ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

New Zealand A vs India A

ADVERTISEMENT

ನ್ಯೂಜಿಲೆಂಡ್ ವಿರುದ್ಧ ಭಾರತ ಮೇಲುಗೈ: ಶಾರ್ದೂಲ್, ಕುಲದೀಪ್ ಬೌಲಿಂಗ್‌ಗೆ ಒಲಿದ ಜಯ

ಮಧ್ಯಮವೇಗಿ ಶಾರ್ದೂಲ್ ಠಾಕೂರ್ ಹಾಗೂ ಕುಲದೀಪ್ ಸೇನ್ ಅವರ ಉತ್ತಮ ಬೌಲಿಂಗ್ ಬಲದಿಂದ ಭಾರತ ಎ ತಂಡವು ಗುರುವಾರ ಇಲ್ಲಿ ನಡೆದ ನ್ಯೂಜಿಲೆಂಡ್ ಎ ವಿರುದ್ಧದ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದಿತು.
Last Updated 22 ಸೆಪ್ಟೆಂಬರ್ 2022, 16:03 IST
ನ್ಯೂಜಿಲೆಂಡ್ ವಿರುದ್ಧ ಭಾರತ  ಮೇಲುಗೈ: ಶಾರ್ದೂಲ್, ಕುಲದೀಪ್ ಬೌಲಿಂಗ್‌ಗೆ ಒಲಿದ ಜಯ

ಪೃಥ್ವಿ ಶಾ, ಸಂಜು ಸ್ಯಾಮ್ಸನ್ ಆಟದ ರಂಗು: ಭಾರತ 'ಎ' ತಂಡಕ್ಕೆ ಭರ್ಜರಿ ಗೆಲುವು

ಭಾರತ ತಂಡದಲ್ಲಿ ಮತ್ತೆ ಆಡುವ ಅವಕಾಶ ಸಿಕ್ಕ ಖುಷಿಯಲ್ಲಿರುವ ಪೃಥ್ವಿ ಶಾ ಮತ್ತು ಸಂಜು ಸ್ಯಾಮ್ಸನ್ ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ‘ಎ’ ಬಳಗದ ಗೆಲುವಿಗೆ ಕಾರಣರಾದರು.
Last Updated 22 ಜನವರಿ 2020, 19:45 IST
ಪೃಥ್ವಿ ಶಾ, ಸಂಜು ಸ್ಯಾಮ್ಸನ್ ಆಟದ ರಂಗು: ಭಾರತ  'ಎ' ತಂಡಕ್ಕೆ ಭರ್ಜರಿ ಗೆಲುವು

ಕ್ರಿಕೆಟ್: ಗೌತಮ್‌ಗೆ 3 ವಿಕೆಟ್; ಪೃಥ್ವಿ ಮಿಂಚು

ನ್ಯೂಜಿಲೆಂಡ್ ‘ಎ’ ತಂಡದ ಎದುರಿನ ‘ಟೆಸ್ಟ್‌’ನಲ್ಲಿ ಕನ್ನಡಿಗ ಕೃಷ್ಣಪ್ಪ ಗೌತಮ್ ಮಿಂಚಿದರು.
Last Updated 18 ನವೆಂಬರ್ 2018, 18:28 IST
ಕ್ರಿಕೆಟ್: ಗೌತಮ್‌ಗೆ 3 ವಿಕೆಟ್; ಪೃಥ್ವಿ ಮಿಂಚು
ADVERTISEMENT
ADVERTISEMENT
ADVERTISEMENT
ADVERTISEMENT