ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

NewDelhi

ADVERTISEMENT

ಆಕ್ಷೇಪಾರ್ಹ ಪದ ಪ್ರಕರಣದ ವಿಚಾರಣೆ: ಬಿಧೂಢಿ ಗೈರು

ಆಕ್ಷೇಪಾರ್ಹವಾದ ಹೇಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಂಗಳವಾರ ನಿಗದಿಯಾಗಿದ್ದ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿ ಸಭೆಗೆ ಬಿಜೆಪಿ ಸಂಸದ ರಮೇಶ್ ಬಿಧೂಢಿ ಗೈರುಹಾಜರಾದರು.
Last Updated 10 ಅಕ್ಟೋಬರ್ 2023, 15:33 IST
ಆಕ್ಷೇಪಾರ್ಹ ಪದ ಪ್ರಕರಣದ ವಿಚಾರಣೆ: ಬಿಧೂಢಿ ಗೈರು

ನ್ಯೂಸ್‌ಕ್ಲಿಕ್‌: ಪುರಕಾಯಸ್ಥ ಸೇರಿ ಇಬ್ಬರಿಗೆ ನ್ಯಾಯಾಂಗ ಬಂಧನ

ನ್ಯೂಸ್‌ಕ್ಲಿಕ್‌ ಪ್ರಕರಣದಲ್ಲಿ ಸುದ್ದಿ ಪೋರ್ಟಲ್‌ನ ಸ್ಥಾಪಕ ಪ್ರಬೀರ್‌ ಪುರಕಾಯಸ್ಥ ಮತ್ತು ಸಂಸ್ಥೆಯ ಎಚ್‌.ಆರ್‌. ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ಕೋರ್ಟ್‌ 10 ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Last Updated 10 ಅಕ್ಟೋಬರ್ 2023, 14:31 IST
ನ್ಯೂಸ್‌ಕ್ಲಿಕ್‌: ಪುರಕಾಯಸ್ಥ ಸೇರಿ ಇಬ್ಬರಿಗೆ ನ್ಯಾಯಾಂಗ ಬಂಧನ

ನ್ಯೂಸ್‌ಕ್ಲಿಕ್‌ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ 7 ದಿನಗಳ ಕಾಲ ಪೊಲೀಸರ ವಶಕ್ಕೆ

ಆನ್‌ಲೈನ್‌ ಸುದ್ದಿತಾಣ ನ್ಯೂಸ್‌ಕ್ಲಿಕ್‌ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಅವರನ್ನು 7 ದಿನಗಳ ಕಾಲ ಪೊಲೀಸರ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Last Updated 4 ಅಕ್ಟೋಬರ್ 2023, 6:03 IST
ನ್ಯೂಸ್‌ಕ್ಲಿಕ್‌ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ 7 ದಿನಗಳ ಕಾಲ ಪೊಲೀಸರ ವಶಕ್ಕೆ

ಖಲಿಸ್ತಾನಿಗಳ ರಕ್ಷಣೆ, ಹತ್ಯೆ ಹೇಳಿಕೆ: ಭಾರತ–ಕೆನಡಾ ನಡುವೆ ಮೂಡಿದ ಬಿರುಕು

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ, ಇದೊಂದು ವಿವೇಚನೆ ಇಲ್ಲದ ಹೇಳಿಕೆ ಎಂದಿದೆ. ಉಭಯ ದೇಶಗಳ ನಾಯಕರ ಹೇಳಿಕೆಗಳು ಇದೀಗ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿದೆ.
Last Updated 21 ಸೆಪ್ಟೆಂಬರ್ 2023, 12:37 IST
ಖಲಿಸ್ತಾನಿಗಳ ರಕ್ಷಣೆ, ಹತ್ಯೆ ಹೇಳಿಕೆ: ಭಾರತ–ಕೆನಡಾ ನಡುವೆ ಮೂಡಿದ ಬಿರುಕು

