ಸೂರ್ಯ ಅಭಿನಯದ #NGK ಟ್ರೇಲರ್ 14ರಂದು ಬಿಡುಗಡೆ
#NGKಯ ಟ್ರೇಲರ್ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸೆಲ್ವರಾಘವನ್ ಪ್ರಕಟಿಸಿದ್ದಾರೆ. ಈ ಹಿಂದೆ ದಿನಾಂಕವನ್ನಷ್ಟೇ ಪ್ರಕಟಿಸಲಾಗಿತ್ತು. ಇದೀಗ, ಪ್ರೇಮಿಗಳ ದಿನದ ಸಂಜೆ 6ಕ್ಕೆ ಟ್ರೇಲರ್ ವೀಕ್ಷಿಸಿ ಎಂದು ಪ್ರೀತಿಯ ಫರ್ಮಾನು ಹೊರಡಿಸಿದ್ದಾರೆ.Last Updated 11 ಫೆಬ್ರುವರಿ 2019, 20:00 IST