ಸೋಮವಾರ, 18 ಆಗಸ್ಟ್ 2025
×
ADVERTISEMENT

Nikhil kumarswamy

ADVERTISEMENT

ಕೈ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಳ: ನಿಖಿಲ್‌ ಕುಮಾರಸ್ವಾಮಿ ವಾಗ್ದಾಳಿ

Nikhil kumaraswamy allegation: ‘ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಹೆಚ್ಚಾಗಿದೆ. ಆರ್ಥಿಕ ಶಕ್ತಿ ಕುಂದಿದೆ. ಗ್ಯಾರಂಟಿಗಳ ನೆಚ್ಚಿಕೊಂಡು ಕುಳಿತ್ತಿದ್ದು, ಇಂಥವರಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನಿರೀಕ್ಷಿಸಲು ಹೇಗೆ ಸಾಧ್ಯ’ ಎಂದು ನಿಖಿಲ್‌ ಕುಮಾರಸ್ವಾಮಿ ಪ್ರಶ್ನಿಸಿದರು.
Last Updated 6 ಜುಲೈ 2025, 7:06 IST
ಕೈ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಳ: ನಿಖಿಲ್‌ ಕುಮಾರಸ್ವಾಮಿ ವಾಗ್ದಾಳಿ

ನಮ್ಮದು ಅಭಿವೃದ್ಧಿ ರಾಜಕಾರಣ: ಡಿ.ಕೆ. ಶಿವಕುಮಾರ್‌ಗೆ ನಿಖಿಲ್ ತಿರುಗೇಟು

ಚನ್ನಪಟ್ಟಣ ಕ್ಷೇತ್ರದ ಅಕ್ಕೂರು ಹೊಸಹಳ್ಳಿಯಿಂದ ಪ್ರಚಾರ ಆರಂಭಿಸಿದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅಕ್ಕೂರು, ಸಾದರಹಳ್ಳಿ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆದರು.
Last Updated 3 ನವೆಂಬರ್ 2024, 8:17 IST
ನಮ್ಮದು ಅಭಿವೃದ್ಧಿ ರಾಜಕಾರಣ: ಡಿ.ಕೆ. ಶಿವಕುಮಾರ್‌ಗೆ ನಿಖಿಲ್ ತಿರುಗೇಟು

ಕುಮಾರಸ್ವಾಮಿಗೆ ಕಣ್ಣೀರು ಬರುವುದು ಚುನಾವಣೆ ಇದ್ದಾಗ ಮಾತ್ರ: ಡಿ.ಕೆ. ಶಿವಕುಮಾರ್

‘ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಕಣ್ಣೀರು ಬರುವುದು ಚುನಾವಣೆ ಇದ್ದಾಗ ಮಾತ್ರ. ಚನ್ನಪಟ್ಟಣದ ಜನರು ಕಣ್ಣೀರು ಹಾಕಿದಾಗ ಅವರು ಎಲ್ಲಿಗೆ ಹೋಗಿದ್ದರು’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
Last Updated 2 ನವೆಂಬರ್ 2024, 12:55 IST
ಕುಮಾರಸ್ವಾಮಿಗೆ ಕಣ್ಣೀರು ಬರುವುದು ಚುನಾವಣೆ ಇದ್ದಾಗ ಮಾತ್ರ: ಡಿ.ಕೆ. ಶಿವಕುಮಾರ್

ಚನ್ನಪಟ್ಟಣ ಉಪಚುನಾವಣೆ| ಪಕ್ಷದಿಂದಲೋ, ಸ್ವತಂತ್ರವೋ ಸ್ಪರ್ಧೆ ಖಚಿತ: CP ಯೋಗೇಶ್ವರ್

ನಿಖಿಲ್ ಕುಮಾರಸ್ವಾಮಿ ಹೆಸರು ಮುನ್ನಲೆಗೆ: ಕಾಂಗ್ರೆಸ್‌ನಿಂದ ಕಾದು ನೋಡುವ ತಂತ್ರ
Last Updated 16 ಅಕ್ಟೋಬರ್ 2024, 0:21 IST
ಚನ್ನಪಟ್ಟಣ ಉಪಚುನಾವಣೆ| ಪಕ್ಷದಿಂದಲೋ, ಸ್ವತಂತ್ರವೋ ಸ್ಪರ್ಧೆ ಖಚಿತ: CP ಯೋಗೇಶ್ವರ್