ಜವಾನ್‌ ಚಿತ್ರದಲ್ಲಿನ ಭ್ರಷ್ಟಾಚಾರವನ್ನು ಕಾಂಗ್ರೆಸ್‌ ಆಡಳಿತಕ್ಕೆ ಹೋಲಿಸಿದ ಭಾಟಿಯಾ

ಬಾಲಿವುಡ್‌ ನಟ ಶಾರುಖ್‌ ಖಾನ್‌ ಅಭಿಯನದ ಜವಾನ್‌ ಚಿತ್ರ ಇತ್ತೀಚಿಗೆ ತೆರೆಕಂಡಿತ್ತು. ಈ ಚಿತ್ರದಲ್ಲಿ ತೋರಿಸಲಾಗಿರುವ ಭ್ರಷ್ಟಚಾರದ ವಿಷಯವನ್ನು ಕಾಂಗ್ರೆಸ್ ವಿರುದ್ಧ ಆರೋಪಕ್ಕೆ ಬಿಜೆಪಿ ಬಳಸಿಕೊಂಡಿದೆ.
Last Updated 14 ಸೆಪ್ಟೆಂಬರ್ 2023, 14:36 IST
ಜವಾನ್‌ ಚಿತ್ರದಲ್ಲಿನ ಭ್ರಷ್ಟಾಚಾರವನ್ನು ಕಾಂಗ್ರೆಸ್‌ ಆಡಳಿತಕ್ಕೆ ಹೋಲಿಸಿದ ಭಾಟಿಯಾ

2024ರ ಲೋಕಸಭಾ ಚುನಾವಣೆ: ಒಗ್ಗಟ್ಟಿಗೂ ಮುನ್ನವೇ ಅಪಸ್ವರ?

23ಕ್ಕೆ ಪಟ್ನಾದಲ್ಲಿ ಪ್ರತಿಪಕ್ಷಗಳ ಸಭೆ: ಕಾದು ನೋಡುವ ತಂತ್ರಕ್ಕೆ ಕಾಂಗ್ರೆಸ್‌ ಮೊರೆ
Last Updated 18 ಜೂನ್ 2023, 23:43 IST
2024ರ ಲೋಕಸಭಾ ಚುನಾವಣೆ: ಒಗ್ಗಟ್ಟಿಗೂ ಮುನ್ನವೇ ಅಪಸ್ವರ?

ಪ್ರಮುಖ ಬೀದಿ: ಬೆಂಗಳೂರಿನ ಎಂ.ಜಿ. ರಸ್ತೆಗೆ ಮೊದಲ ಸ್ಥಾನ

ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ಇಂಡಿಯಾ ವರದಿ
Last Updated 10 ಮೇ 2023, 15:46 IST
ಪ್ರಮುಖ ಬೀದಿ: ಬೆಂಗಳೂರಿನ ಎಂ.ಜಿ. ರಸ್ತೆಗೆ ಮೊದಲ ಸ್ಥಾನ
ADVERTISEMENT

ಐಟಿ ನಿಯಮಗಳಿಗೆ ತಿದ್ದುಪಡಿ ಹಿಂಪಡೆಯಲು ಐಎನ್‌ಎಸ್‌ ಆಗ್ರಹ

‘ಫ್ಯಾಕ್ಟ್‌ ಚೆಕಿಂಗ್‌’ ಘಟಕ ಸ್ಥಾಪನೆ ನಿರ್ಧಾರಕ್ಕೆ ವಿರೋಧ
Last Updated 12 ಏಪ್ರಿಲ್ 2023, 15:42 IST
ಐಟಿ ನಿಯಮಗಳಿಗೆ ತಿದ್ದುಪಡಿ ಹಿಂಪಡೆಯಲು ಐಎನ್‌ಎಸ್‌ ಆಗ್ರಹ

ರಾಮೋಜಿ ರಾವ್‌ಗೆ ಇ.ಡಿ ಉರುಳು?

ಮಾರ್ಗದರ್ಶಿ ಚಿಟ್‌ ಫಂಡ್‌ ಅವ್ಯವಹಾರ: ತನಿಖೆ ಕೋರಿ ಇ.ಡಿ, ಐ.ಟಿಗೆ ಪತ್ರ ಬರೆದ ಆಂಧ್ರ ಸಿಐಡಿ
Last Updated 12 ಏಪ್ರಿಲ್ 2023, 15:35 IST
ರಾಮೋಜಿ ರಾವ್‌ಗೆ ಇ.ಡಿ ಉರುಳು?

ಬಯೋಮೆಡಿಕಲ್‌ ಕ್ಷೇತ್ರಕ್ಕೆ ಎಐ ಅಳವಡಿಕೆ: ಐಸಿಎಂಆರ್‌ನಿಂದ ನೀತಿಸಂಹಿತೆ

ದೇಶದ ಬಯೋಮೆಡಿಕಲ್‌ (ವೈದ್ಯವಿಜ್ಞಾನ) ಸಂಶೋಧನೆ ಮತ್ತು ಆರೋಗ್ಯಸೇವೆ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಸುವ ವಿಚಾರವಾಗಿ ಇದೇ ಮೊದಲ ಬಾರಿಗೆ ನೀತಿಸಂಹಿತೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹೊರಡಿಸಿದೆ.
Last Updated 26 ಮಾರ್ಚ್ 2023, 14:44 IST
fallback
ADVERTISEMENT
ADVERTISEMENT
ADVERTISEMENT