ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Night curfew

ADVERTISEMENT

Night Curfew Movie Review: ಕೋವಿಡ್‌ ಕಾಲದ ಕರಾಳ ಮುಖ

ಕೋವಿಡ್‌–19 ಮನುಷ್ಯನ ಬದುಕಿಗೆ ಕಲಿಸಿದ ಪಾಠಗಳು ಸಾಕಷ್ಟು. ಆಸ್ಪತ್ರೆ ಸಿಗದೆ ಪರದಾಟ, ಚಿಕಿತ್ಸೆಗೆ ಹಾಸಿಗೆಯಿಲ್ಲದೆ ಒದ್ದಾಟ, ಸಾವು, ನೋವು...
Last Updated 12 ಏಪ್ರಿಲ್ 2024, 23:30 IST
Night Curfew Movie Review: ಕೋವಿಡ್‌ ಕಾಲದ ಕರಾಳ ಮುಖ

ಹಾವೇರಿ | ಜಿಲ್ಲೆಯಾದ್ಯಂತ ‘ರಾತ್ರಿ ಕರ್ಫ್ಯೂ’ ತೆರವು: ಸಂಜಯ ಶೆಟ್ಟೆಣ್ಣವರ

‌ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ‘ರಾತ್ರಿ ಕರ್ಫ್ಯೂ’ ತೆರವುಗೊಳಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
Last Updated 31 ಜನವರಿ 2022, 14:36 IST
ಹಾವೇರಿ | ಜಿಲ್ಲೆಯಾದ್ಯಂತ ‘ರಾತ್ರಿ ಕರ್ಫ್ಯೂ’ ತೆರವು: ಸಂಜಯ ಶೆಟ್ಟೆಣ್ಣವರ

ರಾಜ್ಯದಲ್ಲಿ ನಿರ್ಬಂಧ ಭಾಗಶಃ ತೆರವು, ನಾಳೆಯಿಂದ ರಾತ್ರಿ ಕರ್ಫ್ಯೂ ರದ್ದು

ರಾಜ್ಯದಲ್ಲಿ ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಶೇಕಡ 2ಕ್ಕೆ ಇಳಿಕೆಯಾಗಿರುವುದರಿಂದ ನಿರ್ಬಂಧಗಳನ್ನು ಭಾಗಶಃ ತೆರವು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜನವರಿ 31ರಿಂದ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ರದ್ದುಗೊಳಿಸಿ ಆದೇಶವನ್ನೂ ಹೊರಡಿಸಲಾಗಿದೆ.
Last Updated 29 ಜನವರಿ 2022, 20:21 IST
ರಾಜ್ಯದಲ್ಲಿ ನಿರ್ಬಂಧ ಭಾಗಶಃ ತೆರವು, ನಾಳೆಯಿಂದ ರಾತ್ರಿ ಕರ್ಫ್ಯೂ ರದ್ದು

ರಾತ್ರಿ ಕರ್ಫ್ಯೂ ರದ್ದು: ಯಾವುದಕ್ಕೆ ರಿಯಾಯಿತಿ, ಯಾವುದಕ್ಕೆ ನಿರ್ಬಂಧ?

ಜನವರಿ 31 ರಿಂದ ರಾಜ್ಯದಾದ್ಯಂತ ಜಾರಿಯಲ್ಲಿರುವ ರಾತ್ರಿ ಕರ್ಪ್ಯೂವನ್ನು ರದ್ದು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
Last Updated 29 ಜನವರಿ 2022, 10:35 IST
ರಾತ್ರಿ ಕರ್ಫ್ಯೂ ರದ್ದು: ಯಾವುದಕ್ಕೆ ರಿಯಾಯಿತಿ, ಯಾವುದಕ್ಕೆ ನಿರ್ಬಂಧ?

ಜನವರಿ 31ರಿಂದ ರಾಜ್ಯದಾದ್ಯಂತ ರಾತ್ರಿ ಕರ್ಪ್ಯೂ ರದ್ದು: ಆರ್.ಅಶೋಕ್

ಜಾತ್ರೆಗಳು, ಧರಣಿ, ಪ್ರತಿಭಟನೆಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ.
Last Updated 29 ಜನವರಿ 2022, 8:51 IST
ಜನವರಿ 31ರಿಂದ ರಾಜ್ಯದಾದ್ಯಂತ ರಾತ್ರಿ ಕರ್ಪ್ಯೂ ರದ್ದು: ಆರ್.ಅಶೋಕ್

