ಭಾನುವಾರ, 1 ಮಾರ್ಚ್ 2026
×
ADVERTISEMENT

newlyweds

ADVERTISEMENT

ಹಾವೇರಿ| ಕಾರು ಅಪಘಾತ: ನವ ದಂಪತಿ ಸಾವು

Road Accident: ಹಾವೇರಿ ಜಿಲ್ಲೆಯ ಶಿಗ್ಗಾವಿ ಬಳಿಯ ಅಂಬುಜಾ ಕಾರ್ಖಾನೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿದ್ದು, ನವ ದಂಪತಿ ಸ್ಥಳದಲ್ಲೇ ‌ಮೃತಪಟ್ಟಿದ್ದಾರೆ. ಹಾವೇರಿಯ ಕಾರ್ತಿಕ ಹೂಗಾರ ಹಾಗೂ ಅವರ ಪತ್ನಿ ಐಶ್ವರ್ಯ ಮೃತರು.
Last Updated 1 ಮಾರ್ಚ್ 2026, 6:35 IST
ಹಾವೇರಿ| ಕಾರು ಅಪಘಾತ: ನವ ದಂಪತಿ ಸಾವು

ಸೋಮೇಶ್ವರ ಬೀಚ್‌ ಸ್ವಚ್ಛಗೊಳಿಸಿದ ನವ ದಂಪತಿ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ

ಅನುದೀಪ್‌, ಮಿನುಷಾ ಪರಿಸರ ಕಾಳಜಿಯನ್ನು ಮನ್‌ಕಿ ಬಾತ್‌ನಲ್ಲಿ ಮೆಚ್ಚಿಕೊಂಡ ಮೋದಿ
Last Updated 27 ಡಿಸೆಂಬರ್ 2020, 12:58 IST
ಸೋಮೇಶ್ವರ ಬೀಚ್‌ ಸ್ವಚ್ಛಗೊಳಿಸಿದ ನವ ದಂಪತಿ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ

ಮದುವೆಯಾದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೆ ಬಲಿಯಾದ ನವ ಜೋಡಿ

ಅವರು ಬಾಲ್ಯದ ಗೆಳೆಯರು, ಆ ಗೆಳೆತನ ಪ್ರೀತಿಗೆ ತಿರುಗಿ ಬಾಳ ಸಂಗಾತಿಗಳಾದರು. ಇವರ ಬಾಳಲ್ಲಿ ಆ ಖುಷಿ ಬಹಳ ಹೊತ್ತು ಉಳಿಯಲಿಲ್ಲ! ಮದುವೆಯಾಗಿ ಕೆಲವೇನಿಮಿಷಗಳಲ್ಲಿ ಈ ನವ ಜೋಡಿ ಕುಟುಂಬದವರ ಕಣ್ಣ ಮುಂದೆಯೇ ಅಪಘಾತಕ್ಕೆ ಬಲಿಯಾಯಿತು.
Last Updated 25 ಆಗಸ್ಟ್ 2019, 7:50 IST
ಮದುವೆಯಾದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೆ ಬಲಿಯಾದ ನವ ಜೋಡಿ
ADVERTISEMENT
ADVERTISEMENT
ADVERTISEMENT
ADVERTISEMENT