ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

Nikhil Kumar

ADVERTISEMENT

ಧಮಕಿ ಪ್ರವೃತ್ತಿಯನ್ನು ಡಿ.ಕೆ.ಶಿವಕುಮಾರ್ ಬದಲಿಸಿಕೊಳ್ಳಲಿ: ನಿಖಿಲ್‌ ಕುಮಾರಸ್ವಾಮಿ

Political Clash Karnataka: ಉದ್ಯಮಿಗಳಿಗೆ ಮೂಲಸೌಕರ್ಯ ನೀಡುವ ಬದಲು ಧಮಕಿ ಹಾಕುತ್ತಿರುವ ಉಪಮುಖ್ಯಮಂತ್ರಿ ಶಿವಕುಮಾರ್ ಅವರನ್ನು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಟೀಕಿಸಿ, ಕಾಂಗ್ರೆಸ್ ಸರ್ಕಾರದ ಸಮೀಕ್ಷೆ ವೆಚ್ಚವನ್ನು ಪ್ರಶ್ನಿಸಿದ್ದಾರೆ.
Last Updated 19 ಸೆಪ್ಟೆಂಬರ್ 2025, 18:01 IST
ಧಮಕಿ ಪ್ರವೃತ್ತಿಯನ್ನು ಡಿ.ಕೆ.ಶಿವಕುಮಾರ್ ಬದಲಿಸಿಕೊಳ್ಳಲಿ: ನಿಖಿಲ್‌ ಕುಮಾರಸ್ವಾಮಿ

ಭೂಪರಿಹಾರಕ್ಕೆ ಅರ್ಜಿ ಸಲ್ಲಿಕೆ ಸಾಬೀತುಪಡಿಸಿದರೆ ಜಮೀನು ದಾನ ಮಾಡುತ್ತೇನೆ–ನಿಖಿಲ್‌

Nikhil Kumaraswamy challenge: ‘ನನ್ನ ತಾಯಿ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವುದನ್ನು ಡಿ.ಕೆ.ಶಿವಕುಮಾರ್ ಸಾಬೀತು ಮಾಡಿದರೆ, ತಾಯಿಯ ಹೆಸರಿನಲ್ಲಿರುವ ಎಲ್ಲ ಜಮೀನನ್ನು ದಾನ ಮಾಡುತ್ತೇನೆ’ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸವಾಲು ಹಾಕಿದರು.
Last Updated 7 ಸೆಪ್ಟೆಂಬರ್ 2025, 15:43 IST
ಭೂಪರಿಹಾರಕ್ಕೆ ಅರ್ಜಿ ಸಲ್ಲಿಕೆ ಸಾಬೀತುಪಡಿಸಿದರೆ ಜಮೀನು ದಾನ ಮಾಡುತ್ತೇನೆ–ನಿಖಿಲ್‌

ಲೋಕಸಭಾ ಚುನಾವಣೆ | ಸೋಲು ನೆನಪಿಸಿಕೊಂಡು ಡಾ.ಸುಧಾಕರ್‌, ನಿಖಿಲ್‌ ಕಣ್ಣೀರು

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ವಿಧಾನಸಭೆ ಚುನಾವಣೆ ಸೋಲು ನೆನಪಿಸಿಕೊಂಡು ಕಣ್ಣೀರು ಹಾಕಿದರು.
Last Updated 4 ಏಪ್ರಿಲ್ 2024, 23:30 IST
ಲೋಕಸಭಾ ಚುನಾವಣೆ | ಸೋಲು ನೆನಪಿಸಿಕೊಂಡು ಡಾ.ಸುಧಾಕರ್‌, ನಿಖಿಲ್‌ ಕಣ್ಣೀರು

ಅಂಬರೀಶ್‌ ಎಂದರೆ ಆಕಾಶದ ಒಡೆಯ: ಅಂಬಿ ನೆನಪಿನಲ್ಲಿ ಸುಮಲತಾ

‘ಆಕಾಶಕ್ಕೆ ಅಳತೆಯಿದೆಯೆ? ಆಕಾಶಕ್ಕೆ ಮಿತಿ ಎನ್ನುವುದೇ ಇಲ್ಲ. ಅಂಬರೀಶ್‌ ಅಂದರೆ ಆಕಾಶದ ಒಡೆಯ...’ ಹೀಗೆ ನಟ ದಿವಂಗತ ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರನ್ನು ನೆನಪಿಸಿಕೊಂಡಿದ್ದು ಅವರ ಪತ್ನಿ, ಸಂಸದೆ ಸುಮಲತಾ ಅಂಬರೀಶ್‌.
Last Updated 29 ಮೇ 2022, 6:12 IST
ಅಂಬರೀಶ್‌ ಎಂದರೆ ಆಕಾಶದ ಒಡೆಯ: ಅಂಬಿ ನೆನಪಿನಲ್ಲಿ ಸುಮಲತಾ

ಯುವರಾಜ ನಿಖಿಲ್‌ ಈಗ ಯದುವೀರ!

ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ಸಂಸ್ಥೆಯಲ್ಲಿ ನಿಖಿಲ್ ಕುಮಾರ್ ಅವರ ಐದನೇ ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾದ ಹೆಸರು ‘ಯದುವೀರ’. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದೆ.
Last Updated 23 ಜನವರಿ 2022, 10:01 IST
ಯುವರಾಜ ನಿಖಿಲ್‌ ಈಗ ಯದುವೀರ!

