ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

New Zealand series

ADVERTISEMENT

ICC World Cup | ನ್ಯೂಜಿಲೆಂಡ್‌ಗೆ ಹೀನಾಯ ಸೋಲು; ಅಗ್ರಸ್ಥಾನಕ್ಕೇರಿದ ದ.ಆಫ್ರಿಕಾ

ಕ್ವಿಂಟನ್‌ ಡಿ ಕಾಕ್ ಮತ್ತು ರಸೀ ವ್ಯಾನ್‌ ಡರ್‌ ಡಸೆ ಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ, ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ತಂಡವನ್ನು 190 ರನ್‌ಗಳಿಂದ ಬಗ್ಗುಬಡಿಯಿತು.
Last Updated 1 ನವೆಂಬರ್ 2023, 8:16 IST
ICC World Cup | ನ್ಯೂಜಿಲೆಂಡ್‌ಗೆ ಹೀನಾಯ ಸೋಲು; ಅಗ್ರಸ್ಥಾನಕ್ಕೇರಿದ ದ.ಆಫ್ರಿಕಾ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ನ್ಯೂಜಿಲೆಂಡ್

ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದರೆ ಭಾರತಕ್ಕೆ ರಹದಾರಿ; ಆಸ್ಟ್ರೇಲಿಯಾ ಔಟ್
Last Updated 2 ಫೆಬ್ರುವರಿ 2021, 16:52 IST
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ನ್ಯೂಜಿಲೆಂಡ್

ರುಮೇಶ್‌ ರತ್ನಾಯಕೆ ಲಂಕಾ ಕೋಚ್‌

ಕೊಲಂಬೊ: ಸ್ವದೇಶದಲ್ಲಿ ನ್ಯೂಜಿಲೆಂಡ್‌ ಎದುರು ನಡೆಯಲಿರುವ ಟೆಸ್ಟ್‌ ಸರಣಿಯಲ್ಲಿ ಆಡುವ ಶ್ರೀಲಂಕಾ ಕ್ರಿಕೆಟ್‌ ತಂಡಕ್ಕೆ ಹಂಗಾಮಿ ಕೋಚ್‌ ಆಗಿ ಮಾಜಿ ಟೆಸ್ಟ್‌ ವೇಗದ ಬೌಲರ್‌ ರುಮೇಶ್‌ ರತ್ನಾಯಕೆ ಅವರನ್ನು ನೇಮಕ ಮಾಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್‌ ಬುಧವಾರ ತಿಳಿಸಿದೆ. ಮುಖ್ಯಕೋಚ್‌ ಆಗಿರುವ ಚಂಡಿಕ ಹತುರಸಿಂಘೆ ಅವರನ್ನು ಪದಚ್ಯುತಿ ಮಾಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಲು ಅದು ನಿರಾಕರಿಸಿದೆ. ಶ್ರೀಲಂಕಾ ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ನೀಡಿದ ನಂತರ ಅವರ ತಲೆದಂಡವಾಗಬಹುದೆಂಬ ನಿರೀಕ್ಷೆ ಹಬ್ಬಿದೆ.
Last Updated 8 ಆಗಸ್ಟ್ 2019, 20:00 IST
ರುಮೇಶ್‌ ರತ್ನಾಯಕೆ ಲಂಕಾ ಕೋಚ್‌
ADVERTISEMENT
ADVERTISEMENT
ADVERTISEMENT
ADVERTISEMENT