ಸ್ಪರ್ಧಾತ್ಮಕ ಪರೀಕ್ಷೆ ದಿನಪತ್ರಿಕೆ ಓದಿಗೂ ಕ್ರಮವಿರಲಿ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಿನಪತ್ರಿಕೆ ಓದುವ ರೀತಿ ಕೂಡ ಒಂದು ಕಲೆ. ಓದುವಾಗ ನಿಮ್ಮ ದೃಷ್ಟಿಕೋನ ಪರೀಕ್ಷೆಯತ್ತ ಇರಬೇಕು. ಅದಕ್ಕೊಂದು ಕ್ರಮವಿರಬೇಕು. ಅಂದರೆ ಮಾತ್ರ ನೀವು ಪರೀಕ್ಷೆಯ ಸಾಮಾನ್ಯ ಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯ.Last Updated 5 ನವೆಂಬರ್ 2019, 19:30 IST