ಕಾಂಗ್ರೆಸ್ ಸರ್ಕಾರದಿಂದ ದಲಿತರಿಗೆ ಮೋಸ: ನಿಖಿಲ್ ಕುಮಾರಸ್ವಾಮಿ ಆರೋಪ

ಎಸ್‌ಸಿ, ಎಸ್‌ಟಿ ಅನುದಾನಕ್ಕೆ ಮೀಸಲಿಟ್ಟಿದ್ದ ₹11 ಸಾವಿರ ಕೋಟಿ ಅನುದಾನವನ್ನು ಇತರೆ ಯೋಜನೆಗಳಿಗೆ ವರ್ಗಾಯಿಸಿ ಕಾಂಗ್ರೆಸ್‌ ಸರ್ಕಾರವು ದಲಿತರಿಗೆ ವಂಚಿಸಿದೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
Last Updated 22 ಏಪ್ರಿಲ್ 2024, 13:38 IST
ಕಾಂಗ್ರೆಸ್ ಸರ್ಕಾರದಿಂದ ದಲಿತರಿಗೆ ಮೋಸ: ನಿಖಿಲ್ ಕುಮಾರಸ್ವಾಮಿ ಆರೋಪ

ಜೆಡಿಎಸ್‌ ಶಾಸಕ ಕಂದಕೂರ ಮನವೊಲಿಸಿದ ನಿಖಿಲ್‌ ಕುಮಾರಸ್ವಾಮಿ

ಬಿಜೆಪಿ-ಜೆಡಿಎಸ್‌ ಮೈತ್ರಿಯ ನಂತರ ಅಸಮಾಧಾನಗೊಂಡಿದ್ದ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಅವರನ್ನು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಗುರುವಾರ ಭೇಟಿಯಾಗಿ ಮನವೊಲಿಸಿದರು.
Last Updated 28 ಸೆಪ್ಟೆಂಬರ್ 2023, 16:15 IST
ಜೆಡಿಎಸ್‌ ಶಾಸಕ ಕಂದಕೂರ ಮನವೊಲಿಸಿದ ನಿಖಿಲ್‌ ಕುಮಾರಸ್ವಾಮಿ

ಪ್ರಚಾರದ ವೇಳೆ ನಿಖಿಲ್‌ಗೆ ಮಹಿಳೆಯರ ತರಾಟೆ: ಗ್ರಾಮದಿಂದ ಹೊರಹೋಗಲು ತಾಕೀತು

ಗ್ರಾಮಸ್ಥರ ಘೆರಾವ್‌: ವಿಡಿಯೊ ವೈರಲ್‌
Last Updated 11 ಏಪ್ರಿಲ್ 2023, 6:29 IST
ಪ್ರಚಾರದ ವೇಳೆ ನಿಖಿಲ್‌ಗೆ ಮಹಿಳೆಯರ ತರಾಟೆ: ಗ್ರಾಮದಿಂದ ಹೊರಹೋಗಲು ತಾಕೀತು
ADVERTISEMENT

ಚುನಾವಣಾ ರಾಜಕಾರಣದಿಂದ ಅನಿತಾ ದೂರ: ಪುತ್ರ ನಿಖಿಲ್‌ ಸ್ಪಷ್ಟನೆ

ಅನಿತಾ ಕುಮಾರಸ್ವಾಮಿ ಮತ್ತೆ ಟಿಕೆಟ್ ಆಕಾಂಕ್ಷಿ ಅಲ್ಲ. ಅವರಿಗೆ ಆಸಕ್ತಿಯೂ ಇಲ್ಲ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹೇಳಿದರು.
Last Updated 4 ಏಪ್ರಿಲ್ 2023, 9:14 IST
ಚುನಾವಣಾ ರಾಜಕಾರಣದಿಂದ ಅನಿತಾ ದೂರ: ಪುತ್ರ ನಿಖಿಲ್‌ ಸ್ಪಷ್ಟನೆ

ದುಬಾರಿ ಟೋಲ್: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ

ಜೆಡಿಎಸ್: ಕೇಂದ್ರ, ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಘೋಷಣೆ
Last Updated 16 ಮಾರ್ಚ್ 2023, 23:59 IST
ದುಬಾರಿ ಟೋಲ್: ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ: ನಿಖಿಲ್‌

ಕೊಳ್ಳೇಗಾಲ: ಜೆಡಿಎಸ್‌ ಕಚೇರಿ ಉದ್ಘಾಟನೆ, ಹನೂರಿನಲ್ಲಿ ರೋಡ್‌ ಶೋ
Last Updated 16 ಫೆಬ್ರುವರಿ 2023, 13:48 IST
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ: ನಿಖಿಲ್‌
ADVERTISEMENT
ADVERTISEMENT
ADVERTISEMENT