32ನೇ ವಸಂತಕ್ಕೆ ಕಾಲಿಟ್ಟ ನಿಖಿಲ್‌: ಎಚ್‌ಡಿಕೆ ಸೇರಿ ಅಭಿಮಾನಿಗಳಿಂದ ಶುಭ ಹಾರೈಕೆ

ನಟ ಹಾಗೂ ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ್‌ ಅವರು ಇಂದು (ಶನಿವಾರ) 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
Last Updated 22 ಜನವರಿ 2022, 9:48 IST
32ನೇ ವಸಂತಕ್ಕೆ ಕಾಲಿಟ್ಟ ನಿಖಿಲ್‌: ಎಚ್‌ಡಿಕೆ ಸೇರಿ ಅಭಿಮಾನಿಗಳಿಂದ ಶುಭ ಹಾರೈಕೆ

ಹೆಸರಿಡದ ಹೊಸ ಚಿತ್ರದ ಶೂಟಿಂಗ್‌ನಲ್ಲಿ ನಿಖಿಲ್‌ ಬ್ಯುಸಿ

ರೈಡರ್ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ ನಿಖಿಲ್‌ ಕುಮಾರ್‌. ಈಗ ಹೆಸರಿಡದ ಹೊಸ ಸಿನಿಮಾ ಸೆಟ್ಟೇರಿದ್ದು ಅದರಲ್ಲಿ ನಿಖಿಲ್‌ ನಾಯಕ.
Last Updated 16 ಜನವರಿ 2022, 10:23 IST
ಹೆಸರಿಡದ ಹೊಸ ಚಿತ್ರದ ಶೂಟಿಂಗ್‌ನಲ್ಲಿ ನಿಖಿಲ್‌ ಬ್ಯುಸಿ
ADVERTISEMENT

ನಿಖಿಲ್‌ ಕುಮಾರ್‌ ನಟನೆಯ ‘ರೈಡರ್‌’ ಡಿ.24ಕ್ಕೆ ಬಿಡುಗಡೆ

ಡಿಸೆಂಬರ್‌ನಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ನಿಖಿಲ್‌ ಕುಮಾರ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ‘ರೈಡರ್‌’ ಡಿ.24ಕ್ಕೆ ಬಿಡುಗಡೆಯಾಗಲಿದೆ. ಸೋಮವಾರ ಚಿತ್ರತಂಡವು ಬಿಡುಗಡೆ ದಿನಾಂಕ ಘೋಷಿಸಿದೆ.
Last Updated 22 ನವೆಂಬರ್ 2021, 13:05 IST
ನಿಖಿಲ್‌ ಕುಮಾರ್‌ ನಟನೆಯ ‘ರೈಡರ್‌’ ಡಿ.24ಕ್ಕೆ ಬಿಡುಗಡೆ

ಬೆನ್ನ ಮೇಲೆ ನಿಖಿಲ್ ಕುಮಾರಸ್ವಾಮಿ ಟ್ಯಾಟು ಹಾಕಿಸಿಕೊಂಡ ಅಭಿಮಾನಿ

ತಮ್ಮ ನೆಚ್ಚಿನ ನಟ, ನಾಯಕರ ಟ್ಯಾಟೂಗಳನ್ನು ಮೈ ಮೇಲೆ ಹಾಕಿಸಿಕೊಳ್ಳುವ ಅಭಿಮಾನಿಗಳ ಸಂಖ್ಯೆ ಬೆಳೆಯುತ್ತಿದೆ. ಈ ಮೂಲಕ ಟ್ಯಾಟು ವಾರ್ ಆರಂಭವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
Last Updated 9 ಜೂನ್ 2019, 14:29 IST
ಬೆನ್ನ ಮೇಲೆ ನಿಖಿಲ್ ಕುಮಾರಸ್ವಾಮಿ ಟ್ಯಾಟು ಹಾಕಿಸಿಕೊಂಡ ಅಭಿಮಾನಿ

ಮಂಡ್ಯದಲ್ಲಿ ಘರ್ಷಣೆ: ಜೆಡಿಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ 

ಮಂಡ್ಯದಲ್ಲಿ ಸುಮಲತಾ ಬೆಂಬಲಿಗರು ಮತ್ತು ಜೆಡಿಎಸ್‌ ಕಾರ್ಯಕರ್ತರ ನಡುವೆ ಚುನಾವಣೆ ಘರ್ಷಣೆ ನಡೆದಿದೆ. ಜೆಡಿಎಸ್‌ ಕಾರ್ಯಕರ್ತರು ಹಲ್ಲೆಗೊಳಾಗಿದ್ದಾರೆ. ಗಾಯಗೊಂಡವರಿಗೆ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಸಾಂತ್ವನ ಹೇಳಿದ್ದಾರೆ.
Last Updated 8 ಏಪ್ರಿಲ್ 2019, 5:01 IST
ಮಂಡ್ಯದಲ್ಲಿ ಘರ್ಷಣೆ: ಜೆಡಿಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ 
ADVERTISEMENT
ADVERTISEMENT
ADVERTISEMENT