ರಾತ್ರಿ ಕರ್ಫ್ಯೂ ವೇಳೆ ಭೂಮಿಪೂಜೆ ನೆರವೇರಿಸಿದ ಶಾಸಕ ಅರವಿಂದ ಬೆಲ್ಲದ

ಕೋವಿಡ್–19 ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದಾರೆ.
Last Updated 22 ಜನವರಿ 2022, 16:49 IST
ರಾತ್ರಿ ಕರ್ಫ್ಯೂ ವೇಳೆ ಭೂಮಿಪೂಜೆ ನೆರವೇರಿಸಿದ ಶಾಸಕ ಅರವಿಂದ ಬೆಲ್ಲದ

ಜನರಿಗೆ ಮಾತ್ರ ಕರ್ಫ್ಯೂ, ರಾಜಕೀಯ ನಾಯಕರಿಗಲ್ಲ: ಜಗನ್‌ ಆಕ್ರೋಶ

‘ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗದಂತೆ ತಡೆಯಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರಾತ್ರಿ ಹಾಗೂ ವೀಕೆಂಡ್‌ ಕರ್ಫ್ಯೂ ಜನಸಾಮಾನ್ಯರಿಗೆ ಸೀಮಿತವಾಗಿದೆ ಹೊರತು ರಾಜಕೀಯ ನಾಯಕರಿಗಲ್ಲ. ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರು ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ’ ಎಂದು ಕರ್ನಾಟಕ ಪ್ರಜಾ ಅಧಿಕಾರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಜಗನ್‌ ಸಿಟ್ಟು ಹೊರಹಾಕಿದರು.
Last Updated 12 ಜನವರಿ 2022, 12:26 IST
ಜನರಿಗೆ ಮಾತ್ರ ಕರ್ಫ್ಯೂ, ರಾಜಕೀಯ ನಾಯಕರಿಗಲ್ಲ: ಜಗನ್‌ ಆಕ್ರೋಶ
ADVERTISEMENT

ಕೋವಿಡ್ ಪ್ರಕರಣ ಭಾರಿ ಏರಿಕೆ: ಮಹಾರಾಷ್ಟ್ರದಲ್ಲಿ ಫೆ.15ರವರೆಗೂ ಶಾಲಾ-ಕಾಲೇಜು ಬಂದ್

ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಆಘಾತಕಾರಿ ರೀತಿಯಲ್ಲಿ ಏರಿಕೆ ಕಂಡಿದ್ದು, ರಾಜ್ಯದಲ್ಲಿ ಜ.10ರವರೆಗೆ ರಾತ್ರಿ 11 ಗಂಟೆಯಿಂದ ಮುಂಜಾನೆ 5ಗಂಟೆವರೆಗೆ ರಾತ್ರಿ ಕರ್ಫ್ಯೂವನ್ನು ವಿಧಿಸಲಾಗಿದೆ. ಅಲ್ಲದೆ, ಫೆ. 15ರವರೆಗೆ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.
Last Updated 8 ಜನವರಿ 2022, 16:35 IST
ಕೋವಿಡ್ ಪ್ರಕರಣ ಭಾರಿ ಏರಿಕೆ: ಮಹಾರಾಷ್ಟ್ರದಲ್ಲಿ ಫೆ.15ರವರೆಗೂ ಶಾಲಾ-ಕಾಲೇಜು ಬಂದ್

PHOTOS | ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂ ಜಾರಿ, ವಾಹನ ಸಂಚಾರ ವಿರಳ

ಕೋವಿಡ್‌ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಬೆಳಗಾವಿ, ವಿಜಯನಗರ, ಬೀದರ್, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ನಗರಗಳ ಪ್ರಮುಖ ರಸ್ತೆಗಳು ವಾಹನ ಸಂಚಾರವಿಲ್ಲದೆ ಬಿಕೋ‌ ಎನ್ನುತ್ತಿರುವ ದೃಶ್ಯಗಳು ಕಂಡು ಬಂದವು.
Last Updated 8 ಜನವರಿ 2022, 9:10 IST
PHOTOS | ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂ ಜಾರಿ, ವಾಹನ ಸಂಚಾರ ವಿರಳ
err

ರಾಯಚೂರು: ಪ್ರತಿದಿನ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ಜಾರಿ

‌ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ
Last Updated 6 ಜನವರಿ 2022, 13:45 IST
ರಾಯಚೂರು: ಪ್ರತಿದಿನ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ಜಾರಿ
ADVERTISEMENT
ADVERTISEMENT
ADVERTISEMENT