ಹಬ್ಬಾ ಖಾತೂನ್ ಕಾಶ್ಮೀರದ ನೈಟಿಂಗೇಲ್
ಹಬ್ಬಾ ಖಾತೂನ್ ಹದಿನೈದನೇ ಶತಮಾನದಲ್ಲಿ ಅಚ್ಚರಿಯಾಗುವಷ್ಟು ದಿಟ್ಟತನದಿಂದ ಕಾವ್ಯದಲ್ಲಿ ತನ್ನೊಳಗನ್ನು ಅಭಿವ್ಯಕ್ತಿಗೊಳಿಸಿದಳು. ಮೌಖಿಕ ಪರಂಪರೆಯಲ್ಲಿ ತಲೆಮಾರುಗಳಿಗೆ ಹಾದು ಬಂದ ಆಕೆಯ ಕವನಗಳನ್ನು ಇಂದಿಗೂ ಕಾಶ್ಮೀರಿಗರು ಬಹುಪ್ರೀತಿಯಿಂದ ಹಾಡುತ್ತಾರೆ.Last Updated 18 ಜನವರಿ 2020, 19:30 IST