಹೊತ್ತಿಗೆ ಈ ಕೂಗು ತಾರಕಕ್ಕೇರಿತು. ಬಹುತೇಕ ಎಲ್ಲರ ಮೊಬೈಲ್‌ಗಳು ಜನಸಾಗರದ ದೃಶ್ಯವನ್ನು ಸೆರೆಹಿಡಿಯುತ್ತಿದ್ದವು.
Last Updated 1 ಜನವರಿ 2020, 16:13 IST
2020 ಸಂಭ್ರಮ: ಶಿರದ ಕಳಸವಾಗಿ ಡಿಜಿಟಲ್‌ ದೀಪ!

ತಾರುಣ್ಯಕ್ಕೆ ಕಾಲಿಟ್ಟ ಶತಮಾನ: ಕುಣಿದು ಕುಪ್ಪಳಿಸಿದ ಯುವಜನ

2020ಕ್ಕೆ ಸಡಗರದ ಸ್ವಾಗತ * ಪಬ್‌, ರೆಸ್ಟೋರಂಟ್‌ಗಳಲ್ಲಿ ಮೋಜು–ಮಸ್ತಿ
Last Updated 31 ಡಿಸೆಂಬರ್ 2019, 22:16 IST
ತಾರುಣ್ಯಕ್ಕೆ ಕಾಲಿಟ್ಟ ಶತಮಾನ: ಕುಣಿದು ಕುಪ್ಪಳಿಸಿದ ಯುವಜನ

ಹೊಸ ವರ್ಷಾಚರಣೆ: ಕೋರಮಂಗಲದಲ್ಲಿ ಕಿರುಕುಳ, ಎಂ.ಜಿ ರಸ್ತೆಯಲ್ಲಿ ಹಲ್ಲೆ

ಕೋರಮಂಗಲ ಹಾಗೂ ಎಂ.ಜಿ.ರಸ್ತೆಯಲ್ಲಿ ಕಿರುಕುಳ, ಹಲ್ಲೆ ಪ್ರಕರಣಗಳು ವರದಿಯಾಗಿವೆ.
Last Updated 31 ಡಿಸೆಂಬರ್ 2019, 20:13 IST
ಹೊಸ ವರ್ಷಾಚರಣೆ: ಕೋರಮಂಗಲದಲ್ಲಿ ಕಿರುಕುಳ, ಎಂ.ಜಿ ರಸ್ತೆಯಲ್ಲಿ ಹಲ್ಲೆ

ಹೊಸ ಬೆಳಕು

ಬದಲಾಗಿದ್ದು ಕ್ಯಾಲೆಂಡರ್ ಇರಬಹುದು... ದಿನ, ದಿನಾಂಕಗಳು ಅವೇ ಸದಾ
Last Updated 31 ಡಿಸೆಂಬರ್ 2019, 19:46 IST
fallback
ADVERTISEMENT

ಹೊಸ ವರ್ಷದ ಸಂಭ್ರಮ

ಹೊಸ ವರ್ಷದ ಗುಂಗಿನಲ್ಲಿರುವ ಯುವಜನತೆ ಮಂಗಳೂರಿನಲ್ಲಿ ಕುಣಿದು ಕುಪ್ಪಳಿಸಿದ್ದು ಹೀಗೆ... ಪ್ರಜಾವಾಣಿ ಚಿತ್ರಗಳು/ ಗೋವಿಂದರಾಜ ಜವಳಿ
Last Updated 31 ಡಿಸೆಂಬರ್ 2019, 16:22 IST
ಹೊಸ ವರ್ಷದ ಸಂಭ್ರಮ
err

ಹೊಸ ವರ್ಷದ ಸ್ವಾಗತಕ್ಕೆ ಸಜ್ಜು: ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ದೀಪಾಲಂಕಾರ

ಹಳೇ ವರ್ಷ ಕಳೆದು ಹೊಸ ಕ್ಯಾಲೆಂಡರ್ ವರ್ಷ ಬರುತ್ತಿದ್ದು, ಇದರ ಸ್ವಾಗತಕ್ಕೆ ನಗರ ಸಕಲ ರೀತಿಯಲ್ಲೂ ಸಜ್ಜಾಗಿದೆ.
Last Updated 30 ಡಿಸೆಂಬರ್ 2019, 22:48 IST
ಹೊಸ ವರ್ಷದ ಸ್ವಾಗತಕ್ಕೆ ಸಜ್ಜು: ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ದೀಪಾಲಂಕಾರ

ಹೊಸ ವರ್ಷಾಚರಣೆ ಸಂಭ್ರಮ ಪ್ರವಾಸಿ ತಾಣಗಳಲ್ಲಿ ನಿರ್ಬಂಧ

ಚಾಮುಂಡಿಬೆಟ್ಟದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಿಷೇಧಿಸಲಾಗಿದೆ. ಡಿ.31ರ ಸಂಜೆ 7ರಿಂದ ಜ.1ರ ಬೆಳಿಗ್ಗೆ 6 ರ ವರೆಗೆ ಬೆಟ್ಟಕ್ಕೆ ಸಂಚಾರವನ್ನು ನಿರ್ಬಂಧಿಸಲಾಗಿದೆ.
Last Updated 30 ಡಿಸೆಂಬರ್ 2019, 21:50 IST
fallback
ADVERTISEMENT
ADVERTISEMENT
ADVERTISEMENT